Share This Article To your Friends

ಚಾಕು ಹಿಡಿದು ಇಟಲಿಯಿಂದ ಬಂದ್ಳು ಸೋನಿಯಾ! ಯಾರಿಗೆ ಕಾದಿತ್ತು ಗೊತ್ತಾ ಕಂಟಕ ?


ಚಾಕು ಹಿಡಿದು ಇಟಲಿಯಿಂದ ಬಂದ್ಳು ಸೋನಿಯಾ! ಯಾರಿಗೆ ಕಾದಿತ್ತು ಗೊತ್ತಾ ಕಂಟಕ ?



ಇಂದು ಬೆಳಿಗ್ಗೆ  11 ಗಂಟೆಗೆ  ಒಂದು ಹೆಣ್ಣು ಚಾಕು ಹಿಡಿದುಕೊಂಡು ಒಬ್ಬರನ್ನ ಸಾಯ್ಸೋಕೆ ಅಂತ ಲೋಕಾಯುಕ್ತ ಕಚೇರಿಗೆ ಬಂದಿದ್ಳು. ಅಲ್ಲಿ ತಪಾಸಣೆ ವೇಳೆ ಸಿಕ್ಕಿಹಾಕಿಕೊಂಡ ಮಹಿಳೆಯನ್ನು ತಡೆಹಿಡಿದಾಗ ಗೊತ್ತಾಯ್ತು ಆಕೆ ಸೋನಿಯಾ ಎಂದು.

ಹೌದು ಆಕೆ ತಾನು ಸೋನಿಯಾ ಎಂದು ಹಾಗು ರಾಜೀವ್ ಗಾಂಧಿಯ ಹೆಂಡತಿಯಾಗಿದ್ದು ಇಟಲಿಯಿಂದ ಬಂದಿದ್ದೇನೆ  ಎಂದು ಬಾಯ್ಬಿಟ್ಟಿದ್ದಳು.

ನೀವು ಅನ್ಕೊಂಡಿರೋ ಹಾಗೆ   ಸೋನಿಯಾ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಲ್ಲ. ಈಕೆ ಹೆಸರು ಸೋನಿಯಾ ರಾಣಿ. ಆದ್ರೆ ಈಕೆ ಮಾತ್ರ ತಾನು ಇಟಲಿಯಿಂದ ಬಂದವಳು ಹಾಗೂ ರಾಜೀವ್ ಗಾಂಧಿಯ ಹೆಂಡತಿ ಎಂಬ ಹೇಳಿಕೆಯನ್ನು ಗಮನಿಸಿದರೆ ಬಹುಶಃ ಇವಳು ಮಾನಸಿಕ ಅಸ್ವಸ್ಥೆ ಇರಬಹುದು ಎಂದು ಹೇಳಲಾಗುತ್ತಿದೆ.

ಆದ್ರೆ ಇವಳು ಚಾಕು ಹಿಡಿದುಕೊಂಡು ಲೋಕಾಯುಕ್ತ ಕಚೇರಿಗೆ ಬಂದಿದ್ದು ಯಾಕೆ, ಇವಳ ಟಾರ್ಗೆಟ್ ಏನು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಸದ್ಯ ಈಕೆ ಬೆಂಗಳೂರಿನವಳು ಎಂಬ ಮಾಹಿತಿ ಹೊರಬಿದ್ದಿದ್ದು ಪೊಲೀಸರು ಇನ್ನಷ್ಟು ಹೆಚ್ಚಿನ ತನಿಖೆಯನ್ನ ನಡೆಸುತ್ತಿದ್ದಾರೆ.

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved