ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡಿ... ಇದು ಈಗ ನಮ್ ಭಿಕ್ಷುಕರ ಫೇವರೇಟ್ ಹಾಡಾಗಿದೆ.. ಯಾಕಂದ್ರೆ ಈ ಹಾಡು ಸಿನೆಮಾ ಬಿಡುಗಡೆಗೂ ಮೊದಲೇ ನಿರೀಕ್ಷೆಗೂ ಮೀರಿದ ದಾಖಲೆ ಮಾಡಿತ್ತು.. ಆದ್ರೆ ಸಿನೆಮಾ ರಿಲೀಸ್ ಆದ ಮೇಲೆ ಸದ್ದು ಗದ್ದಲವಿಲ್ಲದೇ “೩” ನಾಮ ಹಾಕಿಕೊಳ್ಳುತ್ತಾ ಇದೆ.. ಇದ್ರಿಂದ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ನಿರ್ಮಾಪಕರು ಸಿನೆಮಾದ ಹೆಸರನ್ನೇ ತಮ್ಮ ಹಣೆಯ ಮೇಲೆ ಕೆತ್ತಿಕೊಂಡಿದ್ದಾರಂತೆ.. “3” ನಾಮ ಅಂತ.. ಈ ಸಿನೆಮಾದಿಂದ ನಿರ್ಮಾಪಕರಿಗೆ ಎಷ್ಟು ಲಾಭ ಆಯ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ ಈ ಹಾಡನ್ನು ಹಾಡಿಕೊಂಡು ಬಿಕ್ಷುಕರಂತೂ ಭಾರೀ ದುಡ್ ಮಾಡಿಕೊಳ್ತಾ ಇದ್ದಾರೆ.. ವೈ ದಿಸ್ ಕೊಲವೆರಿ... ಭಿಕ್ಷೆ ಸ್ವಲ್ಪ ಹಾಕ್ತಾ ಇರಿ....!! ಅಂತ ಹಾಡ್ತಿದ್ದಾರೆ.. ಅಮ್ಮಾ....... ತಾಯೇ....!!Share This Article To your Friends
ಕೊಲವೆರಿ ಡಿ... ಇದು ಈಗ ನಮ್ ಭಿಕ್ಷುಕರ ಫೇವರೇಟ್ ಹಾಡಾಗಿದೆ
ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡಿ... ಇದು ಈಗ ನಮ್ ಭಿಕ್ಷುಕರ ಫೇವರೇಟ್ ಹಾಡಾಗಿದೆ.. ಯಾಕಂದ್ರೆ ಈ ಹಾಡು ಸಿನೆಮಾ ಬಿಡುಗಡೆಗೂ ಮೊದಲೇ ನಿರೀಕ್ಷೆಗೂ ಮೀರಿದ ದಾಖಲೆ ಮಾಡಿತ್ತು.. ಆದ್ರೆ ಸಿನೆಮಾ ರಿಲೀಸ್ ಆದ ಮೇಲೆ ಸದ್ದು ಗದ್ದಲವಿಲ್ಲದೇ “೩” ನಾಮ ಹಾಕಿಕೊಳ್ಳುತ್ತಾ ಇದೆ.. ಇದ್ರಿಂದ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ನಿರ್ಮಾಪಕರು ಸಿನೆಮಾದ ಹೆಸರನ್ನೇ ತಮ್ಮ ಹಣೆಯ ಮೇಲೆ ಕೆತ್ತಿಕೊಂಡಿದ್ದಾರಂತೆ.. “3” ನಾಮ ಅಂತ.. ಈ ಸಿನೆಮಾದಿಂದ ನಿರ್ಮಾಪಕರಿಗೆ ಎಷ್ಟು ಲಾಭ ಆಯ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ ಈ ಹಾಡನ್ನು ಹಾಡಿಕೊಂಡು ಬಿಕ್ಷುಕರಂತೂ ಭಾರೀ ದುಡ್ ಮಾಡಿಕೊಳ್ತಾ ಇದ್ದಾರೆ.. ವೈ ದಿಸ್ ಕೊಲವೆರಿ... ಭಿಕ್ಷೆ ಸ್ವಲ್ಪ ಹಾಕ್ತಾ ಇರಿ....!! ಅಂತ ಹಾಡ್ತಿದ್ದಾರೆ.. ಅಮ್ಮಾ....... ತಾಯೇ....!!
Tags
ಸಿನೆಮಾ
TV9 Kannada Live
News18 Kannada Live
Suvarna News Live
ಇತ್ತೀಚೆಗೆ ಹುಡುಕಿದ್ದು
-
ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. 4 ವರ್ಷಗಳಲ್ಲಿ ಮೋದಿ ಅಚ್ಚೇದ...
-
ಆಂಧ್ರದ ಅಮರಾವತಿಯಲ್ಲಿ ಆಕಾಶ ಕಪ್ಪಾಗುತ್ತಿರುವುದೇಕೆ ? ಇದನ್ನು ನೋಡಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಶಾಕ್ ಕರ್ನಾಟಕದ ನೆರೆ ರಾಜ್ಯವಾ...
-
ಶಿವನಿಗೆ ಮೂರು ಕಣ್ಣಿದೆ. ಆದ್ದರಿಂದಲೇ ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತೆ. ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ಬಿಟ್ಟರೆ ಎದುರಿಗಿದ್ದವರು ಸುಟ್ಟು ಭ...
-
ಟ್ರಕ್ ಚಾಲಕರಿಗೆ ಶಾಕ್. 1 ವರ್ಷ ಜೈಲು.. 60 ಲಕ್ಷ ರೂಪಾಯಿ ದಂಡ.. Trucker-protests-in-Canada-due-to-covid-19-vaccine-mandates-and-Ontario-call...
-
ಭಾರತದ ಕರ್ನಾಟಕದಲ್ಲಿ ಹಿಜಬ್ ಹೋರಾಟ. ೬ ಯುವತಿಯರು ಸೃಷ್ಟಿಸಿದ್ದೆಂಥಾ ನಿಗೂಢ ಪ್ರತಿಭಟನಾ ತಂತ್ರ..? ವಿಶ್ವದಲ್ಲಿ ೧೯೮ಕ್ಕೂ ಹೆಚ್ಚು ದೇಶಗಳಿವೆ. ಸೌದಿ ಅರೇಬ...