Recent Movies

Share This Article To your Friends

ಸಿನೆಮಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿನೆಮಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

UNTOLD STORY : ಅಯ್ಯಯ್ಯೋ.. Moonfall.. ಜಾರಿಬಿದ್ದ ಚಂದ್ರ.. ಎಲ್ಲಾ ಪೀಸ್ ಪೀಸ್‌..!

Moonfall ಜಾರಿಬಿದ್ದ ಚಂದ್ರ.. ಎಲ್ಲಾ ಪೀಸ್ ಪೀಸ್‌..!

Roland-Emmerich-moonfall-big-secrete-nasa-project-hidden-secrete-100-scinetific-papers-research-lunar-project-Last-survivors-Breakout –american-underdog-the-long-night-Immanence-the-long-night-AFOXTV 

 

 

 

 

 

 

 

 

 

 

Moonfall ಎಂದರೆ ಚಂದ್ರ ಕೆಳಗೆ ಬಿದ್ದ ಎಂದರ್ಥ. ಚಂದ್ರನ ಬಗ್ಗೆ ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಅದರಲ್ಲೂ ನಾಸಾ (NASA) ಬಾಹ್ಯಾಕಾಶ ಸಂಸ್ಥೆ ಚಂದ್ರನ ಬಗ್ಗೆ ಸಾಕಷ್ಟು ಅಚ್ಚರಿಗಳನ್ನು  ಹೊರ ಹಾಕಿದೆ. ಚಂದ್ರನ ಅಂಗಳದಲ್ಲಿ ಇರುವ ಕಲೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಚಂದ್ರನಲ್ಲಿ ಏಲಿಯನ್‌ಗಳು (ALIENS, UFO) ವಾಸಿಸುತ್ತಿವೆಯಾ ಎಂಬ ಪ್ರಶ್ನೆಗಳಿಗೂ ಉತ್ತರ ಹುಡುಕುತ್ತಿದೆ. ಭೂಮಿಯ ಸುತ್ತಲೂ ಸುತ್ತುತ್ತಿರುವ ಚಂದ್ರನಲ್ಲಿ ಊಹೆಗೂ ಮೀರಿದ ನಿಗೂಢತೆಗಳಿವೆ. ಯಾರೂ ಭೇದಿಸದ ರಹಸ್ಯಗಳು ಅಡಗಿವೆ. ಇಂಥಾ ರಹಸ್ಯಗಳ ಲೋಕದ ಬಗೆಗಿನ ಭಯಾನಕ ಸತ್ಯವೇ Moonfall.

Moonfall ಎಂದರೆ ಚಂದ್ರ ಜಾರಿ ಬಿದ್ದ ಎಂದರ್ಥ. ಹಾಗಾದ್ರೆ ಆಕಾಶದಲ್ಲಿ ಕಾಣಿಸುವ ಚಂದ್ರ ಜಾರಿ ಬಿದ್ದಿದ್ದು ಎಲ್ಲಿ..? ಚಂದ್ರನ ತುಣುಕು ಭೂಮಿಗೆ ಕಳಚಿ ಬಿದ್ದಿತಾ..? ಸಮುದ್ರದಲ್ಲಿ ಚಂದ್ರನ ತುಂಡು ಕತ್ತರಿಸಿಕೊಂಡು ಬಿತ್ತಾ..? ಆಕಾಶಕಾಯ ಭೂಮಿಗೆ ಬಂದು ಬಿತ್ತಾ...? ಹೀಗೆ ಹತ್ತಾರು ಪ್ರಶ್ನೆಗಳು ನಿಮ್ಮನ್ನ ಕಾಡಬಹುದು. ಆದ್ರೆ ನಾವು ಹೇಳುತ್ತಿರುವ Moonfall ಆಕಾಶದಲ್ಲಿ ಇರೋ ಚಂದ್ರನದ್ದಲ್ಲ. ಬದಲಿಗೆ ಆಕಾಶದಲ್ಲಿರೋ ಚಂದ್ರನ ರಹಸ್ಯಗಳನ್ನು ಒಳಗೊಂಡ Moonfall ಸಿನಿಮಾ ಕಥೆ.  ನಟ ರೊನಾಲ್ಡ್ ಎಮ್ಮಿರಿಚ್‌ (Roland Emmerich) ಅಭಿನಯದ ಹೊಸ ಸಿನಿಮಾದ ಕಥೆ.

 
Roland-Emmerich-moonfall-big-secrete-nasa-project-hidden-secrete-100-scinetific-papers-research-lunar-project-Last-survivors-Breakout –american-underdog-the-long-night-Immanence-the-long-night-AFOXTV

Moonfall ಹಾಲಿವುಡ್‌ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಂದ್ರಲೋಕದ ಮಹಾ ರಹಸ್ಯಗಳನ್ನು ಒಳಗೊಂಡ ಸಿನಿಮಾ ಇದಾಗಿತ್ತು. ಚಂದ್ರಲೋಕದಲ್ಲಿ ಏಲಿಯನ್‌ಗಳು ಇವೆಯಾ ಎಂಬ ಪ್ರಶ್ನೆಗಳಿಗೂ ಈ ಸಿನಿಮಾದಲ್ಲಿ ಉತ್ತರವಿತ್ತು. ಚಂದ್ರಲೋಕದ ಮಹಾಪ್ರಳಯದ ಸತ್ಯವನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ಈ ಸಿನಿಮಾ ಅತಿದೊಡ್ಡ ಯಶಸ್ಸು ಕಾಣಲಿದೆ ಎಂದು ಎಲ್ಲರೂ ಭವಿಸಿದ್ದು. ಇಡೀ ಜಗತ್ತೇ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ಈ ಸಿನಿಮಾ ಪಾತಾಳಕ್ಕೆ ಕುಸಿದಿದೆ. Moonfall ಎಂಬ ಹೆಸರಿನಂತೆ ಗಳಿಕೆಯಲ್ಲಿ fall ಆಗಿದೆ.

 

ನಾಸಾ ಸಂಶೋಧನೆಯ ಕಥೆಯನ್ನ ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿತ್ತು. 100 ಸಂಶೋಧನಾ ವರದಿಗಳನ್ನು ಆಧರಿಸಿ Moonfall ಸಿನಿಮಾ ಮಾಡಲಾಗಿತ್ತು. ಭೂಮಿಯನ್ನು ಹೊರತು ಪಡಿಸಿ ಮನುಷ್ಯ ಬೇರೆ ಎಲ್ಲಿ ಹೋಗಿ ಬದುಕಬಹುದು. ಯಾವ ಗ್ರಹದಲ್ಲಿ ಮನುಷ್ಯ ವಾಸಿಸಬಹುದು ಎಂಬ ಪ್ರಶ್ನೆಗಳಿಗೆ ಸಿನಿಮಾ ಮೂಲಕ ಉತ್ತರ ಕೊರುವ ಪ್ರಯತ್ನವನ್ನ Moonfall ಸಿನಿಮಾ ಮಾಡಿತ್ತು.  ಆದ್ರೆ ಸಿನಿಮಾ ಬಿಡುಗಡೆಯಾದ ಮೊದಲ ವಾರದ ಗಳಿಕೆ ಕಳಪೆಯಾಗಿದೆ.

ಈ ಮೂನ್ ಫಾಲ್‌ 150 ಮಿಲಿಯನ್‌ ಡಾಲರ್‌ ($150 million budget) ಮೊತ್ತದಲ್ಲಿ ನಿರ್ಮಾಣವಾಗಿತ್ತು. ಆದರೆ ಮೊದಲ ವಾರದ ಗಳಿಕೆ ಕೇವಲ 10 ಮಿಲಿಯನ್ ಡಾಲರ್‌ ($10 million) ಆಗಿದ್ದು, ಎಲ್ಲರನ್ನೂ ನಿರಾಶೆಗೊಳಿಸಿದೆ.

 'Moonfall' is the biggest box-office flop of the year so far ಅಂತ ಜಗತ್ತಿನ ಪತ್ರಿಕೆಗಳು ವರದಿ ಮಾಡಿವೆ.

 

ಇತ್ತೀಚೆಗೆ Universal's"The 355" ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಇದು ಕೂಡ ಬಾಕ್ಸ್ ಆಫೀಸ್‌ ಗಳಿಕೆಯಲ್ಲಿ ಅತ್ಯಂತ ಕಳಪೆಯಾಗಿತ್ತು. 75 ಮಿಲಿಯನ್‌ ಡಾಲರ್‌‌ ಬಜೆಟ್‌ ($75 million budget) ಸಿನಿಮಾ ಇದಾಗಿತ್ತು. ಆದ್ರೆ ಈ ಸಿನಿಮಾ ಗಳಿಸಿದ್ದು ಕೇವಲ 4 ಮಿಲಿಯನ್ ಡಾಲರ‍್ ಮಾತ್ರ.

 

UNTOLD STORY : Latha Mangeshkar ಗೆ ICU ನಲ್ಲಿ ಏನಾಯ್ತು..? LAST UNSEEN PHOTO ನೋಡಿ..

 

UNTOLD STORY : ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲಿ ಏನಾಯ್ತು..? LAST UNSEEN PHOTO ನೋಡಿ..

 

lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

Lata Mangeshkar ಯಾರು..?

28 ಸೆಪ್ಟೆಂಬರ್‌‌ 1929 ರಲ್ಲಿ ಜನಿಸಿದ ಲತಾ ಮಂಗೇಶ್ಕರ್‌ ಅವರ ಮೊದಲ ಹೆಸರು Hema Mangeshkar. ಇವರಿಗೆ 13 ವರ್ಷವಿದ್ದಾಗಲೇ ತಂದೆ ಹೃದಯದ ಖಾಯಿಲೆಯಿಂದ ಸಾವನ್ನಪ್ಪಿದ್ದರು. 1942 ರಲ್ಲಿ Naachu Yaa Gade, Khelu Saari Mani Haus Bhaari" ಎಂಬ ಹಾಡನ್ನು Vasant Joglekar ಅವರ Marathi ಸಿನಿಮಾ Kiti Hasaal ಗಾಗಿ ಹಾಡಿದ್ದರು ಲತಾ ಮಂಗೇಶ್ಕರ‍್. ಇದನ್ನು ಕಂಪೋಸ್ ಮಾಡಿದ್ದು Sadashivrao Nevrekar.

 lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

92 ವರ್ಷದ ಲತಾ ಮಂಗೇಶ್ಕರ‍್ ಅವರು ಅನಾರೋಗ್ಯದ ನಿಮಿತ್ತ Mumbai ನಲ್ಲಿರೋ Breach Candy hospital ಆಸ್ಪತ್ರೆಯಲ್ಲಿ  ಜನವರಿ 8 ರಂದು ದಾಖಲಾಗಿದ್ದರು. ಆರಂಭದಲ್ಲಿ ಲತಾ ಮಂಗೇಶ್ಕರ‍್ ಅವರಿಗೆ Covid Positive ಆಗಿತ್ತು. ನಂತರ ಕೊರೊನಾಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ನಂತರದಲ್ಲಿ ದಿನದಿಂದ ದಿನಕ್ಕೆ ಲತಾ ಮಂಗೇಶ್ಕರ‍್ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂದಿತ್ತು. ಅನಾರೋಗ್ಯ ಹೆಚ್ಚಾಗ್ತಿದ್ದಂತೆ ಲತಾ ಮಂಗೇಶ್ಕರ‍್ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. 20 ದಿನಗಳ ಚಿಕಿತ್ಸೆ ನಂತರ ಲತಾ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸಿಕೊಂಡಿತ್ತು. ಹೀಗಾಗಿ January 27 ರಂದು ಲತಾ ಮಂಗೇಶ್ಕರ‍್ ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟದ ವ್ಯವಸ್ಥೆ ಅಂದ್ರೆ ventilator ಅನ್ನ ತೆಗೆಯಲಾಗಿತ್ತು. ಆದ್ರೆ ಶನಿವಾರದ ವೇಳೆಗೆ ಲತಾ ಮಂಗೇಶ್ಕರ‍್ ಅವರ ಆರೋಗ್ಯ ಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿದೆ ಎಂದು ವರದಿಗಳು ಬರ ತೊಡಗಿದ್ದವು.

 

#PrayForLata

 


ಲತಾ ಮಂಗೇಶ್ಕರ‍್ ಭಾರತೀಯ ಚಿತ್ರಂಗದ ಧ್ರುವತಾರೆ. Nightingale of India ಮತ್ತು Queen of Melody ಎಂದೇ ಜಗತ್ತಿನಾದ್ಯಂತ ಫೇಮಸ್ ಆಗಿದ್ದರು ಲತಾ ಮಂಗೇಶ್ಕರ‍್. ಹಿಂದಿ, ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಲತಾ ಮಂಗೇಶ್ಕರ್‌‌ 1989 ರಲ್ಲಿ Dadasaheb Phalke  ಪ್ರಶಸ್ತಿಗೂ ಭಾಜನರಾಗಿದ್ದರು. M. S. Subbulakshmi ನಂತರದಲ್ಲಿ Bharat Ratna ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. 185 Bengali songs ಹಾಡಿದ್ದು Lata Mangeshkar ಅವರ ಹೆಗ್ಗಳಿಕೆ ಎಂದೇ ಹೇಳಬೇಕು.

 

lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

Lata Mangeshkar ಅವರಿಗೆ ಸಂದ ಪ್ರಶಸ್ತಿಗಳು..!

3 National Film Awards ಗೆದ್ದ ಲತಾ ಮಂಗೇಶ್ಕರ‍್ ಅವರು 15 Bengal Film Journalists' Association Awards ಮತ್ತು 4 Filmfare Best Female Playback Awards, 2 Filmfare Special Awards ಮತ್ತು Filmfare Lifetime Achievement Award ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. 1974ರಲ್ಲಿ  Royal Albert Hall, London ನಲ್ಲಿ ತಮ್ಮ ಗಾಯನ ಪ್ರದರ್ಶನ ಮಾಡಿದ ಮೊದಲ ಭಾರತೀಯ ಮಹಿಳೆ ಲತಾ ಮಂಗೇಶ್ಕರ‍್.

 

 

 

Lata Mangeshkar ಕುಟುಂಬ ಹೀಗಿದೆ..!

Meena Khadikar, Asha Bhosle, Usha Mangeshkar ಮತ್ತು Hridaynath Mangeshkar ಇವರು ಲತಾ ಮಂಗೇಶ್ಕರ‍್ ಅವರ ಸೋದರಿಯರು.

lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

Music direction

Lata Mangeshkar 1955 ರಲ್ಲಿ ಮೊಟ್ಟ ಮೊದಲ ಬಾರಿಗೆ Marathi ಸಿನಿಮಾ Ram Ram Pavhane ಗಾಗಿ ಸಂಗೀತವನ್ನ compose ಮಾಡಿದ್ದರು. ನಂತರದಲ್ಲಿ 1960 ಹಲವು Marathi ಸಿನಿಮಾಗಳುಗೆ ಸಂಗೀತ ಸಂಯೋಜನೆ ಮಾಡಿದ್ದರು. Anand Ghan ಮೂಲಕ ತಮ್ಮ ಗಾನಸುಧೆ ಹರಿಸಿದ್ದರು. ಅವು ಈ ಕೆಳಗಿನಂತಿವೆ.

  • 1960 - Ram Ram Pavhana
  • 1963 - Maratha Tituka Melvava
  • 1963 - Mohityanchi Manjula
  • 1965 - Sadhi Manase
  • 1969 - Tambadi Mati

Maharashtra State Government ನೀಡುವ Best Music Director Award ಪ್ರಶಸ್ತಿಯನ್ನು Sadhi Manase ಸಿನಿಮಾಗಾಗಿ ನೀಡಿದ್ದರು. ಇದೇ ಸಿನಿಮಾದ  "Airanichya Deva Tula" ಹಾಡು best song award ಪಡೆದುಕೊಂಡಿತ್ತು.

Production

Lata Mangeshkar 4 ಸಿನಿಮಾಗಳನ್ನೂ produce ಮಾಡಿದ್ದಾರೆ.

  • 1953 - Vaadal (Marathi)
  • 1953 - Jhaanjhar (Hindi), co-produced with C. Ramchandra
  • 1955 - Kanchan Ganga (Hindi)
  • 1990 - Lekin... (Hindi)

 #LataMangeshkar,


 

Untold Story : ಮಹೇಶ್ ಬಾಬು SSMB2 ಸಿನಿಮಾ ಮುಹೂರ್ತದ ದಿನವೇ ಪತ್ನಿ ನಮ್ರತಾ ಶಿರೋಡ್ಕರ್‌ ಕಣ್ಣೀರು..!

ಮಹೇಶ್ ಬಾಬು SSMB2 ಸಿನಿಮಾ ಮುಹೂರ್ತದಲ್ಲಿ ಪತ್ನಿ ನಮ್ರತಾ ಶಿರೋಡ್ಕರ್‌ ಕಣ್ಣೀರು..!

telugu actor prince Mahesh babu wife namrata shirodkar, Pooja hegde

ಮಹೇಶ್ ಬಾಬು, ತೆಲುಗು ಚಿತ್ರರಂಗದ ಪ್ರಖ್ಯಾತ ನಟ. ಸೂಪರ‍್ ಸ್ಟಾರ‍್ ಅಂತಲೇ ಹೆಸರಾಗಿರುವ ಮಹೇಶ್ ಬಾಬು ಈಗ ಹೊಸ ಸಿನಿಮಾಗೆ ಸಿದ್ಧವಾಗಿದ್ದಾರೆ. SSMB2 ಹೆಸರಿನ ಸಿನಿಮಾದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಮಹೇಶ್ ಬಾಬು ಹೊಸ ಸಿನಿಮಾದ ಸಮಯದಲ್ಲೇ ಪತ್ನಿ ನಮ್ರತಾ ಶಿರೋಡ್ಕರ್‌ ಕಣ್ಣೀರು ಹಾಕಿದ್ದಾರೆ. 

telugu actor prince Mahesh babu wife namrata shirodkar, Pooja hegde

 ಹೌದು. ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್‌ ತಮ್ಮ ಪತಿ ಸೂಪರ‍್ ಸ್ಟಾರ‍್ ಮಹೇಶ್ ಬಾಬು ಹೊಸ ಸಿನಿಮಾದ ಮುಹೂರ‍್ತದ ಸಮಯದಲ್ಲಿ ಕಣ್ಣೀರು ಹಾಕಿದ್ದಾರೆ. ಇದು ತೆಲುಗು ಚಿತ್ರರಂಗ ರಸಿಕರಿಗೆ ನೋವುಂಟು ಮಾಡಿದೆ. ಮಹೇಶ್ ಬಾಬು ಪತ್ನಿಯ ಕಣ್ಣೀರಿಗೆ ಜನರ ಮನ ಮಿಡಿದಿದೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂದಜು ಬಹಳಷ್ಟು ಮಂದಿ ಅವರಿಗೆ ರೀಪ್ಲೇ ಮಾಡುವ ಮೂಲಕ ಧೈರ್ಯ ತುಂಬಿದ್ದಾರೆ.

 ಮಹೇಶ್ ಬಾಬು ಪತ್ನಿ ಕಣ್ಣೀರು ಹಾಕಿದ್ದು ಯಾಕೆ..? ಹೊಸ ಸಿನಿಮಾದ ಮುಹೂರ್ತದ ಸಮಯದಲ್ಲಿ ಏನಾಯ್ತು..? ಈ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ತೆಲುಗು ಸೂಪರ‍್ ಸ್ಟಾರ್‌ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ ಜೋಡಿ ಒಂದಾಗಿದೆ. ಹಲವು ವರ್ಷಗಳ ನಂತರ ಒಂದಾಗಿರೋ ಈ ಮ್ಯಾಜಿಕ್ ಜೋಡಿ ಈಓಗ ಹೊಸ ಸಿನಿಮಾ ಮಾಡುತ್ತಿದೆ. ಈ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ಕೂಡ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಹೈದ್ರಾಬಾದಿನ ರಾಮಾನಾಯ್ಡು ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ನಟ ಮಹೇಶ್ ಬಾಬು ಪತ್ನಿ ನಮೃತಾ ಕೂಡ ಇದ್ದರು.

telugu actor prince Mahesh babu wife namrata shirodkar, Pooja hegde
 ನಟ ಮಹೇಶ್ ಬಾಬು ಮತ್ತು ತ್ರಿವಿಕ್ರಮ, ಜೋಡಿಯ ಸಿನಿಮಾ ಬಾಕ್ಸ್ ಆಫೀಸ್‌ ಲೂಟಿ ಮಾಡಲಿದೆ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸುನಾಮಿ ಸೃಷ್ಟಿ ಮಾಡಲಿದೆ ಎಂದು ಹಲವರು ನಂಬಿದ್ದಾರೆ. ಹೊಸ ಸಿನಿಮಾ ತುಂಬಾನೇ ಅದ್ಧೂರಿಯಾಗಿ ಮೂಡಿ ಬರಲಿದೆ. ಚಿತ್ರಕಥೆ ಕೂಡ ಅಷ್ಟೇ ಅದ್ಭುತವಾಗಿ ಹೆಣೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಮಹೇಶ್ ಬಾಬುಗಾಗಿಯೇ ಮಾಡಿರುವ ಸಿನಿಮಾ ಆಗಿದೆ. ಮಹೇಶ್ ಬಾಬು ಅಭಿಮಾನಿಗಳಿಗೆ ಈ ಚಿತ್ರ ಖಂಡಿತವಾಗ್ಲೂ ಇಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. 

telugu actor prince Mahesh babu wife namrata shirodkar gathe photo

ಮಹೇಶ್‌ ಬಾಬು ಅಭಿನಯದ ಸಿನಿಮಾ ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಸುನಾಮಿ ಸೃಷ್ಟಿಸಲಿದೆ. ಇದರ ಮುಹೂರ್ತಕ್ಕೆ ಆಗಮಿಸುವ ಎರಡು ದಿನಗಳ ಹಿಂದೆ ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್‌ ಭಾವುಕರಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ”ನಾನು ನಮ್ಮ ತಂದೆಯನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ. ನಮ್ಮ ತಂದೆ ನಮಗೆ ಶಕ್ತಿಯಾಗಿದ್ದರು” ಎಂದು ಹೇಳುತ್ತಾ, ತಮ್ಮ ತಂದೆಯ ಹಳೆಯ ಫೋಟೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದರು. ಈ ವೇಳೆ ಅಭಿಮಾನಿಗಳು ನಮೃತಾ ಅವರಿಗೆ ಧೈರ್ಯ ತುಂಬಿದರು, ನೀವು ಧೈರ್ಯವಾಗಿರಿ. ನಿಮ್ಮ ಜೊತೆಗೆ ನಾವಿದ್ದೇವೆ. ಎಂದು ಹೇಳಿದ್ದರು.

ತಮ್ಮ ತಂದೆಯ ದುಃಖವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ನಮೃತಾ ತಮ್ಮ ಪತಿ ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾದ ಮುಹೂರ್ತಕ್ಕೆ ಆಗಮಿಸಿದ್ದರು. ಆಗಲೂ ಅವರ ಮುಖದಲ್ಲಿ ನೋವು ಹಾಗೆಯೇ ಇತ್ತು ಎಂದು ಹಲವರು ಹೇಳುತ್ತಾರೆ.

ಇನ್ನು ತೆಲುಗು ಸೂಪರ‍್ ಸ್ಟಾರ‍್ ಮಹೇಶ್ ಬಾಬು ಸಿನಿಮಾಗಳು ತೆಲುಗು ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್‌ ಲೂಟಿ ಮಾಡುತ್ತವೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಹವಾ ಕ್ರಿಯೇಟ್ ಮಾಡುತ್ತವೆ. ಈಗ ಅಂಥದ್ದೇ ಹವಾ ಕ್ರಿಯೇಟ್ ಮಾಡಲು ಮುಂದಾಗಿದೆ ಮಹೇಶ್ ಬಾಬು ಮತ್ತು ತ್ರಿವಿಕ್ರಮ ತಂಡ. ತ್ರಿವಿಕ್ರಮ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಹೊಸ ಸಿನಿಮಾಗಳು ಈ ಹಿಂದೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿವೆ. ದೊಡ್ಡ ಮಟ್ಟದಲ್ಲಿ ಆದಾಯವನ್ನೂ ಗಳಿಸಿವೆ. ನೂರಾರು ಕೋಟಿ ಬಾಚಿಕೊಂಡಿವೆ. ಅತಡು, ಖಲೇಜಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿವೆ. ಸೂಪರ‍್ ಹಿಟ್ ಸಿನಿಮಾಗಳಾಗಿವೆ. ಈಗ ಮತ್ತೆ ಇಂಥದ್ದೇ ರೀತಿಯಲ್ಲಿ ಯಶಸ್ಸನ್ನು ಎದುರು ನೋಡುತ್ತಿದೆ ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾ.

ಕಿಚ್ಚನಿಗೆ ಬಾದಾಮಿಯಲ್ಲಿ ಶಾಕ್ ಕೊಟ್ಟ ಜನ! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ!





ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾದಾಮಿಗೆ ಪ್ರಚಾರಕ್ಕೆ ಬರುವ ಮೊದಲೇ ಅಲ್ಲಿನ ಜನ ಶಾಕ್ ಕೊಟ್ಟಿದ್ದಾರೆ. ಇದೇ ಮೇ 9ನೇ ತಾರೀಕು ಕಿಚ್ಚ ಸುದೀಪ್ ಬಾದಾಮಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಬೇಕಿತ್ತು. ಆದರೆ ಬಾದಾಮಿಗೆ ತೆರಳುವ ಮೊದಲೇ ಕಿಚ್ಚನಿಗೆ ಶಾಕ್ ಕೊಟ್ಟಿದ್ದಾರೆ ಸ್ಥಳೀಯರು.

ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಾದಾಮಿಗೆ ಬಂದರೆ, ನಾವು ಸುಮ್ಮನಿರುವುದಿಲ್ಲ ಎಂದು ವಾಲ್ಮೀಕಿ ಸಮುದಾದ ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಸುದೀಪ್ ಪ್ರಚಾರದಿಂದ ವಾಲ್ಮೀಕಿ ಮತಗಳನ್ನು ಸೆಳೆಯಬಹುದು ಎಂದು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು. ಆದರೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕಿಚ್ಚ ಸುದೀಪ್ ಸಿದ್ದರಾಮಯ್ಯ ಪರ ಪ್ರಚಾರ ಮಾಡಬಾರದು ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ಬಾದಾಮಿಯಲ್ಲಿ ಕುರುಬರು ಮತ್ತು ವಾಲ್ಮೀಕಿ ಸಮುದಾಯ ಹೆಚ್ಚಾಗಿ ಇರೋದ್ರಿಂದ ಕುರುಬರ ಮತಗಳು ಸಿದ್ದರಾಮಯ್ಯಗೆ ಹೋಗೋ ಸಾಧ್ಯತೆ ಇದೆ. ವಾಲ್ಮೀಕಿ ಮತಗಳನ್ನು ಸೆಳೆಯಲು ವಾಲ್ಮೀಕಿ ಸಮುದಾಯದ ಶ್ರೀರಾಮುಲುರನ್ನೇ ಅಖಾಡಕ್ಕೆ ಇಳಿಸಿದೆ ಬಿಜೆಪಿ. ಇಂಥಾ ಟೈಮಲ್ಲೇ ನೋಡಿ, ಶ್ರೀರಾಮುಲು ಮತ್ತು ಬಿಜೆಪಿಗೆ ಶಾಕ್ ಕೊಡುವ ನಿಟ್ಟಿನಲ್ಲಿ ಮತ್ತು ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಸಿದ್ದರಾಮಯ್ಯ ಕಿಚ್ಚ ಸುದೀಪ್ ಅವರನ್ನು ಕರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಿಚ್ಚನ ಬರುವಿಕೆಯನ್ನು ಅರಿತ ವಾಲ್ಮೀಕಿ ಸಮುದಾಯದ ಜನ, ಸುದೀಪ್ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಈ ನೆಲಕ್ಕೆ ಸುದೀಪ್ ಕಾಲಿಡುವಂತಿಲ್ಲ. ಕಾಲಿಟ್ಟರೆ, ಅದು ವಾಲ್ಮೀಕಿ ಸಮುದಾಯಕ್ಕೆ ಮಾಡುವ ದ್ರೋಹ ಅಂತಿದ್ದಾರೆ.


TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved