Share This Article To your Friends

ಪಾರ್ವತಿ

ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಪಾರ್ವತಿ ಪರಶಿವನ ಪತ್ನಿ.. 

 ಜಗನ್ಮಾತೆಯಾದ ದಾಕ್ಷಾಯಿಣಿಯು ಹಿಮಾಲಯದಲ್ಲಿ ಶಿವನ ಸೇವೆ ಮಾಡುತ್ತಿದ್ದಾಗ ಹಿಮಂತನ ಪತ್ನಿ ಮೇನೆ ದಾಕ್ಷಾಯಿಣಿಯನ್ನು ತನ್ನ ಮಗಳಂತೆ ನೋಡಿಕೊಂಡಳು.

ಹೀಗಾಗಿ  ದಾಕ್ಷಾಯಿಣಿ ಶರೀರ ತ್ಯಾಗ ಮಾಡಿದ ನಂತರ ಮೇನೆಯ ಮಗಳಾಗಿ ಭೂಮಿಯಲ್ಲಿ ಜನಿಸಿದಳು. ನಂತರ ಶಿವನನ್ನು ಕುರಿತು ತಪಸ್ಸು ಮಾಡಿ ಶಿವನ ಮನವೊಲಿಸಿ ವಿವಾಹವಾದಳು. ನಂತರ ಗಣೇಶ, ಸುಬ್ರಹ್ಮಣ್ಯರಿಗೆ ತಾಯಿಯಾದಳು. ದುಷ್ಟರ ಸಂಹಾರಕ್ಕಾಗಿ ಕಾಳಿ, ಚಾಮುಂಡಿ, ,ಮೂಕಾಂಬಿಕೆ ಹೀಗೆ ಹಲವಾರು ಅವತಾರದಲ್ಲಿ ಅವತರಿಸಿ ಬಂದಿದ್ದಾಳೆ. ಶಾಂತ ಸ್ವರೂಪದ ಜಗನ್ಮಾತೆಗೆ ಅಷ್ಟೇ ಕೋಪವೂ ಇದೆ
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved