Share This Article To your Friends

ಗಜಲಕ್ಷ್ಮಿ


ಗಜಲಕ್ಷ್ಮಿ.. ಲಕ್ಷ್ಮಿಯ ಹಲವು ಸ್ವರೂಪಗಳಲ್ಲಿ ಗಜಲಕ್ಷ್ಮಿ ಸ್ವರೂಪವೂ ಒಂದಾಗಿದೆ.. ಹೆಸರೇ ಹೇಳುವಂತೆ ಗಜ ಸ್ವರೂಪವನ್ನು ಮೈಗೂಡಿಸಿಕೊಂಡಿರುವ ಅಧಿದೇವೆತೆಯಾಗಿ ಜಗತ್ತಿನಲ್ಲಿ ಪ್ರಸಿದ್ಧಳಾಗಿದ್ದಾಳೆ.


ಸುಖ, ಸಂತೋಷ, ನೆಮ್ಮದಿ, ಎಲ್ಲವನ್ನೂ ನೀಡುವ ಮತ್ತು ಮಾನವರಲ್ಲಿ ಸಂತೃಪ್ತಿಯ ಭಾವನೆಯನ್ನು ಕರುಣಿಸಿ ನೆಮ್ಮದಿಯ ಬದುಕನ್ನು ನೀಡುವ ದೇವಯತೆಯಾಗಿ ಗಜ ಲಕ್ಷ್ಮಿಯು ಪೂಜೆಗೊಳಗಾಗುತ್ತಾಳೆ.. ಯಾರು ನೆಮ್ಮದಿಯಾಗಿ ಸುಖವಗಿ ಇರುತ್ತಾರೋ ಅವರು ಆತ್ಮಸಂತೃಪ್ತಿಯನ್ನು ಹೊಂದಿರುತ್ತಾರೆ.. ಹೀಗಾಗಿ ಆತ್ಮ ಸಂತೃಪ್ತಿಯನ್ನು ಹೊಂದಿರುವವರು ಸ್ವಲ್ಪ ದಪ್ಪನಾಗಿಯೂ, ನೆಮ್ಮದಿಯಾಗಿಯೂ ಜೀವಿಸುತ್ತಾರೆ.. ಹೀಗಾಗಿ ಸುಖ, ಶಾಂತಿ ನೆಮ್ಮದಿಯ ಜೀವನವನ್ನು ಕರುಣಿಸಿ, ಸಂತೃಪ್ತಿಯನ್ನು ನೀಡಿ ಆಶೀರ್ವದಿಸುವವಳೇ ಗಜ ಲಕ್ಷ್ಮಿ
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved