Recent Movies

Share This Article To your Friends

UNTOLD STORY : ಅಯ್ಯಯ್ಯೋ.. Moonfall.. ಜಾರಿಬಿದ್ದ ಚಂದ್ರ.. ಎಲ್ಲಾ ಪೀಸ್ ಪೀಸ್‌..!

Moonfall ಜಾರಿಬಿದ್ದ ಚಂದ್ರ.. ಎಲ್ಲಾ ಪೀಸ್ ಪೀಸ್‌..!

Roland-Emmerich-moonfall-big-secrete-nasa-project-hidden-secrete-100-scinetific-papers-research-lunar-project-Last-survivors-Breakout –american-underdog-the-long-night-Immanence-the-long-night-AFOXTV 

 

 

 

 

 

 

 

 

 

 

Moonfall ಎಂದರೆ ಚಂದ್ರ ಕೆಳಗೆ ಬಿದ್ದ ಎಂದರ್ಥ. ಚಂದ್ರನ ಬಗ್ಗೆ ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಅದರಲ್ಲೂ ನಾಸಾ (NASA) ಬಾಹ್ಯಾಕಾಶ ಸಂಸ್ಥೆ ಚಂದ್ರನ ಬಗ್ಗೆ ಸಾಕಷ್ಟು ಅಚ್ಚರಿಗಳನ್ನು  ಹೊರ ಹಾಕಿದೆ. ಚಂದ್ರನ ಅಂಗಳದಲ್ಲಿ ಇರುವ ಕಲೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಚಂದ್ರನಲ್ಲಿ ಏಲಿಯನ್‌ಗಳು (ALIENS, UFO) ವಾಸಿಸುತ್ತಿವೆಯಾ ಎಂಬ ಪ್ರಶ್ನೆಗಳಿಗೂ ಉತ್ತರ ಹುಡುಕುತ್ತಿದೆ. ಭೂಮಿಯ ಸುತ್ತಲೂ ಸುತ್ತುತ್ತಿರುವ ಚಂದ್ರನಲ್ಲಿ ಊಹೆಗೂ ಮೀರಿದ ನಿಗೂಢತೆಗಳಿವೆ. ಯಾರೂ ಭೇದಿಸದ ರಹಸ್ಯಗಳು ಅಡಗಿವೆ. ಇಂಥಾ ರಹಸ್ಯಗಳ ಲೋಕದ ಬಗೆಗಿನ ಭಯಾನಕ ಸತ್ಯವೇ Moonfall.

Moonfall ಎಂದರೆ ಚಂದ್ರ ಜಾರಿ ಬಿದ್ದ ಎಂದರ್ಥ. ಹಾಗಾದ್ರೆ ಆಕಾಶದಲ್ಲಿ ಕಾಣಿಸುವ ಚಂದ್ರ ಜಾರಿ ಬಿದ್ದಿದ್ದು ಎಲ್ಲಿ..? ಚಂದ್ರನ ತುಣುಕು ಭೂಮಿಗೆ ಕಳಚಿ ಬಿದ್ದಿತಾ..? ಸಮುದ್ರದಲ್ಲಿ ಚಂದ್ರನ ತುಂಡು ಕತ್ತರಿಸಿಕೊಂಡು ಬಿತ್ತಾ..? ಆಕಾಶಕಾಯ ಭೂಮಿಗೆ ಬಂದು ಬಿತ್ತಾ...? ಹೀಗೆ ಹತ್ತಾರು ಪ್ರಶ್ನೆಗಳು ನಿಮ್ಮನ್ನ ಕಾಡಬಹುದು. ಆದ್ರೆ ನಾವು ಹೇಳುತ್ತಿರುವ Moonfall ಆಕಾಶದಲ್ಲಿ ಇರೋ ಚಂದ್ರನದ್ದಲ್ಲ. ಬದಲಿಗೆ ಆಕಾಶದಲ್ಲಿರೋ ಚಂದ್ರನ ರಹಸ್ಯಗಳನ್ನು ಒಳಗೊಂಡ Moonfall ಸಿನಿಮಾ ಕಥೆ.  ನಟ ರೊನಾಲ್ಡ್ ಎಮ್ಮಿರಿಚ್‌ (Roland Emmerich) ಅಭಿನಯದ ಹೊಸ ಸಿನಿಮಾದ ಕಥೆ.

 
Roland-Emmerich-moonfall-big-secrete-nasa-project-hidden-secrete-100-scinetific-papers-research-lunar-project-Last-survivors-Breakout –american-underdog-the-long-night-Immanence-the-long-night-AFOXTV

Moonfall ಹಾಲಿವುಡ್‌ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಂದ್ರಲೋಕದ ಮಹಾ ರಹಸ್ಯಗಳನ್ನು ಒಳಗೊಂಡ ಸಿನಿಮಾ ಇದಾಗಿತ್ತು. ಚಂದ್ರಲೋಕದಲ್ಲಿ ಏಲಿಯನ್‌ಗಳು ಇವೆಯಾ ಎಂಬ ಪ್ರಶ್ನೆಗಳಿಗೂ ಈ ಸಿನಿಮಾದಲ್ಲಿ ಉತ್ತರವಿತ್ತು. ಚಂದ್ರಲೋಕದ ಮಹಾಪ್ರಳಯದ ಸತ್ಯವನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ಈ ಸಿನಿಮಾ ಅತಿದೊಡ್ಡ ಯಶಸ್ಸು ಕಾಣಲಿದೆ ಎಂದು ಎಲ್ಲರೂ ಭವಿಸಿದ್ದು. ಇಡೀ ಜಗತ್ತೇ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ಈ ಸಿನಿಮಾ ಪಾತಾಳಕ್ಕೆ ಕುಸಿದಿದೆ. Moonfall ಎಂಬ ಹೆಸರಿನಂತೆ ಗಳಿಕೆಯಲ್ಲಿ fall ಆಗಿದೆ.

 

ನಾಸಾ ಸಂಶೋಧನೆಯ ಕಥೆಯನ್ನ ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿತ್ತು. 100 ಸಂಶೋಧನಾ ವರದಿಗಳನ್ನು ಆಧರಿಸಿ Moonfall ಸಿನಿಮಾ ಮಾಡಲಾಗಿತ್ತು. ಭೂಮಿಯನ್ನು ಹೊರತು ಪಡಿಸಿ ಮನುಷ್ಯ ಬೇರೆ ಎಲ್ಲಿ ಹೋಗಿ ಬದುಕಬಹುದು. ಯಾವ ಗ್ರಹದಲ್ಲಿ ಮನುಷ್ಯ ವಾಸಿಸಬಹುದು ಎಂಬ ಪ್ರಶ್ನೆಗಳಿಗೆ ಸಿನಿಮಾ ಮೂಲಕ ಉತ್ತರ ಕೊರುವ ಪ್ರಯತ್ನವನ್ನ Moonfall ಸಿನಿಮಾ ಮಾಡಿತ್ತು.  ಆದ್ರೆ ಸಿನಿಮಾ ಬಿಡುಗಡೆಯಾದ ಮೊದಲ ವಾರದ ಗಳಿಕೆ ಕಳಪೆಯಾಗಿದೆ.

ಈ ಮೂನ್ ಫಾಲ್‌ 150 ಮಿಲಿಯನ್‌ ಡಾಲರ್‌ ($150 million budget) ಮೊತ್ತದಲ್ಲಿ ನಿರ್ಮಾಣವಾಗಿತ್ತು. ಆದರೆ ಮೊದಲ ವಾರದ ಗಳಿಕೆ ಕೇವಲ 10 ಮಿಲಿಯನ್ ಡಾಲರ್‌ ($10 million) ಆಗಿದ್ದು, ಎಲ್ಲರನ್ನೂ ನಿರಾಶೆಗೊಳಿಸಿದೆ.

 'Moonfall' is the biggest box-office flop of the year so far ಅಂತ ಜಗತ್ತಿನ ಪತ್ರಿಕೆಗಳು ವರದಿ ಮಾಡಿವೆ.

 

ಇತ್ತೀಚೆಗೆ Universal's"The 355" ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಇದು ಕೂಡ ಬಾಕ್ಸ್ ಆಫೀಸ್‌ ಗಳಿಕೆಯಲ್ಲಿ ಅತ್ಯಂತ ಕಳಪೆಯಾಗಿತ್ತು. 75 ಮಿಲಿಯನ್‌ ಡಾಲರ್‌‌ ಬಜೆಟ್‌ ($75 million budget) ಸಿನಿಮಾ ಇದಾಗಿತ್ತು. ಆದ್ರೆ ಈ ಸಿನಿಮಾ ಗಳಿಸಿದ್ದು ಕೇವಲ 4 ಮಿಲಿಯನ್ ಡಾಲರ‍್ ಮಾತ್ರ.

 

UNTOLD STORY : ರಷ್ಯಾ-ಉಕ್ರೇನ್‌ ಯುದ್ಧ.. ಫೆಬ್ರವರಿ 20 ಕ್ಕೆ ಏಲಿಯನ್ಸ್‌ ದಾಳಿ..?

ಫೆಬ್ರವರಿ 20 ಕ್ಕೆ ರಷ್ಯಾ-ಉಕ್ರೇನ್‌ ಯುದ್ಧ.. ಏಲಿಯನ್ಸ್‌ ದಾಳಿ ಸಾಧ್ಯತೆ..?

 

ಇಡೀ ಜಗತ್ತಿಗೆ ಏಲಿಯನ್ಗಳ ಬಗೆಗಿನ ಕುತೂಹಲ ಇವತ್ತಿಗೂ ಕಡಿಮೆಯಾಗಿಲ್ಲ. ವಿಶ್ವಪ್ರಸಿದ್ಧ ವಿಜ್ಞಾನಿಗಳು ಏಲಿಯನ್‌ಗಳ ಬೆನ್ನತ್ತಿದ್ದಾರೆ. ಏಲಿಯನ್‌ಗಳ ಇರುವಿಕೆಯನ್ನು ಸಾಕ್ಷಿ ಸಮೇತ ಪತ್ತೆ ಹಚ್ಚೋದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಸಾಕ್ಷಿಗಳೂ ಏಲಿಯನ್‌ಗಳ ಇರುವಿಕೆಯನ್ನ ಒತ್ತಿ ಹೇಳುತ್ತಿವೆ. ಈಗ ಇದೇ ಏಲಿಯನ್‌ಗಳು ಮೂರನೇ ಮಹಾಯುದ್ಧದಲ್ಲಿ ಭಾಗವಹಿಸಲಿವೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ.

ಏಲಿಯನ್‌ ಜೀವಿಗಳು ಎಲ್ಲಿವೆ ಗೊತ್ತಾ..?


ಏಲಿಯನ್‌ಗಳು (Aliens UFO) ಭೂಮಿಯ ಮೇಲಿಲ್ಲ. ಅವು ಅನ್ಯಗ್ರಹದ ಜೀವಿಗಳು. ಆದರೆ ಯಾವ ಗ್ರಹದಲ್ಲಿ ಏಲಿಯನ್‌ಗಳು ವಾಸಿಸುತ್ತಿವೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಕೆಲವರು ಏಲಿಯನ್‌ಗಳು ಮಂಗಳ (MARS) ಗ್ರಹದಲ್ಲಿ ಇವೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಏಲಿಯನ್‌ಗಳು ಚಂದ್ರನಲ್ಲಿವೆ (MOON) ಎಂದು ಹೇಳುತ್ತಾರೆ. ಮತ್ತೂ ಕೆಲವರು ಏಲಿಯನ್‌ಗಳು ಶುಕ್ರಗ್ರಹದಲ್ಲಿವೆ (VENUS) ಅಂತಲೂ ಹೇಳುತ್ತಾರೆ.

ಏಲಿಯನ್‌ಗಳು ಎಲ್ಲಿವೆ ಎಂಬುದರ ಬಗ್ಗೆ ಇಂದಿಗೂ ವಿಜ್ಞಾನಿಗಳಲ್ಲಿ ಗೊಂದಲಗಳಿವೆ. ಹೀಗಾಗಿಯೇ ಅವುಗಳ ಬೆನ್ನತ್ತಿದ್ದಾರೆ ಸಂಶೋಧಕರು. ಆದರೆ ಈಗ ಬಂದಿರುವ ಅತಿದೊಡ್ಡ ಸುದ್ದಿ ಎಂದರೆ, ಮೂರನೇ ಮಹಾಯುದ್ಧದಲ್ಲಿ ಏಲಿಯನ್‌ಗಳು ಭಾಗವಹಿಸಲಿವೆಯಾ..? ಅನ್ಯಗ್ರಹ ಜೀವಿಗಳಿಂದಲೇ ಭೂ ಲೋಕದಲ್ಲಿ ಅತಿದೊಡ್ಡ ಯುದ್ಧ ಸಂಭವಿಸಲಿದೆಯಾ ಎಂಬುದು ಆಘಾತವನ್ನು ಉಂಟು ಮಾಡುತ್ತಿದೆ. ಅದೂ ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ಧವಾದರೆ, ಏಲಿಯನ್‌ಗಳೇ ಈ ಯುದ್ಧದ ಸಾರಥ್ಯ ವಹಿಸಿಕೊಳ್ಳಲಿವೆಯಾ ಎಂಬ ಸುದ್ದಿಗಳಿವೆ.

ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಯುದ್ಧ ಭೀತಿ ಏಕೆ..?

ಉಕ್ರೇನ್ ಮತ್ತು ರಷ್ಯಾ (RUSSIA-UKRAINE crisis) ನಡುವೆ ಯುದ್ಧದ ಭೀತಿ ಎದುರಾಗಿದೆ. ಉಕ್ರೇನ್‌ ದೇಶದ ಮೇಲೆ ದಾಳಿ ಮಾಡೋದಕ್ಕೆ ರಷ್ಯಾ ಸಕಲ ರೀತಿಯಲ್ಲಿ ಸಜ್ಜಾಗಿದೆ. ಉಕ್ರೇನ್ 603,628 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ದೇಶವಾಗಿದೆ. ಇದು ರಷ್ಯಾ ಮತ್ತು ಯುರೋಪ್ದೇಶಗಳ ನಡುವೆ ಇದೆ. 1991ರವರೆಗೂ ಸೋವಿಯತ್ ಒಕ್ಕೂಟದ ಸದಸ್ಯ ದೇಶವಾಗಿತ್ತು ಉಕ್ರೇನ್ . ಆದರೆ ನಂತರದಲ್ಲಿ ಉಕ್ರೇನ್‌ ನಿಧಾನವಾಗಿ ರಷ್ಯಾದ ಹಿಡಿತದಿಂದ ಯೂರೋಪ್‌ ಒಕ್ಕೂಟದ ಕಡೆಗೆ ವಾಲಿತ್ತು. ಇದು ರಷ್ಯಾ ಸಿಟ್ಟಿಗೆ ಕಾರಣವಾಗಿತ್ತು. ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೇ ಮಿಲಿಟರಿ ಯುದ್ಧಾಸ್ತ್ರಗಳನ್ನು ನಿಡ ತೊಡಗಿದವು. ಇದರಿಂದ ರಷ್ಯಾ ಸಿಟ್ಟು ಇನ್ನಷ್ಟು ಹೆಚ್ಚಾಯಿತು.

2013 ರಲ್ಲಿ  ಉಕ್ರೇನ್‌ ದೇಶದಲ್ಲಿ ರಾಜಕೀಯ ಉದ್ದೇಶದಿಂದ ಗಲಭೆ ಹೆಚ್ಚಾಯಿತು. ಉಕ್ರೇನ್ ಅಧ್ಯಕ್ಷ ಯಾನುಕೊವ್ಚ್ ವಿರುದ್ಧ  ಪ್ರತಿಭಟನೆಗಳು ಹೆಚ್ಚಾದವು. ಪ್ರತಿಭಟನಾಕಾರರು ಯೂರೋಪ್ ಒಕ್ಕೂಟಕ್ಕೆ ಬೆಂಬಲಿಸಿದರು. ಉಕ್ರೇನ್ ಅಧ್ಯಕ್ಷ ಮಾತ್ರ ರಷ್ಯಾಗೆ ಬೆಂಬಲಿಸುತ್ತಿದ್ದ. ಈ ತಿಕ್ಕಾಟದಿಂದಾಗಿ ರಾಜಕೀಯವಾಗಿ ಉಕ್ರೇನ್‌ ಇಬ್ಭಾಗವಾಯ್ತು. ಉಕ್ರೇನ್ ಅಧ್ಯಕ್ಷ ಯಾನುಕೊವ್ಚ್ (Volodymyr Zelensky) ದೇಶವನ್ನೇ ಬಿಟ್ಟು ಪರಾರಿಯಾದ.

3 ಸಾವಿರ ಮಂದಿ ಈಗಾಗಲೇ ಬಲಿಯಾಗಿದ್ದಾರೆ..!

2014 ರಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 2019 ಡಿಸೆಂಬರ್‌ ತಿಂಗಳಲ್ಲಿ ನಡೆದ ಪ್ಯಾರೀಸ್ (Paris Agreement) ಒಪ್ಪಂದದಲ್ಲಿ ರಷ್ಯಾ, ಉಕ್ರೇನ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಭಾಗವಹಿಸಿದ್ದವು. ಶಾಂತಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ ರಾಜಕೀಯದ ಬೆಂಕಿ ಉಕ್ರೇನ್‌ ದೇಶವನ್ನ ತಣ್ಣಗಾಗಲು ಬಿಡಲಿಲ್ಲ.

 

 

1,00,000 ಮಂದಿ ಸಾವು ಸಂಭವಿಸುವ ಆತಂಕ..!

ಉಕ್ರೇನ್ ದೇಶವನ್ನು ತನ್ನ ಸ್ವಾಧೀನದಲ್ಲಿಯೇ ಇಟ್ಟುಕೊಳ್ಳಬೇಕು ಎಂದು ರಷ್ಯಾ ಹಠಕ್ಕೆ ಬಿದ್ದಿದೆ. ಇದಕ್ಕಾಗಿ ಉಕ್ರೇನ್‌ ಗಡಿಗೆ ರಷ್ಯಾ 1,00,000ಕ್ಕೂ ಹೆಚ್ಚು ಸೈನಿಕರನ್ನು ಕಳಿಸಿದೆ. ರಷ್ಯಾದ ಅತ್ಯಾಧುನಿಕ ಯುದ್ಧ ವಿಮಾನಗಳು ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಯುದ್ಧ ಟ್ಯಾಂಕರ್‌ಗಳು, ನ್ಯೂಕ್ಲಿಯರ್‌ ಕ್ಷಿಪಣಿಗಳು, ಬಾಂಬ್‌ಗಳು ಉಕ್ರೇನ್‌ ದೇಶವನ್ನು ಭಸ್ಮ ಮಾಡಲು ಸಜ್ಜಾಗಿವೆ. ರಷ್ಯಾಗೆ ವಿರುದ್ಧವಾಗಿ ಉಕ್ರೇನ್‌ ಕೂಡ ಯುದ್ಧಕ್ಕೆ ಸಜ್ಜಾದಂತೆ ಕಾಣುತ್ತಿದೆ. ಯೂರೋಪ್‌ ಒಕ್ಕೂಟದ ದೇಶಗಳು (Europe nations, European union) ಮತ್ತು ಅಮೆರಿಕ ಉಕ್ರೇನ್‌ಗೆ ಬೆಂಬಲವಾಗಿ ನಿಂತಿವೆ. ಅಮೆರಿಕದ 8,000 ಸೈನಿಕರು ಉಕ್ರೇನ್‌ ಗಡಿಯತ್ತ ಧಾವಿಸಿದ್ದು, ರಷ್ಯಾ ವಿರುದ್ಧದ ಯುದ್ಧಕ್ಕೆ ಸಜ್ಜಾಗಿವೆ. ಒಂದು ವೇಳೆ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧವಾದರೆ, 75,000 ದಿಂದ 1,00,000 ಲಕ್ಷ ಜನರು ಸಾಯಬಹುದು ಎಂದು ಅಂದಾಜಿಸಲಾಗುತ್ತಿದೆ.

 

ತನ್ನ ಪ್ರಜೆಗಳಿಗೆ ವಾಪಸ್ ಬನ್ನಿ ಎಂದ ಅಮೆರಿಕ..!

ಫೆಬ್ರವರಿ 20 ರಂದು ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಅಷ್ಟರಲ್ಲಿ ಉಕ್ರೇನ್‌ ಮತ್ತೆ ರಷ್ಯಾಗೆ ಬೆಂಬಲ ವ್ಯಕ್ತಪಡಿಸಿ ಶರಣಾಗಬೇಕು ಎಂದು ಬಯಸುತ್ತಿದೆ. ಒಂದು ವೇಳೇ ಉಕ್ರೇನ್ ರಷ್ಯಾಗೆ ಮರಳಲು ನಿರಾಕರಿಸಿದರೆ ಫೆಬ್ರವರಿ 20 ರಂದು ಉಕ್ರೇನ್ ಮೇಲೆ ಯುದ್ಧ ಸಾರಲಾಗುತ್ತದೆ ಎಂದು ರಷ್ಯಾದ ಮೂಲಗಳು ತಿಳಿಸಿವೆ. ಇನ್ನೂ ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ವಾಪಸ್ ಬರಲು ಅಮೆರಿಕ ಮನವಿ ಮಾಡಿದೆ. ಒಂದು ವೇಳೇ ಯುದ್ಧವಾಗಿ ಜೀವಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅಮೆರಿಕನ್ನರು ವಾಪಸ್ ಬನ್ನಿ ಎಂದು ಅಮೆರಿಕ (USA President Joe Biden) ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

 

ಉಕ್ರೇನ್‌ ಸ್ವಾಧೀನಕ್ಕಾಗಿ ಅಮೆರಿಕ ಮತ್ತು ರಷ್ಯಾ ದೇಶಗಳು ಮತ್ತೆ ಮುಖಾಮುಖಿಯಾಗುವ ಭೀತಿ ಕಾಡುತ್ತಿದೆ. ಒಂದು ವೇಳೆ ಅಮೆರಿಕ ಮತ್ತು ರಷ್ಯಾ ದೇಶಗಳು ಯುದ್ಧದಲ್ಲಿ ಧುಮುಕಿದ್ದೇ ಆದರೆ, ಮೂರನೇ ಮಹಾಯುದ್ಧ ನಡೆದೇ ತೀರುತ್ತೆ ಎಂದು ಜಾಗತಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊದಲ ಜಾಗತಿಕ ಯುದ್ಧ ಮತ್ತು ಎರಡನೇ ಜಾಗತಿಕ ಯುದ್ಧಗಳು ಸಣ್ಣ ದೇಶಗಳ ವಿಚಾರಕ್ಕೆ ಆರಂಭವಾದರೂ, ದೊಡ್ಡ ಮಟ್ಟದಲ್ಲಿ ಯುದ್ಧ ಮಾಡಿದ್ದು ಅಮೆರಿಕ ಮತ್ತು ರಷ್ಯಾ ದೇಶಗಳು. ಈಗಲೂ ಉಕ್ರೇನ್‌ ಕೇವಲ ನೆಪವಾಗುವ ಸಾಧ್ಯತೆ ಇದೆ. ಇದು ಅಮೆರಿಕ ಮತ್ತು ರಷ್ಯಾ ನಡುವೆಯೇ ಅತಿದೊಡ್ಡ ಯುದ್ಧಕ್ಕೆ ಕಾರಣವಾಗುವ ಸನ್ನಿವೇಶಗಳು ಗೋಚರವಾಗುತ್ತಿವೆ.

 

ಎರಡನೇ ಮಹಾಯುದ್ಧದಲ್ಲಿ ಏಲಿಯನ್‌ ಸೈನ್ಯವಿತ್ತಾ..?

ಮೊದಲನೇ ಮಹಾಯುದ್ಧ (world war 1) ಮತ್ತು ಎರಡನೇ ಮಹಾಯುದ್ಧದ (world war 2) ಸಮಯದಲ್ಲಿ ಏಲಿಯನ್‌ಗಳ ಸೈನ್ಯವಿತ್ತು (alien army in world war) ಎಂದು ಹಲವು ಕಡೆ ವರದಿಯಾಗಿದ್ದವು. ಜರ್ಮನಿ, ಅಮೆರಿಕ ದೇಶಗಳು ಏಲಿಯನ್‌ ಗಳನ್ನು ಸೃಷ್ಟಿಸಿದ್ದವು. ಅವುಗಳು ಶತ್ರು ದೇಶಗಳ ಸೈನಿಕರನ್ನು ಅಪಹರಣ ಮಾಡಿ ನಿಗೂಢವಾಗಿ ಕೊಲ್ಲುತ್ತಿದ್ದವು ಎಂದು ಹಲವರು ಬರೆದ ಪುಸ್ತಕಗಳಲ್ಲಿವೆ. ಆಗಲೇ ಏಲಿಯನ್‌ಗಳು ಯುದ್ಧದಲ್ಲಿ ಭಾಗವಹಿಸಿದ್ದವು ಎಂದಾದರೆ, ಮುಂದಿನ ಯುದ್ಧಗಳಲ್ಲೂ ಅನ್ಯಗ್ರಹ ಜೀವಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಹಲವರು ಊಹಿಸುತ್ತಿದ್ದಾರೆ.

 

ಅಮೆರಿಕ-ರಷ್ಯಾದಲ್ಲಿ ಏಲಿಯನ್ ನಿಗೂಢ ಪ್ರದೇಶಗಳಿವೆಯಾ..?

ಅಮೆರಿಕದಲ್ಲಿ ಏರಿಯಾ 51 ಎಂಬ ನಿಗೂಢ ಪ್ರದೇಶವಿದೆ. ಅದು ಏಲಿಯನ್‌ಗಳು ಇರುವ ಪ್ರದೇಶ ಎಂದೇ ಹೇಳಲಾಗುತ್ತದೆ. ಅಮೆರಿಕ ಏಲಿಯನ್‌ಗಳಿಗೆ ವಿಶೇಷ ತರಬೇತಿ ನೀಡುತ್ತಿದೆ ಎಂದೂ ಅನುಮಾನಗಳಿವೆ. ಇತ್ತ ರಷ್ಯಾ ಕೂಡ ಏಲಿಯನ್‌ಗಳ ನಿಗೂಢ ಸೈನ್ಯವನ್ನು ಹೊಂದಿದೆ ಎಂದು ಜಗತ್ತಿನ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಷ್ಯಾದಲ್ಲೂ ಒಂದು ನಿಗೂಢ ಪ್ರದೇಶವಿದೆ. ಅಲ್ಲಿಗೆ ಯಾರೂ ಹೋಗುವಂತಿಲ್ಲ. ಅಲ್ಲಿಗೆ ಹೋದರೆ ಯಾರೂ ವಾಪಸ್ ಬರುವುದಿಲ್ಲ ಎಂದು ಹೇಳಲಾಗುತ್ತೆ. ಅದು ಏಲಿಯನ್‌ಗಳ ಪ್ರದೇಶವಾಗಿದ್ದು ಅಲ್ಲಿಗೆ ಹೋದವರನ್ನು ಅವು ಕೊಲ್ಲುತ್ತವೆ ಎಂದು ಹೇಳಲಾಗುತ್ತದೆ.

 

ರಷ್ಯಾ ಅಧ್ಯಕ್ಷ ವ್ಲಾಡಿಮೀರ‍್ ಪುಟಿನ್ ಏಲಿಯನ್ನಾ..?

ಇನ್ನೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ‍್ ಪುಟಿನ್‌ (Russian President Vladimir Putin is an alien) ಒಬ್ಬ ಏಲಿಯನ್ ಎಂದು ಹಲವರು ಅಭಿಪ್ರಾಯ ಪಡುತ್ತಾರೆ. 18 ಸೆಪ್ಟೆಂಬರ್‌ 1997 ರಂದು ಏಲಿಯನ್‌ಗಳು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಲು ಬಂದಿದ್ದವು ಎಂದು ವರದಿಗಳಿವೆ. ಪುಟಿನ್‌ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದರು. ನಿರೂಪಕಿಯೊಬ್ಬರು ರಷ್ಯಾ ಅಧ್ಯಕ್ಷರನ್ನು ನೀವು ನಿಜವಾಗಿಯೂ ಏಲಿಯನ್‌ ಎಂದು ಹೇಳಲಾಗುತ್ತಿದೆ. ಇದು ಸತ್ಯವೇ ಎಂದು ಪ್ರಶ್ನಿಸಿದ್ದರು. ಆಗ ಪುಟಿನ್ ಕಕೊಟ್ಟ ಉತ್ತರ ನಿಜಕ್ಕೂ ಅಚ್ಚರಿಯನ್ನು ಉಂಟು ಮಾಡಿತ್ತು. ನಾನು ಏಲಿಯನ್ ಅಲ್ಲ. ಆದರೆ ನಮ್ಮ ಪರಿವಾರದ ಭಾಗವಾಗಿ ಏಲಿಯನ್‌ಗಳು ಇವೆ ಎಂದು ಹೇಳಿದ್ದರು ಪುಟಿನ್.

 

ಉಕ್ರೇನ್‌- ರಷ್ಯಾ ಯುದ್ಧದಲ್ಲಿ ಏಲಿಯನ್‌ ದಾಳಿ ಮಾಡುತ್ತವೆಯಾ..?

ಅಮೆರಿಕ ಮತ್ತು ರಷ್ಯಾ ಎರಡೂ ದೇಶಗಳಲ್ಲೂ ಏಲಿಯನ್‌ಗಳು ಇರುವಿಕೆ ಬಗ್ಗೆ ಪ್ರಸ್ತಾಪವಿದೆ. ಸ್ವತಃ ರಷ್ಯಾ ಅಧ್ಯಕ್ಷ ಪುಟಿನ್ ಏಲಿಯನ್‌ ಜೊತೆಗೆ ನಿಗೂಢ ಸಂಪರ್ಕ ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಉಕ್ರೇನ್‌ ಮತ್ತು ರಷ್ಯಾ ಯುದ್ಧ ನಡೆದರೆ ಏಲಿಯನ್‌ಗಳು ಯುದ್ಧಕ್ಕೆ ಧುಮುಕುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ರಷ್ಯಾ ಏಲಿಯನ್ ಪ್ರಯೋಗ ಮಾಡಿದರೆ, ಅಮೆರಿಕ ಕೂಡ ಏಲಿಯನ್‌ ಸೈನ್ಯವನ್ನೇ ರಷ್ಯಾ ಮೇಲಿನ ದಾಳಿಗೆ ಕಳಿಸಲಿದೆ ಎಂದೂ ಹೇಳಲಾಗುತ್ತದೆ.

ಅಮೆರಿಕ – ರಷ್ಯಾ ಅಂತಿಮ ಸಭೆ. ಶಾಂತಿನಾ..? ಕ್ರಾಂತಿನಾ..?

ಮುಂದಿನ ವಾರದಲ್ಲಿ ಅಮೆರಿಕ ಮತ್ತು ರಷ್ಯಾ ಅಧ್ಯಕ್ಷರು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಭೇಟಿಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಭೀತಿಯ ಬಗ್ಗೆ ಚರ‍್ಚೆಯಾಗಲಿದೆ. ಈ ಚರ್ಚೆ ವೇಳೆ ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಮುಂದಾರೆ ಮೂರನೇ ಮಹಾಯುದ್ಧದ ಭೀತಿ ಅಂತ್ಯವಾಗಲಿದೆ. ಇಲ್ಲದಿದ್ದರೆ ಫೆಬ್ರವರಿ 20, ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧವಾದರೆ ನಿಜವಾಗಿಯೂ ಏಲಿಯನ್‌ಗಳು ಯುದ್ಧದಲ್ಲಿ ಭಾಗಿಯಾಗಲಿವೆಯಾ..? ಇದೇ ಈಗ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಪ್ರಶ್ನೆ ಮತ್ತು ಅತಿದೊಡ್ಡ ಆತಂಕ.

UNTOLD STORY : ಚಾಲಕರಿಗೆ ಶಾಕ್. ಹೀಗೆ ಮಾಡಿದರೆ 1 ವರ್ಷ ಜೈಲು.. 60 ಲಕ್ಷ ರೂ. ದಂಡ..!

ಟ್ರಕ್ ಚಾಲಕರಿಗೆ ಶಾಕ್. 1 ವರ್ಷ ಜೈಲು.. 60 ಲಕ್ಷ ರೂಪಾಯಿ ದಂಡ..

 

Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv



ಟ್ರಕ್ ಚಾಲಕರಿಗೆ ಸರ್ಕಾರ ಅತಿದೊಡ್ಡ ಶಾಕ್ ನೀಡಿದೆ. ಸರ್ಕಾರದ ಆದೇಶಕ್ಕೆ ಟ್ರಕ್ ಚಾಲಕರು ಬೆಚ್ಚಿಬಿದ್ದಿದ್ದಾರೆ. ಈ ಆದೇಶ ಮೀರಿದರೆ 1 ವರ್ಷ ಜೈಲು ಶಿಕ್ಷೆಯಾಗಲಿದೆ. ಪೊಲೀಸರು ಮುಲಾಜೇ ಇಲ್ಲದೇ ಬಂಧಿಸಿ ಜೈಲಿಗೆ ತಳ್ಳಲಿದ್ದಾರೆ.

 1 ವರ್ಷದ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ಕಟ್ಟಬೇಕಾಗುತ್ತೆ. ಸರ್ಕಾರದ ಹೊಸ ಆದೇಶದ ಪ್ರಕಾರ 60 ಲಕ್ಷ ರೂಪಾಯಿ (C$100,000, $79,000; £58,000) ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಇಂಥದ್ದೊಂದು ಆದೇಶವನ್ನು ಹೊರಡಿಸಿ ಸರ್ಕಾರ ಹಲವರಿಗೆ ಬಿಸಿ ಮುಟ್ಟಿಸಿದೆ.

 ಕೆನಡಾದಲ್ಲಿ (US-Canada trade link) ಕೊರೊನಾ ವ್ಯಾಕ್ಸಿನ್ (Covid-19 Vaccine) ವಿಚಾರಕ್ಕೆ ಸಂಬಂಧಿಸಿದಂತೆ ಅತಿದೊಡ್ಡ ಪ್ರತಿಭಟನೆ (Trucker protests) ನಡೆಯುತ್ತಿದೆ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಾತ್ರವೇ ದೇಶದಲ್ಲಿ ಓಡಾಡಲು ಅವಕಾಶ. ಉಳಿದವರಿಗೆ ನಿರ್ಬಂಧ ಎಂಬ ನೀತಿಯನ್ನು ಕೆನಡಾ ಸರ್ಕಾರ ಜಾರಿಗೆ ತಂದಿತ್ತು. ಆದ್ರೆ ಇದು ಕೆನಡಾದಲ್ಲಿರುವ ಟ್ರಕ್ ಮಾಲೀಕರು ಮತ್ತು ಡ್ರೈವರ್ಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸರಕುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕರಿಗೆ, ಲಸಿಕೆ ಕಡ್ಡಾಯ ನಿಯಮ ಸಮಸ್ಯೆ ಉಂಟು ಮಾಡಿತ್ತು. ಲಸಿಕೆ ಹಾಕಿಸಿಕೊಳ್ಳದ ಕಾರಣ ಅನೇಕ ಕಡೆಗಳಲ್ಲಿ ಗಾಡಿಗಳನ್ನು ತಡೆದು, ಪ್ರವೇಶ ನಿರ್ಬಂಧಿಸಲಾಗಿತ್ತು.

 

Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv

ಕೆನಡಾದಲ್ಲಿ ಅಮೆರಿಕಾ ( Joe Biden ) ಲಸಿಕೆಯನ್ನು ಕಡ್ಡಾಯಗೊಳಿಸಿದ್ದನ್ನು ಟ್ರಕ್ ಚಾಲಕರು ವಿರೋಧಿಸಿದ್ದರು. ಅದರಲ್ಲೂ ಒಟ್ಟಾವಾ ಮತ್ತು ವಿಂಡ್ಸರ್ ನ ಅಂಬಾಸಿಡರ್ ಬ್ರಿಡ್ಜ್‌ (Ottawa and Windsor's Ambassador Bridge) ಬಳಿ ಪ್ರತಿಭಟನಾಕಾರರು ಟ್ರಕ್‌ಗಳನ್ನು ನಿಲ್ಲಿಸಿ ಲಸಿಕೆ ಕಡ್ಡಾಯ ನೀತಿಯನ್ನು ವಿರೋಧಿಸಿದ್ದರು. 2 ವಾರಗಳಿಂದ ನಡೆಯುತ್ತಿದ್ದ ಈ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಕೆನಡಾದಲ್ಲಿರೋ ಟ್ರಕ್ ಚಾಲಕರು, ವಿದ್ಯಾರ್ಥಿಗಳು, ಮಹಿಳೆಯರು ಹೀಗೆ ಎಲ್ಲರೂ ಪ್ರತಿಭಟನೆಗೆ ಧುಮುಕಿದರು.

Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv

 

ಕೆನಡಾ ರಾಜಧಾನಿಯನ್ನೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಕೆನಡಾ ಸಂಸತ್ತು, ಸರ್ಕಾರಿ ಕಚೇರಿಗಳು ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಪ್ರತಿಭಟನಾಕಾರರು ಆವರಿಸಿಕೊಂಡರು. ಟೊರೊಂಟೋ, ಕ್ಯುಬೆಕ್ ಸಿಟಿ, ಆಲ್ಬೆರ್ಟಾ, ಸಸ್ಕಟ್ಚ್ ವಾನ್, ಮನಿಟೋಬಾ ಮತ್ತು ಬ್ರಿಟೀಷ್ ಕೊಲಂಬಿಯಾ (Toronto and Quebec City as well as near provincial legislatures in Alberta, Saskatchewan, Manitoba and British Columbia) ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ಕಾವು ಪಡೆದುಕೊಂಡಿತ್ತು. ಪ್ರತಿಭಟನೆಗೆ ಹೆದರಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡಿಯು (Justin Trudeau) ದೇಶವನ್ನೇ ಬಿಟ್ಟು ಓಡಿ ಹೋಗಿದ್ದ.  ಇದರಿಂದ ಕೆನಡಾದಲ್ಲಿನ ಪರಿಸ್ಥಿತಿ ಇನ್ನಷ್ಟು ಭೀಕರವಾಗಿತ್ತು.

Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv
ಕೆನಡಾದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆ ಹೆಚ್ಚಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಇದರಿಂದ ಜನರು ಅಗತ್ಯ ವಸ್ತುಗಳು ಸಿಗದೇ ಪರದಾಡುತ್ತಿದ್ದಾರೆ. ಊಟಕ್ಕೂ ಪರದಾಡುವ ಪರಿಸ್ಥಿತಿ ಕೆನಡಾದಲ್ಲಿ ಎದುರಾಗಿದೆ. ಹೊರಗಿನಿಂದ ಕೆನಡಾಗೆ ಬರುವ ಟ್ರಕ್‌ಗಳನ್ನೂ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ. ಸರಕು ತುಂಬಿದ ಲಾರಿಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಟ್ರಕ್ ಮತ್ತು ಲಾರಿಗಳಲ್ಲಿ ಇದ್ದ ಸರಕುಗಳನ್ನು ದೋಚುತ್ತಿದ್ದಾರೆ. ಇದು ಕೆನಡಾ ಸರ್ಕಾರವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಪರಿಸ್ಥಿತಿ ಕೈಮಿರುತ್ತಿದೆ ಎಂದು ಅರಿತ ಕೆನಡಾ ಸರ್ಕಾರ ಈಗ ತುರ್ತು ಪರಿಸ್ಥಿತಿಯ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. (US officials have urged Canada's government to use its federal powers to end the blockade)

 

ಒಂಟರಿಯೋ (Ontario) ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. (Ontario calls state of emergency) ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ನಡೆದುಕೊಂಡರೆ ಅವರನ್ನು ಜೈಲಿಗೆ ಕಳಿಸಲಾಗುವುದು ಎಂದು ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. ಹೊರಗಿನ ಟ್ರಕ್‌ಗಳನ್ನು ಪ್ರತಿಭಟನಾಕಾರರು ತಡೆದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾವುದು ಎಂದೂ ಎಚ್ಚರಿಸಿದೆ. 1 ವರ್ಷ ಜೈಲು ಶಿಕ್ಷೆಯ ಜೊತೆಗೆ 60 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗುತ್ತದೆ. ಪ್ರತಿಭಟನಾಕಾರರ ಟ್ರೇಡ್ ಲೈಸೆನ್ಸ್ ಮತ್ತು ಟ್ರಕ್ ಚಾಲನಾ ಪರವಾನಗಿ ಸೇರಿದಂತೆ ಎಲ್ಲವನ್ನೂ ರದ್ದು ಮಾಡಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.

 



#Truckers #TruckersProtest #canadaprotest #JustinTrudeau #
JoeBiden

UNTOLD STORY : ಭಾರತದ ಕರ್ನಾಟಕದಲ್ಲಿ ಹಿಜಬ್‌ ಹೋರಾಟ. 6 ಯುವತಿಯರು ಸೃಷ್ಟಿಸಿದ್ದೆಂಥಾ ನಿಗೂಢ ಪ್ರತಿಭಟನಾ ತಂತ್ರ..?

 

ಭಾರತದ ಕರ್ನಾಟಕದಲ್ಲಿ ಹಿಜಬ್‌ ಹೋರಾಟ. ೬ ಯುವತಿಯರು ಸೃಷ್ಟಿಸಿದ್ದೆಂಥಾ ನಿಗೂಢ ಪ್ರತಿಭಟನಾ ತಂತ್ರ..?

 

how-indias-karnataka-state-burning-from-hijab-saffron-issue-womens-in-islam-restriction-for-womens-in-islam-riots-afoxtv

ವಿಶ್ವದಲ್ಲಿ ೧೯೮ಕ್ಕೂ ಹೆಚ್ಚು ದೇಶಗಳಿವೆ. ಸೌದಿ ಅರೇಬಿಯಾ (Saudi Arebia), ಯುನೈಟೆಡ್ ಎಮಿರೈಟ್ಸ್ (UAE), ಇಂಡೋನೇಷಿಯಾ (INDONASIA), ಪಾಕಿಸ್ತಾನ (PAKISTAN), ಬಾಂಗ್ಲಾದೇಶ (BANGLADESH), ಈಜಿಪ್ಟ್ (EGYPT), ಇರಾನ್ (IRAN), ಟರ್ಕಿ (TURKI), ಅಫ್ಘಾನಿಸ್ತಾನ (AFGHANISTAN TALIBAN) ಸೇರಿದಂತೆ ಹಲವು ದೇಶಗಳಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದೆ.

ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಿಂದುಗಳೇ ಇರುವ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಏರಿಕೆಯಾಗುತ್ತಿದೆ. ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಸೇರಿದಂತೆ ಹಲವು ಧರ್ಮದವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ ಎಂದಿಗೂ ಕೋಮು ಸಾಮರಸ್ಯ ಹದಗೆಟ್ಟಿರಲಿಲ್ಲ. ೨೦೦೨ರಲ್ಲಿ ಗೋದ್ರಾ ಹತ್ಯಾಕಾಂಡ ಪ್ರಕರಣ ಬಿಟ್ಟರೆ ಮತ್ಯಾವುದೇ ಸಮಯದಲ್ಲಿ ಕೋಮುಸಾಮರಸ್ಯಕ್ಕೆ ಧಕ್ಕೆಯಾಗಿರಲಿಲ್ಲ.

 

೨೦೨೨ರಲ್ಲಿ ಭಾರತ ಈಗ ಜಗತ್ತಿನಾದ್ಯಂತ ಮತ್ತೆ ಹೆಚ್ಚು ಚರ‍್ಚೆಗೆ ಗ್ರಾಸವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದೆ. ೬ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿಗೆ ಹಿಜಬ್ ಧರಿಸಿಕೊಂಡು ಬಂದಿದ್ದರು. ಹೀಗಾಗಿ ಕಾಲೇಜಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು.

 

ಮುಸ್ಲಿಂ ಯುವತಿಯರ ಪ್ರಥಿಭಟನೆ ಜೋರಾಗುತ್ತಿದ್ದಂತೆ, ಹಲವು ಸಂಘಟನೆಗಳು ಅವರ ಬೆನ್ನಿಗೆ ನಿಂತವು. ನಿಗೂಢವಾಗಿ ೬ ವಿದ್ಯಾರ್ಥಿಗಳಿಗೆ ಪ್ರಚೋದಿಸುವ ಕೆಲಸ ಮಾಡಿದ್ದವು. ಇದರಿಂದ ಕೇವಲ ಒಂದು ಕಾಲೇಜಿನಲ್ಲಿ ಆರಂಭವಾದ ಹಿಜಬ್ ವಿವಾದ, ನಂತರದಲ್ಲಿ ಇಡೀ ಕರ್ನಾಟಕದಾದ್ಯಂತ ಪ್ರಾರಂಭವಾಯಿತು. ನಂತರ ಇಡೀ ಭಾರತದಲ್ಲಿ ಹಿಜಬ್ ವಿವಾದ ಬಿರುಗಾಳಿಯಂತೆ ಹಬ್ಬಿತ್ತು.

 how-indias-karnataka-state-burning-from-hijab-saffron-issue-womens-in-islam-restriction-for-womens-in-islam-riots-afoxtv

ಭಾರತದ ಕರ್ನಾಟಕದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಮೊದಲು ಹಿಜಬ್ ವಿವಾದ ಆರಂಭವಾಯಿತು. ಉಡುಪಿಯ ಸರ್ಕಾರಿ ಪಿಯು  ಕಾಲೇಜಿನ ೬ ಮುಸ್ಲಿಂ ವಿದ್ಯಾರ್ಥಿಗಳು ಹಿಜಬ್ ಧರಿಸಿ ಆಗಮಿಸಿದ್ದರು. ಇದರಿಂದ ವಿವಾದ ಸೃಷ್ಟಿಯಾಯಿತು. ಮುಸ್ಲಿಂ ಯುವತಿರು ಹಿಜಬ್ ಧರಿಸಿ ಬರುತ್ತೇವೆ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದರು. ಇದು ಹಿಂದೂಗಳ ಭಾವನೆಯನ್ನೂ ಕೆರಳಿಸಿತ್ತು. ಮುಸ್ಲಿಂ ವಿದ್ಯಾರ್ಥಿಗಳು ಹಿಜಬ್ ಧರಿಸಿದರೆ ಹಿಂದೂಗಳಾದ ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ. ಕೇಸರಿ ಪೇಟ ಧರಿಸುತ್ತೇವೆ ಎಂದರು. ಮುಸ್ಲಿಂ ಯುವತಿಯರು ಪಟ್ಟು ಬಿಡದೇ ಇದ್ದಾಗ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಕೇಸರಿ ಪೇಟ ಧರಿಸಿ ಪ್ರತಿಭಟನೆಗೆ ಇಳಿದರು.

ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಬ್ ಮತ್ತು ಕೇಸರಿ ಗದ್ದಲ, ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಸುದ್ದಿಯಾಯಿತು. ಗೂಗಲ್‌ನಲ್ಲಿ ದೊಡ್ಡ ಮಟ್ಟದ ಟ್ರೆಂಡಿಂಗ್ ಸೃಷ್ಟಿಸಿತ್ತು. ಕರ್ನಾಟಕದ ಉಡುಪಿ, ಕಾರವಾರ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಕಲ್ಲಿನಿಂದ ಹೊಡೆದಾಡಿದರು. ಪೊಲೀಸರು ಬಂದು ಪ್ರತಿಭಟನೆ ಹತ್ತಿಕ್ಕಲು ಪ್ರಾರಂಭಿಸಿದರು. ಆದರೂ ಹಿಜಬ್ ಮತ್ತು ಕೇಸರಿ ಗಲಾಟೆ ನಿಲ್ಲಲೇ ಇಲ್ಲ.

 

ಕರ್ನಾಟಕದ ಹೈಕೋರ್ಟ್ವರೆಗೆ ಹಿಜಬ್ ವಿವಾದ ಮುಟ್ಟಿತ್ತು. ವಾದ ಪ್ರತಿವಾದಗಳು ನಡೆದವು. ಆದರೂ ಹಿಜಬ್ ವಿವಾದಕ್ಕೆ ಅಂತ್ಯ ಸಿಗಲಿಲ್ಲ. ವಿದ್ಯಾರ್ಥಿಗಳು ಪ್ರತಿಭಟನೆ ಬಿಡಲಿಲ್ಲ.

 

ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮುಸ್ಲಿಮರಿಗೆ ಸಾಕಷ್ಟು ಸ್ವಾತಂತ್ರ‍್ಯಗಳಿವೆ. ಇಂಥಾ ಸ್ವಾತಂತ್ರ‍್ಯಗಳು ಮುಸ್ಲಿಮರೇ ಬಹುಸಂಖ್ಯಾತರಿರುವ ದೇಶಗಳಲ್ಲೂ ಇಲ್ಲ ಎಂಬುದು ಗಮನಾರ್ಹ ವಿಷಯ.

 

ಅಫ್ಘಾನಿಸ್ತಾನದಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದಾರೆ. ಅಲ್ಲಿ ತಾಲಿಬಾನಿಗಳ ಸರ್ಕಾರವೇ ಇದೆ. ಆದರೆ ಮಹಿಳೆಯರ ಸ್ವಾತಂತ್ರ‍್ಯ ಕಿತ್ತುಕೊಳ್ಳಲಾಗಿದೆ. ಮಹಿಳೆಯರಿಗೆ ಶಿಕ್ಷಣವನ್ನು ನಿರ್ಬಂಧಿಸಲಾಗಿದೆ. ಹಿಜಬ್ ಮತ್ತು ಬುರ್ಖಾದೊಳಗೆ ಮಹಿಳೆಯನ್ನ ಬಂಧಿಸಿಡಲಾಗಿದೆ.  ಮಹಿಳೆಯರು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನೂ ನಿಷೇಧಿಸಿದೆ. ಮುಖ ಕಾಣುವಂತೆ ಬಟ್ಟೆ ಧರಿಸಿದರೆ ಶರಿಯಾ ಕಾನೂನಿನ ಮೂಲಕ ಶಿಕ್ಷಿಸಲಾಗುತ್ತದೆ. ಅತ್ಯಂತ ಕಠಿಣ ರೀತಿಯಲ್ಲಿ ಮತ್ತು ಅಷ್ಟೇ ಕ್ರೌರ್ಯತೆಯಿಂದ ಮಹಿಳೆಯನ್ನು ಹೊಡೆದು ಕೊಲ್ಲುವ ಕಾನೂನು ಅಫ್ಘಾನಿಸ್ತಾನದಲ್ಲಿದೆ.

 

ಪಾಕಿಸ್ತಾನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೂ, ಸೇನೆಯ ಆಡಳಿತ ಜಾರಿಯಲ್ಲಿದೆ. ಶರಿಯಾ ಕಾನೂನು ಅಲ್ಲಿ ಅಪ್ಲೈ ಆಗುತ್ತೆ. ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ನಿರ್ಬಂಧ ಸಡಿಲತೆ ಇದ್ದಂತೆ ಕಂಡರೂ, ಮೇಲ್ವರ್ಗದವರಿಗೆ ಮಾತ್ರ ಅನ್ವಯವಾಗುತ್ತದೆ. ಮಧ್ಯಮ ಮತ್ತು ಕೆಳವರ್ಗದ ಮಹಿಳೆಯರು ಇಸ್ಲಾಮಿನಂತೆ ನಡೆದುಕೊಳ್ಳದಿದ್ದರೆ ಶಿಕ್ಷೆ ತಪ್ಪಿದ್ದಲ್ಲ. ಪುರುಷರ ಮಾತಿಗೆ ವಿರೋಧ ವ್ಯಕ್ತಪಡಿಸುವಂತಿಲ್ಲ. ಪರ ಪುರುಷನನ್ನು ಕಣ್ಣೆತ್ತಿ ನೋಡುವಂತೆ ಇಲ್ಲ. ನೋಡಿದರೆ ಜೀವವನ್ನೇ ತೆಗೆಯಲಾಗುತ್ತದೆ.

 

ಸೌದಿ ಅರೇಬಿಯಾ, ಯುನೈಟೆಡ್ ಎಮಿರೈಟ್ಸ್‌, ಬಾಂಗ್ಲಾದೇಶದಲ್ಲೂ ಮಹಿಳೆಯರಿಗೆ ಸಾಕಷ್ಟು ನಿರ್ಬಂಧಗಳಿವೆ. ಮುಖ ಕಾಣುವಂತೆ ಬಟ್ಟೆ ಧರಿಸುವಂತಿಲ್ಲ. ಹೊರಗೆ ಹೋಗಬೇಕೆಂದರೂ, ಪುರುಷ ಜೊತೆಗಿರಬೇಕು. ಪರಪುರುಷನ ಜೊತೆ ಕಾಣಿಸಿಕೊಂಡರೆ ಜೀವವನ್ನೇ ತೆಗೆಯುವಂಥಾ ಕಠಿಣ ಶಿಕ್ಷೆ ಇದೆ.

 

ಇರಾನ್, ಇರಾಕ್ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ನಿರ್ಬಂಧಗಳಿವೆ. ಹಾಗೆ ನೋಡಿದರೆ ಭಾರತದಲ್ಲಿ ಮಹಿಳೆಯರಿಗೆ ಅನೇಕ ಸ್ವಾತಂತ್ರ‍್ಯಗಳನ್ನು ನೀಡಲಾಗಿದೆ. ಮುಸ್ಲಿಮರೇ ಹೆಚ್ಚಾಗಿರುವ ದೇಶಗಳಲ್ಲೇ ಮುಸ್ಲಿಂ ಮಹಿಳೆಯರನ್ನ ನಿರ್ಬಂಧಿಸಲಾಗಿದೆ. ಆದರೆ ಹಿಂದೂಗಳೇ ಹೆಚ್ಚಾಗಿರುವ ಭಾರತ ದೇಶದಲ್ಲಿ ಮುಸ್ಲಿಮರಿಗೆ ಅನೇಕ ಸ್ವಾತಂತ್ರ‍್ಯಗಳನ್ನು ನೀಡಲಾಗಿದೆ. ಹೀಗಿದ್ದರು ಮುಸ್ಲಿಂ ವಿದ್ಯಾರ್ಥಿಗಳು ಹಿಜಬ್ ಧರಿಸುವ ವಿಚಾರದಲ್ಲಿ ಹೋರಾಟ ಆರಂಭಿಸಿದ್ದು, ಶಾಂತಿಯುತ ದೇಶದಲ್ಲಿ ತಲ್ಲಣ ಸೃಷ್ಟಿ ಮಾಡಿದೆ.

 

ಬಾಂಗ್ಲಾದೇಶದಲ್ಲಿ ಮುಸ್ಲಿಮರು ಬುರ್ಖಾ ಹಾಕುವಂತಿಲ್ಲ. ಹಿಜಬ್ ಧರಿಸುವಂತಿಲ್ಲ. ಶ್ರೀಲಂಕಾದಲ್ಲೂ ಮುಸ್ಲಿಮರಿಗೆ ಬುರ್ಖಾ ಮತ್ತು ಹಿಜಬ್ ನಿಷೇಧವಿದೆ. ಚೀನಾದಲ್ಲಿಯೂ ಮುಸ್ಲಿಮರಿಗೆ ಅನೇಕ ನಿರ್ಬಂಧ ಹೇರಲಾಗಿದೆ. ಮುಸ್ಲಿಂ ಮಹಿಳೆಯರು ಬುಖಾ ಹಾಕುವಂತಿಲ್ಲ. ಹಿಜಬ್ ಧರಿಸುವಂತಿಲ್ಲ. ಮುಸ್ಲಿಂ ಪುರುಷರು ಟೋಪಿಯನ್ನೂ ಹಾಕುವಂತಿಲ್ಲ. ಹೀಗೆ ಜಗತ್ತಿನಾದ್ಯಂತ ಮುಸ್ಲಿಮರಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ ಭಾರತದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಇಷ್ಟಿದ್ದರೂ ಭಾರತದಂಥಾ ಭಾವೈಕ್ಯತೆಯ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಹಿಜಬ್ ವಿಚಾರಕ್ಕಾಗಿ ಹೋರಾಟ ನಡೆಯುತ್ತಿದೆ.

 

ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ೬ ವಿದ್ಯಾರ್ಥಿಗಳಿಂದ ಹಿಜಬ್ ಪ್ರತಿಭನೆ ಆರಂಭವಾಯಿತು. ಆದರೆ ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿರೋದನ್ನು ನೋಡುತ್ತಿದ್ದರೆ. ಇದರ ಹಿಂದೆ ನಿಗೂಢ ವ್ಯಕ್ತಿಗಳು ಇದ್ದಾರೆ. ೬ ಮಂದಿ ವಿದ್ಯಾರ್ಥಿಗಳಿಗೆ ಕೋಮುಪ್ರಚೋದನೆ ನೀಡುವ ಮೂಲಕ ಧಾರ್ಮಿಕ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರದ ಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ೬ ವಿದ್ಯಾರ್ಥಿಗಳ ಹೋರಾಟದ ಹಿಂದಿನ ಸಂಚು ಎಂಥದ್ದು ಮತ್ತು ಇವರ ಹಿಂದಿರೋ ಕಾಣದ ಕೈಗಳು ಭಾರತದಂಥಾ ದೇಶದಲ್ಲಿ ಕೋಮು ಸೌಹಾರ್ದತೆ ಕದಡಿದ್ದು ಹೇಗೆ ಎಂಬುದನ್ನು ತನಿಖೆಯಿಂದ ಗೊತ್ತಾಗಬೇಕಿದೆ.

 

#karnataka news #karnataka hijab news #hijab karnataka #Hijab controversy #Karnataka CM

 #karnatakanews #karnatakahijabnews #hijabkarnataka #Hijabcontroversy #KarnatakaCM
#hijabnewskarnataka

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

Social Media stick

Blogger ನಿಂದ ಸಾಮರ್ಥ್ಯಹೊಂದಿದೆ.
 
Support : Copyright © 2011. A FOX TV - KANNADA - All Rights Reserved