Share This Article To your Friends

ಈದ್ ಉಲ್ ಫಿತರ್ - ರಂಜಾನ್

 “ಈದ್ ಉಲ್ ಫಿತರ್” ಅನ್ನು ರಂಜಾನ್ ಸಮಯದಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಸಲ್ಮಾನ್ ಬಾಂಧವರೆಲ್ಲರೂ ಪ್ರತಿ ದಿನ 5 ಬಾರಿ ತಪ್ಪದೆ ನಮಾಜ್ ಮಾಡುವುದು, ತಮ್ಮ ಸಿರಿವಂತಿಕೆಯಲ್ಲಿನ ಅಲ್ಪ ಭಾಗವನ್ನು ದಾನ ಮಾಡುವುದು ಕಡ್ಡಾಯವಾಗಿರುತ್ತದೆ. "ಖುರಾನ್ ಪಠಣ ಮತ್ತು ದಾನ" ಈ ಹಬ್ಬದ ವಿಶೇಷತೆಯಾಗಿದೆ. ಖುರಾನ್ ನಲ್ಲಿ ಈ ಹಬ್ಬದ ಉಲ್ಲೇಖವಿರುವುದರಿಂದ ಎಲ್ಲಾ ಮುಸಲ್ಮಾನರು ಆಚರಿಸುವುದು ಸಂಪ್ರದಾಯವಾಗಿದೆ
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved