Share This Article To your Friends

ಇತಿಹಾಸ ಬರೆದ ವಿಶ್ವನಾಥ್ ಆನಂದ್



ಕಪ್ಪು ಬಿಳುಪಿನ ಮನೆಯಲ್ಲಿ ಶತೃಗಳನ್ನು ಹೊಡೆದುರುಳಿಸುವ ಕಿಂಗ್ ಮೇಕರ್ ವಿಶ್ವನಾಥ್ ಆನಂದ್.. ಸತತವಾಗಿ ಐದನೆಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ವಿಶ್ವನಾಥ್ ಆನಂದ್, ಭಾರತ ಕಂಡಂಥ ಹೆಮ್ಮೆಯ ಪುತ್ರ. 42 ವರ್ಷದ ವಿಶ್ವನಾಥ್ ಆನಂದ್ 1969 ಡಿಸೆಂಬರ್-11 ರಂದು ತಮಿಳುನಾಡಿನಲ್ಲಿ ಜನಿಸಿದ್ರು. 2004 ರ ವೇಳೆಗೆ ವಿಶ್ವದ ಅತ್ಯದ್ಭುತ ಚೆಸ್ ಆಟಗಾರರಾಗಿದ್ದ ಗ್ಯಾರಿ ಕ್ಯಾಸ್ಪರೋವ್ ರೊಂದಿಗೆ ಪೈಪೋಟಿ ನೀಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ವಿಶ್ವನಾಥ್ ಆನಂದ್ ಈಗ ಚೆಸ್ ಆಟದಲ್ಲಿ ವಿಶ್ವದಲ್ಲಿಯೇ ಮೊದಲ ರ‍್ಯಾಂಕಿಂಗ್ ನಲ್ಲಿ ಇದ್ದಾರೆ.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved