Share This Article To your Friends

ಸಂತಾನ ಲಕ್ಷ್ಮಿ

ವಿಷ್ಣುವಿನ ಪತ್ನಿಯಾದ ಲಕ್ಷ್ಮಿಯು ಹಲವು ರೂಪಗಳಲ್ಲಿ ಸಂತಾನ ಲಕ್ಷ್ಮಿಯೂ ಒಂದು ರೂಪವಾಗಿದೆ.

ಹೆಸರೇ ತಿಳಿಸುವಂತೆ ಸಂತಾನವನ್ನು ಅನುಗ್ರಹಿಸುವ ಅಧಿದೇವತೆಯಾಗಿ ಸಂತಾನ ಲಕ್ಷ್ಮಿ ಪೂಜಿಸಲ್ಪಡುತ್ತಾಳೆ. ಮಕ್ಕಳಿಲ್ಲದವರು ಸಂತಾನ ಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ವ್ರತ ಗಳನ್ನು ಮಾಡಿದರೆ ಮಕ್ಕಳನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ.

 ಪ್ರಮುಖವಾಗಿ ಸ್ತ್ರೀಯರು "ಸಂತಾನ ಲಕ್ಷ್ಮಿ" ವ್ರತವನ್ನು ಮಾಡಬೇಕು.. ಆಗ ಅವರ ಜಪ ತಪಗಳಿಗೆ ಶ್ರದ್ಧೆ ನಿಷ್ಟೆಗೆ ಸಂತಾನ ಲಕ್ಷ್ಮಿಯು ಸಂತುಷ್ಟಳಾದರೆ ಮಕ್ಕಳನ್ನು ಅನುಗ್ರಹಿಸುತ್ತಾಳೆ ಎಂಬ ಪ್ರತೀತಿ ನಂಬಿಕೆ ಜನರಲ್ಲಿದೆ.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved