Share This Article To your Friends

ಕೊಳ್ಳೇಗಾಲದಲ್ಲಿ ಹೋಗಿ ಮಂತ್ರ ಹಾಕಿಸಿದ್ರು ಯೋಗರಾಜ ಭಟ್ರು


ಮೊನ್ನೆ ಯೋಗರಾಜ್ ಭಟ್ಟರು ಕೊಳ್ಳೇ ಗಾಲದಲ್ಲಿ ಕಾಣಿಸಿದ್ರು. ಆದ್ರೆ ಅವರು ಬಂದ ವಿಷಯಾನೇ ಬೇರೆ ರೀ.. “ಯೋಗರಾಜ ಭಟ್ಟರ ಡ್ರಾಮಾ ಸಿನೆಮಾ ಗೆ ಯಾರೋ ಮಾಟ ಮಾಡಿಸಿದ್ದಾರೆ ಅಂತೆ. ಮೊದಲು ಬೇರೆ ಹೀರೋ ಬುಕ್ ಅಗಿದ್ರು. ಅದ್ರೀಗ ಯಶ್ ಸೆಲೆಕ್ಟ್ ಆದ್ರು. ಸೆಕೆಂಡ್ ಹೀರೋಯಿನ್ ವಿಷಯದಲ್ಲೂ ಬೇರೆ ಯಾರೋ ಬುಕ್ ಅಗಿದ್ರು ಈಗ ಸಿಂಧೂ ಬಂದಿದ್ದಾರೆ. ಆದ್ರೆ ಡ್ರಾಮಾ ಚಿತ್ರದಲ್ಲಿ ನಟಿಸಬೇಕಿದ್ದ ಪ್ರಕಾಶ್ ರಾಜ್ ತಮ್ಮ ತಾಯಿಯವರಿಗೆ ಹುಷಾರಿಲ್ಲದ ಕಾರಣ ಡ್ರಾಮಾ ಚಿತ್ರದಲ್ಲಿ ನಟಿಸ್ತಾ ಇಲ್ಲ..” ಹೀಗಾಗಿ ನಮ್ ಸಿನೆಮಾ ಮೇಲೆ ಯಾರೋ ಮಾಟ ಮಾಡಿಸಿದ್ದಾರೆ. ದಯವಿಟ್ಟು ಅದನ್ನು ನಿವಾರಿಸಿ.. ಕುರಿ ಬಲಿ ಕೊಡ್ತೀನಿ ಅಂತ ಹೇಳಿದ್ರಂತೆ ಭಟ್ರು. ಪಾಪ  ಯೋಗ ರಾಜನಾಗಿದ್ದ ಭಟ್ರು, ರಾಜಯೋಗಾನೆ ಕಳೆದುಕೊಂಡು ಬಿಟ್ಟವ್ರೆ ಅಂತಿದೆ ಗಾಂಧೀನಗರ.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved