Share This Article To your Friends

ಸೋನಮ್ ಕಪೂರ್ ಸೌಂದರ್ಯದ ಗುಟ್ಟು




ಸಾವರಿಯ ಚಿತ್ರದ ಮೂಲಕ ರಣಬೀರ್ ಕಪೂರ್ ಜೊತೆ ನಟಿಸುತ್ತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸೋನಮ್ ಕಪೂರ್ ಈಗ  ದಿಲ್ ದಾರ್ ಆಗಿ ಮೆರೆಯುತ್ತಿದ್ದಾರೆ.. ನೋಡೋಕೆ ಸುಂದರವಾಗಿರೋ ಈ ಚೆಲುವೆ ಮೊದಲು ತುಂಬಾ ದಪ್ಪ ಇದ್ದಳು.. ನಂತರ ಸಿನೆಮಾಗಾಗಿ ತನ್ನ ದೇಹವನ್ನು ಕಡಿಮೆ ಮಾಡಿಕೊಂಡು ಪ್ರಸ್ತುತ ಸಿನೆಮಾ ಆಫರ್ ಗಳನ್ನು ಬಾಚಿಕೊಳ್ತಾ ಇದ್ದಾರೆ.. ಹಾಗಾದ್ರೆ ಇವರ ಸೌಂದರ್ಯದ ಗುಟ್ಟೇನು ಅಂತ ಗೊತ್ತಾ..?

ಚಾಕಲೇಟ್ ತಿನ್ನೋದನ್ನು ಬಿಟ್ಟು ಬಿಟ್ಟಿದ್ದಾರೆ.. ಸ್ಯಾಂಡ್ ವಿಚ್ ಮತ್ತು ಆಪಲ್ ತಿಂತಾರೆ. ಜೇನು ಮತ್ತು ನಿಂಬೆ ಹಣ್ಣಿನ ರಸವನ್ನು ಪ್ರತಿ ದಿನವೂ ಸೇವಿಸ್ತಾರೆ,.. ಡ್ರೈ ಫ್ರೂಟ್ಸ್ ಗಳು ಅಂದ್ರೆ ಸೋನು ಗೆ ಇಷ್ಟ..  ಪ್ರತಿಯೊಂದು ಗಂಟೆಗೂ ತೆಂಗಿನ ನೀರು ಕುಡೀತಾರೆ.. ಅದಕ್ಕೆ ಇಷ್ಟೋಂದು ಕಾಂತಿಯುತವಾಗಿದ್ದಾರಂತೆ.. ದಿನ ಯೋಗ ಮಾಡೋ ಇವರು ಪ್ರತಿ ದಿನದ ಮುಂಜಾನೆ ಊಟಕ್ಕೆ ಆಮ್ಲೆಟ್, ಇಡ್ಲಿ, ಅಥವಾ ಪೋಹಾ  ತಿಂತಾರೆ. ಮಧ್ಯಾಹ್ನ ಚಿಕನ್ ಮತ್ತು ರೋಟಿ ಇರಲೇ ಬೇಕಂತೆ.. ಆಮೇಲೆ ಟೀ ಕುಡೀತಾರೆ.. ರಾತ್ರಿ ಊಟವನ್ನು ಕರೆಕ್ಟಾಗಿ 6.30 ಕ್ಕೆ ಮಾಡ್ತಾರೆ.. ವೆಜ್ ಅಥವಾ ಚಿಕನ್ ಸ್ಯಾಂಡ್ ವಿಚ್, ಸಲಾಡ್, ಗ್ರಿಲ್ಡ್ ಫಿಶ್  ತಿಂತಾರೆ.. ಅದಕ್ಕೆ ಸೋನಮ್ ಸೋನಾ ಥರ ಹೊಳೀತಾ ಇರೋದು..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved