Share This Article To your Friends

ಬೆತ್ತಲೆ ಜಗತ್ತಿನ ರಾಣಿ ವೀಣಾ ಮಲ್ಲಿಕ್


ಕನ್ನಡದ ಡರ್ಟಿ ಸಿನೆಮಾದಲ್ಲಿ  ಅಭಿನಯಿಸೋದಕ್ಕೆ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್  ಬುಧವಾರ ಬೆಂಗಳೂರಿಗೆ ಬಂದಿಳಿದ್ರು. ಅವರನ್ನು ಚಿತ್ರದ ಬಗ್ಗೆ ಮಾತಾಡಿಸಿದಗ ಅವರು ಹೇಳಿದ್ದಿಷ್ಟು “ಬಾಲೀವುಡ್ ಡರ್ಟಿನಲ್ಲಿ ನಾನು ಅಭಿನಯಿಸಬೇಕಿತ್ತು. ಆದ್ರೆ ಮಿಸ್ ಅಯ್ತು.. ಆದ್ರೆ ಕನ್ನಡದ ಡರ್ಟಿಯಲ್ಲಿ ಅಭಿನಯಿಸ್ತಾ ಇದ್ದೀನಿ.. ಒಟ್ನಲ್ಲಿ ಡರ್ಟಿ ಆಗೋ ಕನಸು ನನಸಾಯ್ತು ಅಂತ ಹೇಳಿದ್ರು. ಹಿಂದಿ ಡರ್ಟಿ ಸಿನೆಮಾ ಮತ್ತು ಕನ್ನಡ ಡರ್ಟಿ ಸಿನೆಮಾ ಸೇಮ್ ರೀಮೇಕ್ ಅಲ್ವಾ ಅಂದ್ರೆ ಇಲ್ಲ ಇಲ್ಲ ಅದೇ ಬೇರೆ ಇದೇ ಬೇರೆ ಅಂತ ಹೇಳಿದ್ರು. ನೀವು ಹಿಂದಿ ಡರ್ಟಿ ಸಿನೆಮಾ ನೋಡಿದ್ರಾ ಅಂತ ಕೇಳಿದ್ದಕ್ಕೆ ಇಲ್ಲ ಅಂತ ಹೇಳಿದ್ರು ವೀಣಾ ಮಲ್ಲಿಕ್.. ಬೆತ್ತಲೆಯ ನಟಿ ಅಂತ ನಿಮ್ಮನ್ನು ಕರೀತಾರಲ್ಲ ಏನ್ ಹೇಳ್ತೀರಾ ಅಂತ ಕೇಳಿದ್ದಕ್ಕೆ ವೀಣಾ ಹೇಳಿದ ಮಾತು ಕೇಳಿ ನಮಗೆ ದಿಗ್ಬಾಂತಿಯಾಯ್ತು. “ಪಾತ್ರ ಬಯಸಿದ್ರೆ ಬೆತ್ತಲಾಗ್ತೀನಿ.. ಅದು ನನ್ನ ಕೆಲಸ ಅಂತ ಹೇಳಿಬಿಟ್ರು.. ಅದೂ ಅಲ್ಲದೆ ಮೊನ್ನೆ ಐಪಿಎಲ್ ನಲ್ಲಿ ಕ್ರಿಕೇಟ್  ತಂಡವೊಂದು ಗೆದ್ದಿದ್ದಕ್ಕಾಗಿ ಅವರನ್ನು ಹುರಿದುಂಬಿಸೋದಕ್ಕೆ ಪೂನಂ ಪಾಂಡೆ ಬೆತ್ತಲೆಯಾಗಿ ಫೋಟೋ ತೆಗೆಸಿಕೊಂಡು ಅದನ್ನು ತನ್ನ ಟ್ವಿಟ್ಟರ‍್ ನಲ್ಲಿ ಹಾಕಿ ಹೇಗಿದ್ದೀನಿ ನೋಡಿ ಹೇಳಿ ಅಂತ ಬೇರೆ ಸ್ಟೇಟಸ್ ಹಾಕಿದ್ದಾರೆ.. ನಮ್ಮೋರು ಬಿಡ್ತರಾರಾ..?? ಎಲ್ಲಾ ಕಡೆ ಜೂಮಿಂಗ್ ಕ್ಯಾಮೆರಾ ಹಾಕಿ ನೋಡಿ ಅವರ ಅಭಿಪ್ರಾಯವನ್ನು ಟ್ವಿಟ್ಟರ‍್ ನಲ್ಲಿ ಹಾಕ್ತಿದ್ದಾರೆ.,. ಪೂನಂ ಪಾಂಡೇನೇ ಹಿಂಗೆ ಮಾಡಿದ್ದಾರೆ ಅಂದ್ರೆ ವೀಣಾ ಮಲ್ಲಿಕ್  ಇನ್ನು ಏನೇನು ಮಾಡಬಹುದು..??
ಈಗ್ಲೇ ಹಿಂಗೆ.. ಇನ್ನು ಕನ್ನಡ ಸಿನೆಮಾದ ಡರ್ಟಿಯಲ್ಲಿ ಇನ್ನೇಂಗೋ..??
 ಈ ಮಾತು ಕೇಳಿದ ನಮ್ ರಸಿಕರು ಡರ್ಟಿ ಫಿಲಂನಲ್ಲಿ ಇನ್ನು ಏನೇನು ಬಿಚ್ತಾರೋ ನೋಡಲೇ ಬೇಕು ಅಂತ ತುದಿಗಾಲಲ್ಲಿ ನಿಂತಿದ್ದಾರೆ
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved