Share This Article To your Friends

ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಬೇಕೆ ? ಹಾಗಾದರೆ ಈ ಪ್ರಶ್ನೆಗೆ ಉತ್ತರಿಸಿ


ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಬೇಕೆ ? ಹಾಗಾದರೆ ಪ್ರಶ್ನೆಗೆ ಉತ್ತರಿಸಿ


ಕನ್ನಡದ ಕೋಟ್ಯಾಧಿಪತಿಯ ಎರಡು ಸೀಸನ್ ಗಳು ಅತ್ಯುತ್ತಮವಾಗಿ ಪ್ರಸಾರಗೊಂಡಿದ್ದವು. ಅದೇ ರೀತಿ 3 ನೇ ಸೀಸನ್ ಕೂಡ  ಸಧ್ಯದಲ್ಲೇ ಪ್ರಾರಂಭಗೊಳ್ಳಲ್ಲಿದ್ದು ಈಗ ಕನ್ನಡದ  ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಲು ಮೇ 7 ರಿಂದ ರಾತ್ರಿ 7:30 ಕ್ಕೆ  ಪ್ರಶ್ನೆಯನ್ನ ಕೇಳಲಾಗುತ್ತಿದೆ ಪ್ರಶ್ನೆಗಳಿಗೆ ಉತ್ತರಿಸಿದ ಕೆಲವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡುತ್ತಾರೆ.
ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಲು ಕೇಳಿರುವ ಮೊದಲ ಪ್ರಶ್ನೆ ಇಲ್ಲಿದೆ..

ಭಾರತೀಯ ರಿಸರ್ವ್ ಬ್ಯಾಂಕ್ 2016 ರಲ್ಲಿ ಬಿಡುಗಡೆ ಮಾಡಿದ 2000 ರೂಪಾಯಿ ಮುಖಬೆಲೆಯ ನೋಟಿನ ಮೂಲ ಬಣ್ಣ ಯಾವುದು?
A) ನೀಲಿ
B) ಬೂದು
C) ಹಸಿರು
D) ಕೆನ್ನೇರಳೆ

SMS ಮೂಲಕ ಉತ್ತರಿಸಲು KK<space>A/B/C/D<space>M/F/O<space>ವಯಸ್ಸು type  ಮಾಡಿ 57827 ಗೆ SMS ಮಾಡಿ 

ಪ್ರಶ್ನೆಯ ರಿಜಿಸ್ಟ್ರೇಷನ್ ಲೈನ್ ಮೇ 7 ರಾತ್ರಿ 7:30 ರಿಂದ ಮೇ 8 ಸಂಜೆ 6:30 ವರೆಗೆ ತೆರೆದಿರುತ್ತದೆ.

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved