Share This Article To your Friends

ರಮ್ಯಾ ಗೆ ಬ್ಯಾಡ್ ಲಕ್ಕು ರಾಧಿಕಾ ಗೆ ಫುಲ್ ಲಕ್ಕು


ಗೋಲ್ಡನ್ ಸ್ಟಾರ್ ಅಂತ ಸ್ಯಾಂಡಲ್ ವುಡ್ ನಲ್ಲಿ ಹೆಸರಾದ ರಮ್ಯಾ ಹಣೆಬರಹ ಈಗೀಗ ಕಡಿಮೆ ಆಗ್ತಾ ಇದೆ. ಸೂರಿ ನಿರ್ದೇಶನದ ಮುಂದಿನ ಚಿತ್ರ ಕಡ್ಡೀ ಪುಡಿ ಗೆ ಶಿವರಾಜ್ ಕುಮಾರ್ ಜೊತೆಗೆ ರಮ್ಯಾ ಹೀರೋಯಿನ್ ಆಗ್ತಾರೆ ಅಂತ  ಸುದ್ದಿಗಳು ಕೇಳಿ ಬರ್ತಾ ಇದ್ದವು. ಆದ್ರೆ ಆಮೇಲೆ ಮುಂಬೈನಿಂದ ಹೀರೋಯಿನ್ ನ ಕರೆಸ್ತೀವಿ ಅಂತ ಹೇಳ್ತಾ ಇದ್ರು. ಆದ್ರೀಗ ರಾಧಿಕಾ ಪಂಡಿತ್ ಫಿಕ್ಸ್ ಆಗಿದ್ದಾರೆ. ಇದನ್ನು ಕಂಡ ಗಾಂಧೀನಗರದ ಜನರು “ಅಯ್ಯೋ ರಮ್ಯಾ ಜೊತೆ ರಂಪಾಟ ಯಾಕಪ್ಪ.. ಅಂತ ಎಲ್ಲಾ ನಿರ್ದೇಶಕರು ರಾದಿಕಾ ಹಿಂದೆ ಹೋಗ್ತಿದ್ದಾರೆ ಅಂತ ಅಂದ್ರಂತೆ.


Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved