Share This Article To your Friends

ರಾಗಿಣಿಯ ತುಪ್ಪದ ವ್ಯಾಪಾರ ಡಲ್ ಆಗಿದ್ಯಂತೆ


ತುಪ್ಪಾ ಬೇಕಾ ತುಪ್ಪ ಅಂತಿದ್ದ ತುಪ್ಪದ ಹುಡುಗಿ ರಾಗಿಣಿಗೆ ವ್ಯಾಪಾರ ಡಲ್ ಆಗಿದ್ಯಂತೆ.. ರಾಗಿಣಿ ತುಪ್ಪ ಯಾಕೋ ಜನರಿಗೆ ಹಿಡಿಸುತ್ತಿಲ್ಲ. ಹೀಗಾಗಿ ರಾಗಿಣಿ ಕೈಯಲ್ಲಿ ಈಗ ಹೊಸ ಆಫರ್ ಗಳು ಯಾವುದೂ ಇಲ್ಲವಂತೆ.. ಇದರಿಂದ ರಾಗಿಣಿ ಬೇಜಾರಲ್ಲಿ ಕೂತಿರಬೇಕಾದ್ರೆ ಸೆಟ್ ಬಾಯ್ ರಾಗಿಣಿಗೆ ಒಂದು ಐಡಿಯಾ ಕೊಟ್ಟನಂತೆ. “ರಗಿಣಿಯವರೇ ಈಗ ತುಪ್ಪ ತಿನ್ನೋ ಜನರು ಯಾರೂ ಇಲ್ಲ.. ನೀವು ಬೇರೆ ವ್ಯಾಪಾರ ಮಾಡಿ.. ಅಗ ನಿಮಗೆ ಡಿಮ್ಯಾಂಡ್ ಜಾಸ್ತಿ ಆಗುತ್ತೆ ಅಂತ ಹೇಳಿದ್ರಂತೆ. ಇದನ್ನು ಕೇಳಿದ ರಾಗಿಣಿ “ರಮ್ಮು ಬೇಕಾ ರಮ್ಮು” ಅಂತ ಮಾರೋ ಪ್ಲಾನ್ ನಲ್ಲಿದ್ದಾರೆ. ಬಹುಶಃ ರಾಗಿಣಿ ವ್ಯಾಪಾರ ಜೋರಾದ್ರೆ ವಿಜಯ ಮಲ್ಯಾ ತಮ್ಮ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ತಾರಂತೆ.


Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved