Share This Article To your Friends

ನಿತ್ಯಾನಂದನ ಹೊಸ ಸಿನೆಮಾ ಬರ್ತಿದೆ.! ನೋಡಿ ಎಂಜಾಯ್ ಮಾಡಿ


ನಿತ್ಯಾನಂದನ ಹೊಸ ಸಿನೆಮಾ ಬರ್ತಿದೆ. ಅದನ್ರಂನು ನಿರ್ಜಿದೇಶನ ಮಾಡಿ ನಿರ್ಮಾಣ ಮಾಡ್ತಿರೋದು ಸ್ವತಃ ರಂಜಿತಾನೆ..   ಈಗಾಗಲೇ ನಿತ್ಯಾನಂದ ಹೀರೋ ಮತ್ತು ರಂಜಿತಾ ಹೀರೋಯಿನ್ ಆಗಿ ಆಕ್ಟ್ ಮಾಡಿದ ಸಿಡಿ ವಿಶ್ವದಾದ್ಯಂತೆ  ರೆಕಾರ್ಡ ಬ್ರೇಕ್ ಮಾಡಿದೆ.. ಈಗ ಸ್ವತಃ ರಂಜಿತಾನೇ  ನಿತ್ಯಾನಂದನ ಲೀಲೆಗಳನ್ನು ತೋರಿಸುವ ಹೊಸ ಸಿನೆಮಾ ಮಾಡ್ತಿದ್ದಾರಂತೆ.. ಹೀಗಾಗಿ ರಂಜಿತಾ ಸಿನೆಮಾಗೆ ಬಹಳ ಬೇಡಿಕೆ ಬಂದಿದೆ.. ಈ ಸಿನೆಮಾ ಮಾಡಿದ್ರೆ ಗ್ಯಾರಂಟಿ ಸೂಪರ್ ಡೂಪರ್ ಹಿಟ್ ಆಗುತ್ತೆ ಮಾಡಿ ಮಾಡಿ ಅಂತಿದ್ದಾರೆ ರಸಿಕ ಪ್ರೇಕ್ಷಕರು.. ಹೊಸ ಸಿನೆಮಾ ಬರ್ತಿದೆ...  ನೋಡಿ.. ಎಂಜಾಯ್ ಮಾಡಿ.. ನೋಡಲು ಮರೆಯದಿರಿ..   ಅಂತ ನಮ್ ಪಡ್ಡೆಗಳೆಲ್ಲಾ ಕಣ್ಣು ಬಾಯಿ ಬಿಟ್ಟುಕೊಂಡು ಪ್ರಚಾರ ಮಾಡ್ತಿದ್ದಾರೆ..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved