Share This Article To your Friends

ಕಾಮಾಕ್ಷಿ

ನೂರಾರು ಹೆಸರುಗಳಿಂದ ಪೂಜಿಸಲ್ಪಡುವ ಪಾರ್ವತಿ ದೇವಿಯ ಮತ್ತೊಂದು ಅವತಾರವೇ ಕಾಮಾಕ್ಷಿ. 
ಪ್ರಮುಖವಾಗಿ ತಮಿಳುನಾಡಿನ ಕಂಚಿಯಲ್ಲಿ ಕಾಣಬಹುದಾದ ಈ ಶಕ್ತಿ ದೇವತೆ ಕಾಮಾಕ್ಷಿ ದೇವಿಯ ದೇವಾಲಯ ಅತ್ಯಂತ ಪ್ರಸಿದ್ಧವಾಗಿದೆ.
ಶ್ರೀವಿದ್ಯಾ, ಲಲಿತೆ ಎಂಬ ಹಲವು ನಾಮಗಳಿಂದ ಕಾಮಾಕ್ಷಿ ದೇವಿಯನ್ನು ಸ್ಮರಿಸಲಾಗುತ್ತದೆ.. ಕಾಮಾಕ್ಷಿದೇವಿಯ ರೂಪದಲ್ಲಿದ್ದ ಜಗನ್ಮಾತೆ ಪಾರ್ವತಿ ದೇವಿಯು ಅತ್ಯಂತ ಸುಂದರವಾಗಿ ಕಂಡಿದ್ದರಿಂದ ಕಾಮಾಕ್ಷಿಯ ರೂಪವನ್ನು “ತ್ರಿಪುರ ಸುಂದರಿ” ಎಂದೂ ಕರೆಯಲಾಗುತ್ತದೆ.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved