Share This Article To your Friends

ಕೈ ಮೇಲಿದ್ದ ಪ್ರಭುದೇವ್ ಹೆಸರನ್ನು ತೆಗೆಸೋಕೆ ನಟಿ ನಯನತಾರ ಪ್ರಯತ್ನ


ನಯನತಾರ ಮತ್ತು  ಪ್ರಭುದೇವ್ ಲವ್ ಸ್ಟೋರಿ ಈಗ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ.. ಲವ್ ಮಾಡ್ತಿದ್ದಾಗ “ನೀನೇ ನನ್ ಜೀವ ನೀನೇ ನನ್ ಪ್ರಾಣ” ಅಂತ ಹೇಳಿ ಪ್ರಭುದೇವ್ ನ ಹೆಸರನ್ನು ನಟಿ ನಯನತಾರ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.  ಆದ್ರೆ ಈಗ ಪ್ರಭುದೇವ್ ಜೊತೆಗೆ ಲವ್ ಬ್ರೇಕಪ್ ಆದ ನಂತರ ಅವರ ಹೆಸರನ್ನು ತೆಗೆಸೋಕೆ ಸಿಕ್ಕ ಸಿಕ್ಕ ಡಾಕ್ಟರ್ ಗಳನ್ನು ಭೇಟಿ ಮಾಡಿದ್ದಾರಂತೆ.. ಈ ಸಂಬಂಧ ನಯನತಾರ ಬ್ಯಾಂಕಾಕ್ ಗೆ ಕೂಡಾ ಹೋಗಿದ್ರು.. ಅಲ್ಲಿ ತಮ್ಮ ಕೈ ಮೇಲಿದ್ದ ಪ್ರಭುದೇವ್ ಹೆಸರನ್ನು ತೆಗೆಸೋಕೆ ಪ್ರಯತ್ನಿಸಿದ್ರಂತೆ.. ಲವ್ ಮಾಡಿದೋರ ಹೆಸರು ತೆಗೆಸಬಹುದು ಆದ್ರೆ  ನೆನಪುಗಳು ಹೋಗುತ್ತಾ ನಯನತಾರಾ..???
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved