Share This Article To your Friends

ಸಲ್ಲುಗೆ ಕೈ ಎತ್ತಿದಳಾ ಕತ್ರೀನಾ..??


1.    ಇತ್ತೀಚೆಗಷ್ಟೇ ಸಲ್ಲು ಕರೀನ ಕಪೂರ‍್ ಗೆ  ಬಿ.ಎಂ.ಡಬ್ಲೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.. ಯಾಕೆ ಅಂದ್ರೆ ಈ ಹಿಂದೆ ದಬಾಂಗ್ -2 ಸಿನೆಮಾದ ಐಟಂ ಹಾಡಿಗಾಗಿ ಸಲ್ಲು ಸಹೋದರ ಅಬಾರ್ಜ ಖಾನ್ ಕೇಳಿದ್ರಂತೆ. ಅದ್ರೆ ಕರೀನ ಖಾರವಾಗಿಯೇ ಆಗೋಲ್ಲ ಅಂತ ಹೇಳಿದ್ರು.. ಆದ್ರೆ ಸಲ್ಲು ಅದೇನು ಮೋಡಿ ಮಾಡಿದ್ರೋ ಗೊತ್ತಿಲ್ಲ.. ಸಲ್ಲು ಬಂದು ಕೇಳಿದ ನಂತರ ದಬಾಂಗ್ -2 ನ ಐಟಂ ಸಾಂಗ್ ಹೆಜ್ಜೆ ಹಾಕೋಕೆ ಕರೀನಾ ಒಪ್ಪಿಕೊಂಡ್ರು. ಇದೇ ಖುಷೀಗೆ ಸಲ್ಲು ಒಂದು ಬಿ.ಎಂ.ಡಬ್ಲೂ  ಕಾರನ್ನು ಉಡುಗೊರೆಯಾಗಿ ನೀಡಿದ್ದಾರಂತೆ, ಆದ್ರೆ ನಮಗಿರೋ ಪ್ರೆಶ್ನೆ ಏನು ಗೊತ್ತಾ..? ಆ ಸಿನೆಮಾದ ನಿರ್ಮಾಪಕರು ಕಾರ‍್ ನ ಉಡುಗೊರೆಯಾಗಿ ನೀಡಿದ್ರೆ ಅದನ್ನು ಓಕೆ ಅನ್ನಬಹುದು.. ಆದ್ರೆ ಸಲ್ಲು ಯಾಕೆ ಕೊಟ್ಟ..??? ಅನ್ನೋದೇ ಅನುಮಾನ..ಇದನ್ನು ನೋಡಿದ್ರೆ ಐಶ್ ಬೇಬೀ ಥರ ಕತ್ರೀನಾ ನೂ ಕೈ ಎತ್ತೋ ಮೂಮೆಂಟ್ ನಲ್ಲಿ ಇರಬಹುದು ಅದಕ್ಕೇ ಈಗ ಕತ್ರೀನಾ ಗೆ ಹತ್ರ ಆಗ್ತಿದ್ದಾರೆ ಅಂತಿದ್ದಾರೆ ಬಾಲೀವುಡ್ ಪ್ರೇಕ್ಷಕರು.
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved