Recent Movies

Share This Article To your Friends

ವಿಸ್ಮಯಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಸ್ಮಯಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

UNTOLD STORY : ರಷ್ಯಾ-ಉಕ್ರೇನ್‌ ಯುದ್ಧ.. ಫೆಬ್ರವರಿ 20 ಕ್ಕೆ ಏಲಿಯನ್ಸ್‌ ದಾಳಿ..?

ಫೆಬ್ರವರಿ 20 ಕ್ಕೆ ರಷ್ಯಾ-ಉಕ್ರೇನ್‌ ಯುದ್ಧ.. ಏಲಿಯನ್ಸ್‌ ದಾಳಿ ಸಾಧ್ಯತೆ..?

 

ಇಡೀ ಜಗತ್ತಿಗೆ ಏಲಿಯನ್ಗಳ ಬಗೆಗಿನ ಕುತೂಹಲ ಇವತ್ತಿಗೂ ಕಡಿಮೆಯಾಗಿಲ್ಲ. ವಿಶ್ವಪ್ರಸಿದ್ಧ ವಿಜ್ಞಾನಿಗಳು ಏಲಿಯನ್‌ಗಳ ಬೆನ್ನತ್ತಿದ್ದಾರೆ. ಏಲಿಯನ್‌ಗಳ ಇರುವಿಕೆಯನ್ನು ಸಾಕ್ಷಿ ಸಮೇತ ಪತ್ತೆ ಹಚ್ಚೋದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಸಾಕ್ಷಿಗಳೂ ಏಲಿಯನ್‌ಗಳ ಇರುವಿಕೆಯನ್ನ ಒತ್ತಿ ಹೇಳುತ್ತಿವೆ. ಈಗ ಇದೇ ಏಲಿಯನ್‌ಗಳು ಮೂರನೇ ಮಹಾಯುದ್ಧದಲ್ಲಿ ಭಾಗವಹಿಸಲಿವೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ.

ಏಲಿಯನ್‌ ಜೀವಿಗಳು ಎಲ್ಲಿವೆ ಗೊತ್ತಾ..?


ಏಲಿಯನ್‌ಗಳು (Aliens UFO) ಭೂಮಿಯ ಮೇಲಿಲ್ಲ. ಅವು ಅನ್ಯಗ್ರಹದ ಜೀವಿಗಳು. ಆದರೆ ಯಾವ ಗ್ರಹದಲ್ಲಿ ಏಲಿಯನ್‌ಗಳು ವಾಸಿಸುತ್ತಿವೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಕೆಲವರು ಏಲಿಯನ್‌ಗಳು ಮಂಗಳ (MARS) ಗ್ರಹದಲ್ಲಿ ಇವೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಏಲಿಯನ್‌ಗಳು ಚಂದ್ರನಲ್ಲಿವೆ (MOON) ಎಂದು ಹೇಳುತ್ತಾರೆ. ಮತ್ತೂ ಕೆಲವರು ಏಲಿಯನ್‌ಗಳು ಶುಕ್ರಗ್ರಹದಲ್ಲಿವೆ (VENUS) ಅಂತಲೂ ಹೇಳುತ್ತಾರೆ.

ಏಲಿಯನ್‌ಗಳು ಎಲ್ಲಿವೆ ಎಂಬುದರ ಬಗ್ಗೆ ಇಂದಿಗೂ ವಿಜ್ಞಾನಿಗಳಲ್ಲಿ ಗೊಂದಲಗಳಿವೆ. ಹೀಗಾಗಿಯೇ ಅವುಗಳ ಬೆನ್ನತ್ತಿದ್ದಾರೆ ಸಂಶೋಧಕರು. ಆದರೆ ಈಗ ಬಂದಿರುವ ಅತಿದೊಡ್ಡ ಸುದ್ದಿ ಎಂದರೆ, ಮೂರನೇ ಮಹಾಯುದ್ಧದಲ್ಲಿ ಏಲಿಯನ್‌ಗಳು ಭಾಗವಹಿಸಲಿವೆಯಾ..? ಅನ್ಯಗ್ರಹ ಜೀವಿಗಳಿಂದಲೇ ಭೂ ಲೋಕದಲ್ಲಿ ಅತಿದೊಡ್ಡ ಯುದ್ಧ ಸಂಭವಿಸಲಿದೆಯಾ ಎಂಬುದು ಆಘಾತವನ್ನು ಉಂಟು ಮಾಡುತ್ತಿದೆ. ಅದೂ ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ಧವಾದರೆ, ಏಲಿಯನ್‌ಗಳೇ ಈ ಯುದ್ಧದ ಸಾರಥ್ಯ ವಹಿಸಿಕೊಳ್ಳಲಿವೆಯಾ ಎಂಬ ಸುದ್ದಿಗಳಿವೆ.

ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಯುದ್ಧ ಭೀತಿ ಏಕೆ..?

ಉಕ್ರೇನ್ ಮತ್ತು ರಷ್ಯಾ (RUSSIA-UKRAINE crisis) ನಡುವೆ ಯುದ್ಧದ ಭೀತಿ ಎದುರಾಗಿದೆ. ಉಕ್ರೇನ್‌ ದೇಶದ ಮೇಲೆ ದಾಳಿ ಮಾಡೋದಕ್ಕೆ ರಷ್ಯಾ ಸಕಲ ರೀತಿಯಲ್ಲಿ ಸಜ್ಜಾಗಿದೆ. ಉಕ್ರೇನ್ 603,628 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ದೇಶವಾಗಿದೆ. ಇದು ರಷ್ಯಾ ಮತ್ತು ಯುರೋಪ್ದೇಶಗಳ ನಡುವೆ ಇದೆ. 1991ರವರೆಗೂ ಸೋವಿಯತ್ ಒಕ್ಕೂಟದ ಸದಸ್ಯ ದೇಶವಾಗಿತ್ತು ಉಕ್ರೇನ್ . ಆದರೆ ನಂತರದಲ್ಲಿ ಉಕ್ರೇನ್‌ ನಿಧಾನವಾಗಿ ರಷ್ಯಾದ ಹಿಡಿತದಿಂದ ಯೂರೋಪ್‌ ಒಕ್ಕೂಟದ ಕಡೆಗೆ ವಾಲಿತ್ತು. ಇದು ರಷ್ಯಾ ಸಿಟ್ಟಿಗೆ ಕಾರಣವಾಗಿತ್ತು. ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೇ ಮಿಲಿಟರಿ ಯುದ್ಧಾಸ್ತ್ರಗಳನ್ನು ನಿಡ ತೊಡಗಿದವು. ಇದರಿಂದ ರಷ್ಯಾ ಸಿಟ್ಟು ಇನ್ನಷ್ಟು ಹೆಚ್ಚಾಯಿತು.

2013 ರಲ್ಲಿ  ಉಕ್ರೇನ್‌ ದೇಶದಲ್ಲಿ ರಾಜಕೀಯ ಉದ್ದೇಶದಿಂದ ಗಲಭೆ ಹೆಚ್ಚಾಯಿತು. ಉಕ್ರೇನ್ ಅಧ್ಯಕ್ಷ ಯಾನುಕೊವ್ಚ್ ವಿರುದ್ಧ  ಪ್ರತಿಭಟನೆಗಳು ಹೆಚ್ಚಾದವು. ಪ್ರತಿಭಟನಾಕಾರರು ಯೂರೋಪ್ ಒಕ್ಕೂಟಕ್ಕೆ ಬೆಂಬಲಿಸಿದರು. ಉಕ್ರೇನ್ ಅಧ್ಯಕ್ಷ ಮಾತ್ರ ರಷ್ಯಾಗೆ ಬೆಂಬಲಿಸುತ್ತಿದ್ದ. ಈ ತಿಕ್ಕಾಟದಿಂದಾಗಿ ರಾಜಕೀಯವಾಗಿ ಉಕ್ರೇನ್‌ ಇಬ್ಭಾಗವಾಯ್ತು. ಉಕ್ರೇನ್ ಅಧ್ಯಕ್ಷ ಯಾನುಕೊವ್ಚ್ (Volodymyr Zelensky) ದೇಶವನ್ನೇ ಬಿಟ್ಟು ಪರಾರಿಯಾದ.

3 ಸಾವಿರ ಮಂದಿ ಈಗಾಗಲೇ ಬಲಿಯಾಗಿದ್ದಾರೆ..!

2014 ರಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 2019 ಡಿಸೆಂಬರ್‌ ತಿಂಗಳಲ್ಲಿ ನಡೆದ ಪ್ಯಾರೀಸ್ (Paris Agreement) ಒಪ್ಪಂದದಲ್ಲಿ ರಷ್ಯಾ, ಉಕ್ರೇನ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಭಾಗವಹಿಸಿದ್ದವು. ಶಾಂತಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ ರಾಜಕೀಯದ ಬೆಂಕಿ ಉಕ್ರೇನ್‌ ದೇಶವನ್ನ ತಣ್ಣಗಾಗಲು ಬಿಡಲಿಲ್ಲ.

 

 

1,00,000 ಮಂದಿ ಸಾವು ಸಂಭವಿಸುವ ಆತಂಕ..!

ಉಕ್ರೇನ್ ದೇಶವನ್ನು ತನ್ನ ಸ್ವಾಧೀನದಲ್ಲಿಯೇ ಇಟ್ಟುಕೊಳ್ಳಬೇಕು ಎಂದು ರಷ್ಯಾ ಹಠಕ್ಕೆ ಬಿದ್ದಿದೆ. ಇದಕ್ಕಾಗಿ ಉಕ್ರೇನ್‌ ಗಡಿಗೆ ರಷ್ಯಾ 1,00,000ಕ್ಕೂ ಹೆಚ್ಚು ಸೈನಿಕರನ್ನು ಕಳಿಸಿದೆ. ರಷ್ಯಾದ ಅತ್ಯಾಧುನಿಕ ಯುದ್ಧ ವಿಮಾನಗಳು ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಯುದ್ಧ ಟ್ಯಾಂಕರ್‌ಗಳು, ನ್ಯೂಕ್ಲಿಯರ್‌ ಕ್ಷಿಪಣಿಗಳು, ಬಾಂಬ್‌ಗಳು ಉಕ್ರೇನ್‌ ದೇಶವನ್ನು ಭಸ್ಮ ಮಾಡಲು ಸಜ್ಜಾಗಿವೆ. ರಷ್ಯಾಗೆ ವಿರುದ್ಧವಾಗಿ ಉಕ್ರೇನ್‌ ಕೂಡ ಯುದ್ಧಕ್ಕೆ ಸಜ್ಜಾದಂತೆ ಕಾಣುತ್ತಿದೆ. ಯೂರೋಪ್‌ ಒಕ್ಕೂಟದ ದೇಶಗಳು (Europe nations, European union) ಮತ್ತು ಅಮೆರಿಕ ಉಕ್ರೇನ್‌ಗೆ ಬೆಂಬಲವಾಗಿ ನಿಂತಿವೆ. ಅಮೆರಿಕದ 8,000 ಸೈನಿಕರು ಉಕ್ರೇನ್‌ ಗಡಿಯತ್ತ ಧಾವಿಸಿದ್ದು, ರಷ್ಯಾ ವಿರುದ್ಧದ ಯುದ್ಧಕ್ಕೆ ಸಜ್ಜಾಗಿವೆ. ಒಂದು ವೇಳೆ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧವಾದರೆ, 75,000 ದಿಂದ 1,00,000 ಲಕ್ಷ ಜನರು ಸಾಯಬಹುದು ಎಂದು ಅಂದಾಜಿಸಲಾಗುತ್ತಿದೆ.

 

ತನ್ನ ಪ್ರಜೆಗಳಿಗೆ ವಾಪಸ್ ಬನ್ನಿ ಎಂದ ಅಮೆರಿಕ..!

ಫೆಬ್ರವರಿ 20 ರಂದು ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಅಷ್ಟರಲ್ಲಿ ಉಕ್ರೇನ್‌ ಮತ್ತೆ ರಷ್ಯಾಗೆ ಬೆಂಬಲ ವ್ಯಕ್ತಪಡಿಸಿ ಶರಣಾಗಬೇಕು ಎಂದು ಬಯಸುತ್ತಿದೆ. ಒಂದು ವೇಳೇ ಉಕ್ರೇನ್ ರಷ್ಯಾಗೆ ಮರಳಲು ನಿರಾಕರಿಸಿದರೆ ಫೆಬ್ರವರಿ 20 ರಂದು ಉಕ್ರೇನ್ ಮೇಲೆ ಯುದ್ಧ ಸಾರಲಾಗುತ್ತದೆ ಎಂದು ರಷ್ಯಾದ ಮೂಲಗಳು ತಿಳಿಸಿವೆ. ಇನ್ನೂ ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ವಾಪಸ್ ಬರಲು ಅಮೆರಿಕ ಮನವಿ ಮಾಡಿದೆ. ಒಂದು ವೇಳೇ ಯುದ್ಧವಾಗಿ ಜೀವಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅಮೆರಿಕನ್ನರು ವಾಪಸ್ ಬನ್ನಿ ಎಂದು ಅಮೆರಿಕ (USA President Joe Biden) ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

 

ಉಕ್ರೇನ್‌ ಸ್ವಾಧೀನಕ್ಕಾಗಿ ಅಮೆರಿಕ ಮತ್ತು ರಷ್ಯಾ ದೇಶಗಳು ಮತ್ತೆ ಮುಖಾಮುಖಿಯಾಗುವ ಭೀತಿ ಕಾಡುತ್ತಿದೆ. ಒಂದು ವೇಳೆ ಅಮೆರಿಕ ಮತ್ತು ರಷ್ಯಾ ದೇಶಗಳು ಯುದ್ಧದಲ್ಲಿ ಧುಮುಕಿದ್ದೇ ಆದರೆ, ಮೂರನೇ ಮಹಾಯುದ್ಧ ನಡೆದೇ ತೀರುತ್ತೆ ಎಂದು ಜಾಗತಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊದಲ ಜಾಗತಿಕ ಯುದ್ಧ ಮತ್ತು ಎರಡನೇ ಜಾಗತಿಕ ಯುದ್ಧಗಳು ಸಣ್ಣ ದೇಶಗಳ ವಿಚಾರಕ್ಕೆ ಆರಂಭವಾದರೂ, ದೊಡ್ಡ ಮಟ್ಟದಲ್ಲಿ ಯುದ್ಧ ಮಾಡಿದ್ದು ಅಮೆರಿಕ ಮತ್ತು ರಷ್ಯಾ ದೇಶಗಳು. ಈಗಲೂ ಉಕ್ರೇನ್‌ ಕೇವಲ ನೆಪವಾಗುವ ಸಾಧ್ಯತೆ ಇದೆ. ಇದು ಅಮೆರಿಕ ಮತ್ತು ರಷ್ಯಾ ನಡುವೆಯೇ ಅತಿದೊಡ್ಡ ಯುದ್ಧಕ್ಕೆ ಕಾರಣವಾಗುವ ಸನ್ನಿವೇಶಗಳು ಗೋಚರವಾಗುತ್ತಿವೆ.

 

ಎರಡನೇ ಮಹಾಯುದ್ಧದಲ್ಲಿ ಏಲಿಯನ್‌ ಸೈನ್ಯವಿತ್ತಾ..?

ಮೊದಲನೇ ಮಹಾಯುದ್ಧ (world war 1) ಮತ್ತು ಎರಡನೇ ಮಹಾಯುದ್ಧದ (world war 2) ಸಮಯದಲ್ಲಿ ಏಲಿಯನ್‌ಗಳ ಸೈನ್ಯವಿತ್ತು (alien army in world war) ಎಂದು ಹಲವು ಕಡೆ ವರದಿಯಾಗಿದ್ದವು. ಜರ್ಮನಿ, ಅಮೆರಿಕ ದೇಶಗಳು ಏಲಿಯನ್‌ ಗಳನ್ನು ಸೃಷ್ಟಿಸಿದ್ದವು. ಅವುಗಳು ಶತ್ರು ದೇಶಗಳ ಸೈನಿಕರನ್ನು ಅಪಹರಣ ಮಾಡಿ ನಿಗೂಢವಾಗಿ ಕೊಲ್ಲುತ್ತಿದ್ದವು ಎಂದು ಹಲವರು ಬರೆದ ಪುಸ್ತಕಗಳಲ್ಲಿವೆ. ಆಗಲೇ ಏಲಿಯನ್‌ಗಳು ಯುದ್ಧದಲ್ಲಿ ಭಾಗವಹಿಸಿದ್ದವು ಎಂದಾದರೆ, ಮುಂದಿನ ಯುದ್ಧಗಳಲ್ಲೂ ಅನ್ಯಗ್ರಹ ಜೀವಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಹಲವರು ಊಹಿಸುತ್ತಿದ್ದಾರೆ.

 

ಅಮೆರಿಕ-ರಷ್ಯಾದಲ್ಲಿ ಏಲಿಯನ್ ನಿಗೂಢ ಪ್ರದೇಶಗಳಿವೆಯಾ..?

ಅಮೆರಿಕದಲ್ಲಿ ಏರಿಯಾ 51 ಎಂಬ ನಿಗೂಢ ಪ್ರದೇಶವಿದೆ. ಅದು ಏಲಿಯನ್‌ಗಳು ಇರುವ ಪ್ರದೇಶ ಎಂದೇ ಹೇಳಲಾಗುತ್ತದೆ. ಅಮೆರಿಕ ಏಲಿಯನ್‌ಗಳಿಗೆ ವಿಶೇಷ ತರಬೇತಿ ನೀಡುತ್ತಿದೆ ಎಂದೂ ಅನುಮಾನಗಳಿವೆ. ಇತ್ತ ರಷ್ಯಾ ಕೂಡ ಏಲಿಯನ್‌ಗಳ ನಿಗೂಢ ಸೈನ್ಯವನ್ನು ಹೊಂದಿದೆ ಎಂದು ಜಗತ್ತಿನ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಷ್ಯಾದಲ್ಲೂ ಒಂದು ನಿಗೂಢ ಪ್ರದೇಶವಿದೆ. ಅಲ್ಲಿಗೆ ಯಾರೂ ಹೋಗುವಂತಿಲ್ಲ. ಅಲ್ಲಿಗೆ ಹೋದರೆ ಯಾರೂ ವಾಪಸ್ ಬರುವುದಿಲ್ಲ ಎಂದು ಹೇಳಲಾಗುತ್ತೆ. ಅದು ಏಲಿಯನ್‌ಗಳ ಪ್ರದೇಶವಾಗಿದ್ದು ಅಲ್ಲಿಗೆ ಹೋದವರನ್ನು ಅವು ಕೊಲ್ಲುತ್ತವೆ ಎಂದು ಹೇಳಲಾಗುತ್ತದೆ.

 

ರಷ್ಯಾ ಅಧ್ಯಕ್ಷ ವ್ಲಾಡಿಮೀರ‍್ ಪುಟಿನ್ ಏಲಿಯನ್ನಾ..?

ಇನ್ನೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ‍್ ಪುಟಿನ್‌ (Russian President Vladimir Putin is an alien) ಒಬ್ಬ ಏಲಿಯನ್ ಎಂದು ಹಲವರು ಅಭಿಪ್ರಾಯ ಪಡುತ್ತಾರೆ. 18 ಸೆಪ್ಟೆಂಬರ್‌ 1997 ರಂದು ಏಲಿಯನ್‌ಗಳು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಲು ಬಂದಿದ್ದವು ಎಂದು ವರದಿಗಳಿವೆ. ಪುಟಿನ್‌ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದರು. ನಿರೂಪಕಿಯೊಬ್ಬರು ರಷ್ಯಾ ಅಧ್ಯಕ್ಷರನ್ನು ನೀವು ನಿಜವಾಗಿಯೂ ಏಲಿಯನ್‌ ಎಂದು ಹೇಳಲಾಗುತ್ತಿದೆ. ಇದು ಸತ್ಯವೇ ಎಂದು ಪ್ರಶ್ನಿಸಿದ್ದರು. ಆಗ ಪುಟಿನ್ ಕಕೊಟ್ಟ ಉತ್ತರ ನಿಜಕ್ಕೂ ಅಚ್ಚರಿಯನ್ನು ಉಂಟು ಮಾಡಿತ್ತು. ನಾನು ಏಲಿಯನ್ ಅಲ್ಲ. ಆದರೆ ನಮ್ಮ ಪರಿವಾರದ ಭಾಗವಾಗಿ ಏಲಿಯನ್‌ಗಳು ಇವೆ ಎಂದು ಹೇಳಿದ್ದರು ಪುಟಿನ್.

 

ಉಕ್ರೇನ್‌- ರಷ್ಯಾ ಯುದ್ಧದಲ್ಲಿ ಏಲಿಯನ್‌ ದಾಳಿ ಮಾಡುತ್ತವೆಯಾ..?

ಅಮೆರಿಕ ಮತ್ತು ರಷ್ಯಾ ಎರಡೂ ದೇಶಗಳಲ್ಲೂ ಏಲಿಯನ್‌ಗಳು ಇರುವಿಕೆ ಬಗ್ಗೆ ಪ್ರಸ್ತಾಪವಿದೆ. ಸ್ವತಃ ರಷ್ಯಾ ಅಧ್ಯಕ್ಷ ಪುಟಿನ್ ಏಲಿಯನ್‌ ಜೊತೆಗೆ ನಿಗೂಢ ಸಂಪರ್ಕ ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಉಕ್ರೇನ್‌ ಮತ್ತು ರಷ್ಯಾ ಯುದ್ಧ ನಡೆದರೆ ಏಲಿಯನ್‌ಗಳು ಯುದ್ಧಕ್ಕೆ ಧುಮುಕುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ರಷ್ಯಾ ಏಲಿಯನ್ ಪ್ರಯೋಗ ಮಾಡಿದರೆ, ಅಮೆರಿಕ ಕೂಡ ಏಲಿಯನ್‌ ಸೈನ್ಯವನ್ನೇ ರಷ್ಯಾ ಮೇಲಿನ ದಾಳಿಗೆ ಕಳಿಸಲಿದೆ ಎಂದೂ ಹೇಳಲಾಗುತ್ತದೆ.

ಅಮೆರಿಕ – ರಷ್ಯಾ ಅಂತಿಮ ಸಭೆ. ಶಾಂತಿನಾ..? ಕ್ರಾಂತಿನಾ..?

ಮುಂದಿನ ವಾರದಲ್ಲಿ ಅಮೆರಿಕ ಮತ್ತು ರಷ್ಯಾ ಅಧ್ಯಕ್ಷರು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಭೇಟಿಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಭೀತಿಯ ಬಗ್ಗೆ ಚರ‍್ಚೆಯಾಗಲಿದೆ. ಈ ಚರ್ಚೆ ವೇಳೆ ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಮುಂದಾರೆ ಮೂರನೇ ಮಹಾಯುದ್ಧದ ಭೀತಿ ಅಂತ್ಯವಾಗಲಿದೆ. ಇಲ್ಲದಿದ್ದರೆ ಫೆಬ್ರವರಿ 20, ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧವಾದರೆ ನಿಜವಾಗಿಯೂ ಏಲಿಯನ್‌ಗಳು ಯುದ್ಧದಲ್ಲಿ ಭಾಗಿಯಾಗಲಿವೆಯಾ..? ಇದೇ ಈಗ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಪ್ರಶ್ನೆ ಮತ್ತು ಅತಿದೊಡ್ಡ ಆತಂಕ.

ಶಾಕಿಂಗ್.. ಶಿವನು ಮೂರನೇ ಕಣ್ಣು ಬಿಟ್ಟು ಹವಾಯಿ ದ್ವೀಪ ನೋಡಿದನೇ?



ಶಿವನಿಗೆ ಮೂರು ಕಣ್ಣಿದೆ. ಆದ್ದರಿಂದಲೇ ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತೆ. ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ಬಿಟ್ಟರೆ ಎದುರಿಗಿದ್ದವರು ಸುಟ್ಟು ಭಸ್ಮವಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಶಿವನನ್ನು ಕೆಣಕಿದ ಕಾಮ ನೋಡ ನೋಡುತ್ತಿದ್ದಂತೆ ಸುಟ್ಟು ಭಸ್ಮವಾದದ್ದು ಪೌರಾಣಿಕ ಇತಿಹಾಸ. ಆದರೆ ಪುರಾಣದ ವಿಷ್ಯಾ ಈಗ್ಯಾಕೆ ಅಂದ್ರಾ? ಸಾಕ್ಷಾತ್ ಪರಶಿವ ತನ್ನ ಮೂರನೇ ಕಣ್ಣನ್ನು ಬಿಟ್ಟು ಹವಾಯಿ ದ್ವೀಪದ ಕಡೆ ನೋಡಿದ್ದಾನೆ ಅನ್ನೋದು.

ಇದು ಕೇಳೋದಕ್ಕೆ ವಿಚಿತ್ರ ಅನ್ನಿಸಿದ್ರೂ ಸತ್ಯ. ಹವಾಯಿ ದ್ವೀಪದ ಕಡೆ ಶಿವನು ಕಣ್ಣು ಬಿಟ್ಟು ನೋಡಿದ್ದಾನೆ ಅಂತ ಕೆಲವರು ಮಾತಾಡಿಕೊಳ್ತಿದ್ದಾರೆ. ಮುಕ್ಕಣ್ಣ ತನ್ನ ಮೂರನೇ ಕಣ್ಣಿನಿಂದ ಹವಾಯಿ ದ್ವೀಪದ ಕಡೆ ನೋಡಿದ್ರಿಂದಲೇ, ಜ್ವಾಲಾಮುಖಿ ಸ್ಫೋಟಗೊಂಡು ಇಡೀ ಪ್ರದೇಶವನ್ನೇ ಭಸ್ಮ ಮಾಡುತ್ತಿದೆ ಅಂತ ಕಥೆ ಕಟ್ಟಲಾಗುತ್ತಿದೆ.

ಹವಾಯಿ ದ್ವೀಪದಲ್ಲಿ ಜ್ವಾಲಾಮುಖಿಗಳು ಆಗಿಂದಾಗಿ ಸ್ಫೋಟಗೊಳ್ಳುತ್ತಲೇ ಇರುತ್ತವೆ. ಆದರೆ ಇದೇ ಮೊದಲ ಬಾರಿಗೆ ಇಷ್ಟೋಂದು ಭಯಾನಕವಾಗಿ ಜನರೇ ಬೆಚ್ಚಿ ಬೀಳುವಂತೆ ಜ್ವಾಲಾಮುಖಿ ಸ್ಫೋಟಗೊಂಡು, ಬೆಂಕಿಯ ಹೊಳೆಯೇ ಹರಿಯುತ್ತಿದೆ. ಇದನ್ನು ನೋಡಿದ ಕೆಲವರು, ಶಿವನು ಮೂರನೇ ಕಣ್ಣಿನಿಂದ ಹವಾಯಿ ದ್ವೀಪದ ಕಡೆ ನೋಡಿರಬೇಕು, ಅದಕ್ಕೆ, ಹವಾಯಿ ದ್ವೀಪ ಸುಟ್ಟು ಬೂದಿಯಾಗುತ್ತಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. 


ಇನ್ನು ಹವಾಯಿ ದ್ವೀಪದಲ್ಲಿ ಸ್ಫೋಟಗೊಂಡಿರುವ ಜ್ವಾಲಾಮುಖಿ, 110 ಮನೆಗಳು ಮತ್ತು ಬೃಹತ್ ಕಟ್ಟಡಗಳನ್ನು ಈಗಾಗಲೇ ಸುಟ್ಟು ಬೂದಿ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಅಂತ ವಿಜ್ಞಾನಿಗಳು ಅಂದಾಜಿಸುತ್ತಿದ್ದಾರೆ. ಹೀಗಾಗಿ ಸುತ್ತಮುತ್ತ ಇರೋ 2 ಸಾವಿರಕ್ಕೂ ಹೆಚ್ಚು ಮನೆಗಳನ್ನು ಖಾಲಿ ಮಾಡಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ಜನರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ.

ವಿಸ್ಮಯ ಸೃಷ್ಟಿಸುತ್ತಿದೆ ಈ ಶಿವಲಿಂಗ!


ಕಲಿಯುಗದಲ್ಲಿ ಒಂದು ಪವಾಡ ನಡೆಯುತ್ತಿದೆ. ಶಿವಲಿಂಗ ಒಂದು ವಿಸ್ಮಯಕ್ಕೆ ಕಾರಣವಾಗಿದೆ. ಆ ಶಿವಲಿಂಗದ ವಿಸ್ಮಯವನ್ನು ಕಂಡು ನೋಡುಗರೆಲ್ಲಾ ಬೆರಗಾಗುತ್ತಿದ್ದಾರೆ. ಶಿವಲಿಂಗದ ಅಚ್ಚರಿಯನ್ನು ಕಂಡು ಮೂಕ ವಿಸ್ಮಿತರಾಗುತ್ತಿದ್ದಾರೆ.

ಅಂದ್ಹಾಗೆ ಶಿವಲಿಂಗ ಸೃಷ್ಟಿಸುತ್ತಿರುವ ಅಚ್ಚರಿಯಾದ್ರೂ ಏನು ಗೊತ್ತಾ? ದೇಗುಲದ ಗರ್ಭಗುಡಿಯಲ್ಲಿರೊ ಈ ಶಿವಲಿಂಗದ ಮೇಲೆ ನೀರಿನ ಮೂಲಕ ಶುದ್ಧೀಕರಿಸುವ ಕೆಲಸ ನಡೀತಿತ್ತು. ಈ ವೇಳೆ ಶಿವಲಿಂಗದ ಮೇಲೆ ‘ಓಂ’ ಆಕಾರದ ಚಿಹ್ನೆ ಗೋಚರವಾಗುತ್ತಿದೆ. ಇದು ಅಚ್ಚರಿ ಎಂದು ತಿಳಿದ ಪುರೋಹಿತರು, ಮತ್ತೊಮ್ಮೆ ಶಿವಲಿಂಗದ ಮೇಲೆ ನೀರನ್ನು ಹಾಕ್ತಾರೆ. ಆ ನಂತರವೂ ಶಿವಲಿಂಗದ ಮೇಲೆ ಓಂ ಆಕಾರ ಗೋಚರಿಸುತ್ತಿದೆ.

ಶಿವಲಿಂಗದಲ್ಲಿ ಸೃಷ್ಟಿಯಾಗುತ್ತಿರುವ ಈ ಓಂ ಆಕಾರವನ್ನು ಕಂಡು, ಜನರೆಲ್ಲಾ ಮೂಕ ವಿಸ್ಮಿತರಾಗುತ್ತಿದ್ದಾರೆ. ಇದೆಲ್ಲಾ ಶಿವನ ಪವಾಡವೇ ಅಂತ ನಂಬುತ್ತಿದ್ದಾರೆ.

ಹೇಗೆ ಸತ್ತಳು ಗೊತ್ತಾ ಈ ಜಗತ್ ಪ್ರಸಿದ್ಧ ಸುಂದರಿ? ಕೇಳಿದರೆ ಶಾಕ್ ಆಗ್ತೀರಾ..!



ಇದು ವಿಜ್ಞಾನ ಮತ್ತು ತಂತ್ರಜ್ಞಾನದ ಯುಗ. ಹಾವು ಕಚ್ಚಿದರೂ ಬದುಕಿಸುವಂತ ಕಾಲ ಇದು ಜೊತೆಗೆ ಮನುಷ್ಯನ ಯಾವುದೇ ಅಂಗ ವಿಫಲವಾದರೂ ಮತ್ತೆ ಆತನನ್ನು ಯತಾಸ್ಥಿತಿಗೆ ತರುವ ಕಾಲ ಇದು. ಇಂಥ ಕಾಲದಲ್ಲಿಯೂ ಕೇವಲ ಒಂದು ಕ್ರಿಮಿ ಕಚ್ಚಿದ್ದಕ್ಕಾಗಿ ಪ್ರಖ್ಯಾತ ಮಾಡೆಲ್ ಒಬ್ಬರು ಇಂದು ಜಗತ್ತಿನಿಂದ ಕಣ್ಮರೆಯಾಗಿದ್ದಾರೆ. ಇಷ್ಟಕ್ಕೂ ಮಾಡೆಲ್ ಯಾರು, ಆಕೆಯನ್ನು ಸಾಯಿಸಿದ ಭಯಾನಕ ಕ್ರಿಮಿ ಯಾವುದು ತಿಳ್ಕೋಬೇಕಾದ್ರೆ ಸ್ಟೋರಿ ಓದಿ.


ಇದು ಟಿಬಿಲಿಸಿಯಾದಲ್ಲಿ ನಡೆದ ದುರಂತ. ಇಲ್ಲಿನ ಜಾರ್ಜಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಮಾಡೆಲ್ ರೆಬೆಕಾ ಝೆನಿ ತಾನು ಜೀವಂತವಾಗಿರುವಾಗಲೇ ಕ್ರಿಮಿಗಳಿಂದ ಕಚ್ಚಿಸಿಕೊಂಡು ಮೃತಪಟ್ಟ ಪ್ರಸಿದ್ಧ ಮಾಡೆಲ್. ಈಕೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದುದರಿಂದ ಝೆನಿಯವರ ಮಗಳೇ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಆಸ್ಪತ್ರೆಯಲ್ಲಿಯೇ ಝೆನಿಯವರು ಕ್ರಿಮಿಗಳಿಂದ ಕಚ್ಚಿಸಿಕೊಂಡು ಮೃತಪಟ್ಟಿದ್ದಾಳೆ. ಇಷ್ಟಕ್ಕೂ ಭಯಾನಕ ಕ್ರಿಮಿ ಯಾವುದು ಗೊತ್ತಾ?


ಝೆನಿಯವರ ಸಾವಿಗೆ ಕಾರಣವಾದ ಕ್ರಿಮಿ ಸ್ಕಾಬೀಸ್ ಕ್ರಿಮಿ!. ಕ್ರಿಮಿ ಮಾನವನ ದೇಹದ ಮೇಲೆ ಜೀವಿಸಿ ಚರ್ಮದ ಮೇಲಿನಪದರದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಇದರಿಂದ ರಕ್ತ ವಿಷಗೊಂಡು ಸೋಂಕುತಗಲಿ ವ್ಯಕ್ತಿ ಮೃತಪಡುತ್ತಾನೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

ಇನ್ಮುಂದೆ FIR ದಾಖಲಿಸಲು ಫಿಜ್ಜಾ ಕೊಡ್ಬೇಕು !


ಇನ್ಮುಂದೆ FIR  ದಾಖಲಿಸಲು ಫಿಜ್ಜಾ ಕೊಡ್ಬೇಕು !


ಪೊಲೀಸರು ಇರೋದು ರಕ್ಷಣೆಗೆ. ನಮಗೆ ಏನೆ ಸಮಸ್ಯೆ , ಕಷ್ಟ ಬಂದ್ರು ಅವರ ಹತ್ತಿರ ಧಾವಿಸಿ ಹೋಗ್ತೀವಿ. ಇದೇ ತರ ತನಗೆ ಸಮಸ್ಯೆ ಬಂದಾಗ ಪೊಲೀಸರ ನೆರವು ಕೇಳಲು ಹೋಗಿದ್ದ ವ್ಯಕ್ತಿಗೆ ಅಲ್ಲೊಂದು ಶಾಕ್ ಕಾದಿತ್ತು. ಯಾಕಂದ್ರೆ  FIR  ದಾಖಲಿಸಲು ವ್ಯಕ್ತಿಗೆ ಪಿಜ್ಜಾ ತರಲು ಹೇಳಿದ್ರು.

ಹೌದು ಇದು ವಿಚಿತ್ರ ಅನ್ನಿಸಿದ್ರು ಸತ್ಯ. ಉತ್ತರ ಪ್ರದೇಶದ ಲಖನೌ ಹಜರತ್ ಗಂಜ್ ಪೊಲೀಸ್ ಠಾಣೆಗೆ ಅಲ್ಲಿನ ರೆಸ್ಟೋರೆಂಟ್ ಮಾಲಿಕನೊಬ್ಬ ದೂರು ದಾಖಲಿಸಲು ಬಂದಾಗ ಅಲ್ಲಿನ ಮಹಿಳಾ ಇನ್ಸ್ಪೆಕ್ಟರ್ ಒಬ್ರು ಪಿಜ್ಜಾ ತೆಗೆದುಕೊಂಡು ಬರುವಂತೆ ಹೇಳಿದ್ರು. FIR ದಾಖಲೆಗಳನ್ನು ತೆಗೆದುಕೊಂಡು ಹೋಗುವಾಗ ಪಿಜ್ಜಾ ತರಬೇಕೆಂದು ಅಲ್ಲಿನ ಮಹಿಳಾ ಇನ್ಸ್ಪೆಕ್ಟರ್ ಹೇಳಿದ್ರು.

ಅಲ್ಲಿನ ಇನ್ಸ್ಪೆಕ್ಟರ್ ಪಿಜ್ಜಾ ಕೇಳಿದ ಉದ್ದೇಶ ವ್ಯಕ್ತಿ ರೆಸ್ಟೋರೆಂಟ್ ಮಾಲಿಕನಾಗಿದ್ದರಿಂದ ಆದ್ರೆ ವಿಷಯ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪಿಜ್ಜಾ ತಂದಿದ್ದಕ್ಕಾಗಿ ಹಣವನ್ನು ಕೂಡ ಪಾವತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು ಸದ್ಯ ಅವರನ್ನ ಅಮಾನತುಗೊಳಿಸಲಾಗಿದೆ ಎಂದು ಎಸ್ ಎಸ್ ಪಿ ಹಿರೇಂದ್ರ ಕುಮಾರ್ ತಿಳಿಸಿದ್ದಾರೆ.

ಏಪ್ರಿಲ್ 24 ಕ್ಕೆ ಹುಟ್ಟುತ್ತಾನಂತೆ ಒಬ್ಬ ದೇವಮಾನವ!

ಏಪ್ರಿಲ್ 24 ಕ್ಕೆ ಹುಟ್ಟುತ್ತಾನಂತೆ ಒಬ್ಬ ದೇವಮಾನವ? 

ಹೌದು. ಇದೇ ಏಪ್ರಿಲ್ 24ಕ್ಕೆ ಓರ್ವ ಮಹಾಮಹಿಮ ಭೂಮಿ ಮೇಲೆ ಜನಿಸ್ತಾನಂತೆ. ಏಪ್ರಿಲ್ 24 ನಂತರದಲ್ಲಿ ಜಗತ್ತಿನಲ್ಲಿ ಹೊಸ ಶಕ್ತಿಯ ಅವತಾರವಾಗಲಿದೆ ಅಂತ ಕೆಲವರು ಭವಿಷ್ಯ ನುಡೀತಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ‘ಕಾನ್ಸ್ಪಿರೆಸಿ ಥಿಯರಿ'ಯನ್ನ (conspiracy theories) ಬಲವಾಗಿ ನಂಬಲಾಗುತ್ತೆಇದೇ ಥೆಯರಿಯಲ್ಲಿರೋ ಸರಣಿ ಸಿದ್ಧಾಂತಗಳೇ  ಬಾರಿ ಭೂಮಿಯ ಅಂತ್ಯವಾಗೋದು ಅಂತಾ ಹೇಳಲಾಗ್ತಿದೆಇಲ್ಲಿನ ಜನರು ನಂಬುವ ರಿವಿಲೇಷನ್​​ ಪುಸ್ತಕದ 12ನೇ ಪುಟದ 1ನೇ ಪ್ಯಾರಾದಲ್ಲಿ  ಭೂಮಿಯ ವಿನಾಶದ ಬಗ್ಗೆ ಹೇಳಲಾಗಿದೆಯಂತೆ.

ಇದೇ ಎಪ್ರಿಲ್​ 23ಕ್ಕೆ  ಭೂಮಿ ಹೊತ್ತಿ ಉರಿಯುತ್ತೆನೋಡ ನೋಡ್ತಿದ್ದಂತೆ ಭೂಮಂಡಲ ನಾಶವಾಗುತ್ತೆಜೊತೆಗೆ ಹೊಸ ಜಗತ್ತು ಕೂಡಾ ಆಗಲೇ ಸೃಷ್ಟಿಯಾಗುತ್ತೆ ಅಂತ ಕಾನ್ಸ್ಪಿರೆಸಿ ಥಿಯರಿ'ಯಲ್ಲಿ ಉಲ್ಲೇಖಿಸಲಾಗಿದೆಯಂತೆಅಷ್ಟೇ ಅಲ್ಲ ಅಲ್ಲಿನ ಧಾರ್ಮಿಕ ವಿದ್ವಾಂಸಕರು ಹೇಳಿರೋ ಪ್ರಕಾರ   ಭೂಮಿಯ ಅಂತ್ಯದ ವೇಳೆ ಸಕಲ ಜೀವರಾಶಿಗಳು ಸರ್ವನಾಶವಾಗಿ ಕೊನೆಗೆ ಉಳಿಯೋದು ಬರೀ ಶೂನ್ಯ.ಆಗ ಮತ್ತೆ ಸೃಷ್ಟಿಯ ಮರುಹುಟ್ಟು ಆಗುತ್ತಂತೆಆಗ ಓರ್ವ ಶಾಂತಿಧೂತ ಜನಿಸುತ್ತಾನಂತೆ ಶಾಂತಿ ಧೂತ ಯಾರು ಗೊತ್ತಾಏಸು ಕ್ರಿಸ್ತ ಅಂತ ನಂಬಲಾಗುತ್ತಿದೆ

ಏಪ್ರಿಲ್ 23 ನಂತರದಲ್ಲಿ ಭೂಮಿಗೆ ಕಂಟಕ ಎದುರಾಗಲಿದೆಆಗ 2ನೇಬಾರಿ ಯೇಸು ಕ್ರಿಸ್ತನ ಜನನವಾಗುತ್ತಂತೆ ಏಸು ಕ್ರಿಸ್ತನಿಂದಲೇ  ಭೂಮಿಯಲ್ಲಿ ಮತ್ತೆ ಶಾಂತಿ ಪ್ರೀತಿ ಮನೆಮಾಡುತ್ತಂತೆ.




TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved