Share This Article To your Friends

ಯುವರಾಜನ ಆಳ್ವಿಕೆ



ಮಾರಣಾಂತಿಕ ಖಾಯಿಲೆಯಾದ ಕ್ಯಾನ್ಸರ್ ನಿಂದ ಗೆದ್ದು ಬಂದ ರಾಜ.. ಕ್ರಿಕೇಟ್ ಲೋಕದ ಯುವ ರಾಜ... ಈ ಅಪ್ರತಿಮ ಬ್ಯಾಟ್ಸ್ ಮ್ಯಾನ್ ಹುಟ್ಟಿದ್ದು ಚಂದೀಘಡ್ ನಲ್ಲಿ.. 1981 ಡಿಸೆಂಬರ್ 12 ರಂದು..  ಪಂಜಾಬ್ ಕ್ರಿಕೇಟ್ ತಂಡದಲ್ಲಿ ಗುರ್ತಿಸಿಕೊಂಡಿದ್ದ ಯುವ ರಾಜ ಬಿಹಾರ ತಂಡದ ವಿರುದ್ಧ 358 ರನ್ ಗಳನ್ನು ಗಳಿಸಿದ್ರು.   ಇದು ಅಂತರ್ ರಾಷ್ಟ್ರೀಯ ಕ್ರಿಕೇಟ್ ನಲ್ಲಿ ಆಯ್ಕೆಯಾಗಲು ಭದ್ರ ಬುನಾಧಿಯಾಯ್ತು.  
 ಅಮಿಷಾ ಪಟೇಲ್ ಮತ್ತು  ಕರೀನಾ ಕಪೂರ್ ಜೊತೆ ಕುಚ್ ಕುಚ್ ಅಂತ ಓಡಾಡ್ತಾ ಇದ್ದ ಯುವ ರಾಜನ ಸ್ಟೈಲ್ ಗೆ ಅದೆಷ್ಟು ಹೀರೋಯಿನ್ ಗಳು ಫಿದಾ ಆಗಿದ್ರೋ ಗೊತ್ತಿಲ್ಲ.. ಬಾಲೀವುಡ್ ಸುಂದರಿ ದೀಪಿಕಾ ಪಡುಕೋಣೆ ಕೂಡ ಸ್ವಲ್ಪ ದಿನ ಯುವರಾಜನ ರಾಣಿಯಂತೆ ಬಿಂಬಿತಳಾಗಿದ್ದಳು. ಆದ್ರೆ ಅದ್ಯಾಕೋ ಈಗ ದೂರ ದೂರ ಎರಡು ತೀರ ಅನ್ನೋ ಹಾಗೆ ಮುಖ ತಿರುಗಿಸಿಕೊಂಡಿದ್ದಾರೆ. ಅತ್ಯುತ್ತಮ ಕ್ರಿಕೇಟ್ ಆಟಗಾರನಾದ ಯುವಿ ಹೆಚ್ಚು ಆದಾಯವನ್ನು ಗಳಿಸುವ ಕ್ರಿಕೇಟ್ ಆಟಗಾರರೂ ಹೌದು..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved