ವಿದ್ಯಾಧಿಪತಿಯಾದ ಗಣೇಶನು ಪಾರ್ವತಿ (ಗೌರಿ) ಯ ಪ್ರೀತಿಯ ಪುತ್ರ. ಪಾರ್ವತಿ ದೇವಿಯು ಸ್ನಾನಕ್ಕೆಂದು ಹೊರಟಾಗ ಕಾವಲಿಗಾಗಿ ತನ್ನ ಮೈಯ ಮಣ್ಣಿನಿಂದ ಗೊಂಬೆಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವ ನೀಡುತ್ತಾಳೆ.. ಆ ಗೊಂಬೆಯೇ ಗಣೇಶ.. ಅದೇ ಸಮಯದಲ್ಲಿ ಪಾರ್ವತಿ ದೇವಿಯನ್ನು ಕಾಣಲು ಶಿವನು ಬಂದಾಗ, ಶಿವನನ್ನು ಒಳ ಪ್ರವೇಶಿಸಿದಂತೆ ತಡೆದು ಶಿವನ ಕೋಪಕ್ಕೆ ಒಳಗಾಗುತ್ತಾನೆ. ಕೋಪದಲ್ಲಿದ್ದ ಶಿವನು ತನ್ನ ತ್ರಿಶೂಲದಿಂದ ಗಣಪತಿಯ ಶಿರಚ್ಛೇದನ ಮಾಡುತ್ತಾನೆ. ನಂತರ ಪಾರ್ವತಿ ದೇವಿಯು ದುಃಖಿತಳಾದಾಗ, ಆಕೆಯ ಮಾತಿನ ಮೇರೆಗೆ ಆ ಮುಂಡಕ್ಕೆ ಗಜ ರುಂಡವನ್ನು ಸೇರಿಸಿ ಮತ್ತೆ ಜೀವ ತುಂಬುತ್ತಾನೆ. ಪಾರ್ವತಿಯ ಪ್ರಿಯ ಪುತ್ರನಾದ್ದರಿಂದ ಗೌರಿ ಮತ್ತು ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸುವ ಪದ್ಧತಿ ಇದೆ. Share This Article To your Friends
ಗಣೇಶ
ವಿದ್ಯಾಧಿಪತಿಯಾದ ಗಣೇಶನು ಪಾರ್ವತಿ (ಗೌರಿ) ಯ ಪ್ರೀತಿಯ ಪುತ್ರ. ಪಾರ್ವತಿ ದೇವಿಯು ಸ್ನಾನಕ್ಕೆಂದು ಹೊರಟಾಗ ಕಾವಲಿಗಾಗಿ ತನ್ನ ಮೈಯ ಮಣ್ಣಿನಿಂದ ಗೊಂಬೆಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವ ನೀಡುತ್ತಾಳೆ.. ಆ ಗೊಂಬೆಯೇ ಗಣೇಶ.. ಅದೇ ಸಮಯದಲ್ಲಿ ಪಾರ್ವತಿ ದೇವಿಯನ್ನು ಕಾಣಲು ಶಿವನು ಬಂದಾಗ, ಶಿವನನ್ನು ಒಳ ಪ್ರವೇಶಿಸಿದಂತೆ ತಡೆದು ಶಿವನ ಕೋಪಕ್ಕೆ ಒಳಗಾಗುತ್ತಾನೆ. ಕೋಪದಲ್ಲಿದ್ದ ಶಿವನು ತನ್ನ ತ್ರಿಶೂಲದಿಂದ ಗಣಪತಿಯ ಶಿರಚ್ಛೇದನ ಮಾಡುತ್ತಾನೆ. ನಂತರ ಪಾರ್ವತಿ ದೇವಿಯು ದುಃಖಿತಳಾದಾಗ, ಆಕೆಯ ಮಾತಿನ ಮೇರೆಗೆ ಆ ಮುಂಡಕ್ಕೆ ಗಜ ರುಂಡವನ್ನು ಸೇರಿಸಿ ಮತ್ತೆ ಜೀವ ತುಂಬುತ್ತಾನೆ. ಪಾರ್ವತಿಯ ಪ್ರಿಯ ಪುತ್ರನಾದ್ದರಿಂದ ಗೌರಿ ಮತ್ತು ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸುವ ಪದ್ಧತಿ ಇದೆ.
Tags
ದೇವರ ವಿಷ್ಯ
TV9 Kannada Live
News18 Kannada Live
Suvarna News Live
ಇತ್ತೀಚೆಗೆ ಹುಡುಕಿದ್ದು
-
ಏಪ್ರಿಲ್ 24 ಕ್ಕೆ ಹುಟ್ಟುತ್ತಾನಂತೆ ಒಬ್ಬ ದೇವಮಾನವ? ಹೌದು . ಇದೇ ಏಪ್ರಿಲ್ 24 ಕ್ಕೆ ಓರ್ವ ಮಹಾಮಹಿಮ ಈ ಭೂಮಿ ಮೇಲೆ ಜನಿಸ್ತಾನಂತೆ . ಏಪ್ರ...