Share This Article To your Friends

ದೇವರು ನಟನಾದಾಗ..??


   ಕ್ರಿಕೇಟ್ ಲೋಕದ ದೇವರು ಈಗ ಬಾಲಿವುಡ್ ನಲ್ಲಿ ನಟಿಸ್ತಾರೆ ಅನ್ನೋ ಹೊಸ ವಿಷಯಗಳು ಬೆಳಕಿಗೆ ಬಂದಿವೆ.. ಕ್ರಿಕೇಟ್ ಸ್ಟೇಡಿಯಂನಲ್ಲಿ ವಿರೋಧಿಗಳನ್ನು ಬಗ್ಗು ನಡೆದು ಅಭ್ಯಾಸ ಇರೋ ಮಾಸ್ಟರ ಬ್ಲಾಸ್ಟರ ಸಚಿನ್ ತೆಂಡುಲ್ಕರ ಈಗ ಬಾಲಿವುಡ್ ನಲ್ಲಿ ಮಿಂಚಲಿದ್ದಾರೆ .. ವಿಧು ವಿನೋದ್ ಚೋಪ್ರಾ ರವರಫೆರಾರಿ ಕೀ ಸವಾರಿಅನ್ನೋ ಸಿನೆಮಾದಲ್ಲಿ  ನಟಿಸ್ತಾರಂತೆ.. ನೂರು ಶತಕಗಳನ್ನು ಪೂರೈಸಿದ ನಂತರ ಸಚಿನ್ ಬಾಲಿವುಡ ಗೆ ಪಾದಾರ್ಪಣೆ ಮಾಡ್ತಾ ಇರೋದು ಎಲ್ಲರಿಗೂ ಖುಷಿ ತಂದಿದೆ.. ಆದ್ರೆ ಸುದ್ದಿ ಎಷ್ಟರ ಮಟ್ಟಿಗೆ ನಿವಾಗಲಿದೆ ಅನ್ನೋದು ಗೊತ್ತಿಲ್ಲ.. ಆದ್ರೆ ಕ್ರಿಡಾಂಗಣದಲ್ಲಿ ಬ್ಯಾಟುಗಳಿಂದ ರನ್ ಗಳನ್ನು ಚೆಂಡಾಡಿದ ಧೀರ ಸಿನೆಮಾದಲ್ಲಿ ವಿಲ್ ಗಳನ್ನು ಹೇಗೆ ಚಂಡಾಡ್ತಾರೆ ಅಂತ ನೋಡೋದಕ್ಕೆ ಜನರೆಲ್ಲಾ ಕುತೂಹಲದಿಂದ ಕಾಯ್ತಾ ಇದ್ದಾರೆ.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved