ಇತ್ತೀಚೆಗಷ್ಟೇ ಕನ್ನಡದ ಟೀನೇಜ್ ತಂಡ ಪ್ರೆಸ್ ಮೀಟ್ ಮಾಡಿತ್ತು.. ನಿದೇರ್ಶಕ ಶ್ರೀಕಾಂತ್ ಸಾರಥ್ಯದ ಈ ಟೀನೇಜ್ ನಲ್ಲಿ ನಾಯಕನಾಗಿ ಅಭಿನಯಿಸ್ತಾ ಇರೋದು ಕೇರ್ ಆಫ್ ಫುಟ್ ಪಾತ್ ನಿಂದ ಗಿನ್ನೀಸ್ ದಾಖಲೆ ಮಾಡಿದ್ದ ಮಾಸ್ಟರ್ ಕಿಶನ್. ಕಿಶ್ ಗೆ ಜೋಡಿಯಾಗಿ ಪ್ರಿಯಾ ಭರತ್ ಖನ್ನಾ ನಟಿಸ್ತಾ ಇದ್ದಾರೆ.. ಮೂಲತಃ ಆಸ್ಟ್ರೇಲಿಯಾದವರಾದ ಈ ಪ್ರಿಯಾ ಕಿಶನ್ ಜೊತೆಯಲ್ಲಿ ಸಹಜವಾಗಿ ನಟಿಸಿದ್ದಾರೆ,. ಕನ್ನಡದ ಹುಡುಗಿಯಂತೆಯೇ ಕಾಣ್ತಾಳೆ.. ಅಂತ ನಿದೇರ್ಶಕರು ಹೊಗಳಿದ್ರು.. ಒಟ್ನಲ್ಲಿ ಇನ್ನು ಮುಂದೆ ಪ್ರಿಯಾ ಖನ್ನಾ ಗಿನ್ನಿಸ್ ಹುಡುಗನ ನಿದ್ದೆಗೆ ಕನ್ನಾ ಹಾಕ್ತಾಳೆ ಅನ್ನೋದು ಮಾತ್ರ ಗ್ಯಾರಂಟಿ..
Share This Article To your Friends
TV9 Kannada Live
News18 Kannada Live
Suvarna News Live
ಇತ್ತೀಚೆಗೆ ಹುಡುಕಿದ್ದು
-
ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. 4 ವರ್ಷಗಳಲ್ಲಿ ಮೋದಿ ಅಚ್ಚೇದ...
-
ಆಂಧ್ರದ ಅಮರಾವತಿಯಲ್ಲಿ ಆಕಾಶ ಕಪ್ಪಾಗುತ್ತಿರುವುದೇಕೆ ? ಇದನ್ನು ನೋಡಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಶಾಕ್ ಕರ್ನಾಟಕದ ನೆರೆ ರಾಜ್ಯವಾ...
-
ಶಿವನಿಗೆ ಮೂರು ಕಣ್ಣಿದೆ. ಆದ್ದರಿಂದಲೇ ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತೆ. ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ಬಿಟ್ಟರೆ ಎದುರಿಗಿದ್ದವರು ಸುಟ್ಟು ಭ...
-
ಟ್ರಕ್ ಚಾಲಕರಿಗೆ ಶಾಕ್. 1 ವರ್ಷ ಜೈಲು.. 60 ಲಕ್ಷ ರೂಪಾಯಿ ದಂಡ.. Trucker-protests-in-Canada-due-to-covid-19-vaccine-mandates-and-Ontario-call...
-
ಭಾರತದ ಕರ್ನಾಟಕದಲ್ಲಿ ಹಿಜಬ್ ಹೋರಾಟ. ೬ ಯುವತಿಯರು ಸೃಷ್ಟಿಸಿದ್ದೆಂಥಾ ನಿಗೂಢ ಪ್ರತಿಭಟನಾ ತಂತ್ರ..? ವಿಶ್ವದಲ್ಲಿ ೧೯೮ಕ್ಕೂ ಹೆಚ್ಚು ದೇಶಗಳಿವೆ. ಸೌದಿ ಅರೇಬ...
