Share This Article To your Friends

ಕೋಯರಾಲಾ ದೆವ್ವ..!!


    ಹಿಂದಿನ ಕಾಲದಲ್ಲಿ ಚಂದಾ ಮಾಮಾ ನ ತೋರಿಸಿ ಮಕ್ಕಳಿಗೆ ಊಟ ಮಾಡಿಸ್ತಾ ಇದ್ರು.. ದೆವ್ವ ಬರತ್ತೆ ಅಂತ ಊಟ ಮಾಡಿಸ್ತಾ ಇದ್ರು.. ಆದ್ರೆ ಈಗ ಕಾಲ ಬದಲಾಗಿದೆ.. ಮನೀಷಾ ಕೋಯರಾಲಾ ನ ತೋರಿಸಿ “ ನೀನು ಊಟ ಮಾಡದಿದ್ರೆ ಮನಿಷಾ ಕೋಯರಾಲಾ ಗೆ ಹಿಡಿದು ಕೊಡ್ತೀನಿ” ಅಂತ ಹೇಳಿ ಊಟ ಮಾಡಿಸ್ತಿದ್ದಾರಂತೆ.. ಅರೆ ಏನಿದು ಹಿಂಗೆ ಅಂತ ಕೇಳ್ತಾ ಇದ್ದೀರಾ.?   ಬಾಲೀವುಡ್ ನಲ್ಲಿ ಈಗ ಮತ್ತೆ ಭೂತ್-2 ಸಿನೆಮಾ ಬರೋ ತರಾತುರಿಯಲ್ಲಿದೆ.. ಇದ್ರಲ್ಲಿ ಮನೀಷಾ ಕೋಯರಾಲಾ ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ.. ಅಷ್ಟೇ ಅಲ್ಲಾ ಅದೂ ತ್ರೀಡಿ ಎಫೆಕ್ಟ್ ನಲ್ಲಿ...   ಹೀಗಾಗಿ ಮಕ್ಕಳಿಗೆಲ್ಲಾ ಅಮ್ಮ ಊಟ ಮಾಡಿಸುವಾಗ ಮನೀಷಾ ಭೂತ ಗೆ ಕರೀತೀನಿ ನೋಡು ಅಂತ ಭಯ ಪಡಿಸ್ತಿದ್ದಾರಂತೆ..  ಆದ್ರೆ ಇದೇ ಸಿನೆಮಾವನ್ನು ಇಟ್ಟುಕೊಂಡು ನಮ್ ಟೀನೇಟಜ್ ಹುಡುಗೀರು “ನನ್ನ ಮದ್ವೆ ಆಗ್ತೀಯೋ ಅಥವಾ ಮನೀಷಾ ಕೋಯರಾಲ ಸಿನೆಮಾ ಗೆ ಕರೆದುಕೊಂಡು ಹೋಗಬೇಕಾ” ಅಂತ ಬ್ಲಾಕ್ ಮೇಲ್ ಮಾಡ್ತಿದ್ದಾರಂತೆ.. ಮನೀಷಾ ಏನ್ ನಿನ್ ವಿಷ್ಯಾ..??
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved