Share This Article To your Friends

ಕೈಕೊಟ್ಟ ದೇವ..?



ಬಹುಭಾಷಾ ನಟ ಪ್ರಭುದೇವ ಮತ್ತು  ನಯನ ತಾರ ಪ್ರೇಮಗೀತೆ ಯಾರಿಗೆತಾನೆ ಗೊತ್ತಿಲ್ಲ..?  ಅವರಿಬ್ಬರೂ ಮದುವೆ ಆಗ್ತಾರೆ ಅನ್ನೋವರೆಗೂ ಸುದ್ದಿಗಳು ಹರಡಿದ್ವು. ಆದ್ರೆ   ಪ್ರೀತಿಯಲ್ಲಿ ಈಗ ಬಿರುಕು ಕಾಣಿಸಿಕೊಂಡಿದೆ..  ನಾನು ಪ್ರಭುದೇವ್ ರನ್ನು ತುಂಬಾ ಇಷ್ಟಾ ಪಟ್ಟಿದ್ದೆ.. ಆದ್ರೆ ಅವರು ನನಗೆ ಮೋಸ ಮಾಡಿದ್ರು ಅಂತ ನಯನನಯನದ ತುಂಬಾ ನೀರು ತುಂಬಿಕೊಂಡು ಗೋಳಾಡಿದ್ರು. ಪ್ರಭುಗಾಗಿ ನಾನು ಎಲ್ಲವನ್ನೂ  ತ್ಯಾಗ ಮಾಡಲು ಸಿದ್ಧಳಿದ್ದೆ, ಆದ್ರೆ ಯಾವುದೋ ಸಮಸ್ಯೆಯನ್ನು ತಂದು ನಮ್ಮ ಪ್ರೀತಿ ಮೇಲೆ ಹಾಕಿ ಈಗ ನನ್ನನ್ನೇ ದೂರ ಮಾಡಿದ್ದಾರೆ. ಇದ್ರಿಂದ ನನ್ನ ಪ್ರೀತಿ ಅರ್ಧದಲ್ಲೆ ನಿಂತು ಹೋಗಿದೆ ಅಂತಕಣ್ಣೀರು ಹಾಕಿದ್ರು.  ಆದ್ರೆ  ಪ್ರಭು ಹೀಗೆ ಕೈಕೊಡೋ ದೇವಾ ಆಗ್ತಾನಾ ಅಂತ ಜನ ಕಣ್ಣು ಕಣ್ಣು ಬಿಟ್ಟು ನೋಡ್ತಿದ್ದಾರೆ..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved