Share This Article To your Friends

ರಾಗಿಣಿ ಇನ್ನು ಸ್ವಲ್ಪ ದಿನದಲ್ಲೇ ಗರ್ಭಿಣಿಯಾಗ್ತಾರೆ


ಒಂದು ವಾರದ ಹಿಂದೆ ನಿಮ್ ಮದ್ವೆ ಯಾವಾಗ ಮೇಡಂ ಅಂತ ರಾಗಿಣಿ ನಾ ಕೇಳಿದ್ರೆ ಇನ್ನು ಐದು ವರ್ಷ ಆದ ಮೇಲೆ ಯೋಚನೆ ಮಾಡ್ತೀನಿ ಅಂತ ಹೇಳಿದ್ರು. ಆದ್ರೆ ಗಾಂಧೀನಗರದಲ್ಲಿ ಇದ್ದಕ್ಕಿದ್ದಂತೆ ರಾಗಿಣಿ ಇನ್ನು ಸ್ವಲ್ಪ ದಿನದಲ್ಲೇ ಗರ್ಭಿಣಿಯಾಗ್ತಾರೆ ಅಂತ ಭವಿಷ್ಯವಾಣಿ ಕೇಳಿ ಬಂದಿರೋದು ನಿಜಕ್ಕೂ ರಾಗಿಣಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಆಮೇಲೆ ರಾಗಿಣಿ ತಮ್ಮ ಅಭಿಮಾನಿಗಳ ಹತ್ರ ಬಂದು “ಅಂಥದ್ದೇನು ಇಲ್ಲ.. ಯಾವುದೋ ಒಂದು ಸಿನೆಮಾದಲ್ಲಿ ನಾನು ಗರ್ಭಿಣಿಯಾಗಿ ಗಂಡನನ್ನು ಹುಡುಕೋ ಸೀನ್ ಇದೆ.. ಅಷ್ಟೆ.. ಅದನ್ನೇ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಿದ್ರು. ತುಪ್ಪ ಇನ್ನು ಯಾರ ರೊಟ್ಟಿಗೂ ಜಾರಿಲ್ಲ ಅಂತ ಅಭಿಮಾನಿಗಳು ಖುಷಿ ಆದ್ರು.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved