Share This Article To your Friends

CCTV Video ಯುವತಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ. ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ


ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ


ಯುವತಿಯ ಮೇಲೆ ನಾಲ್ವರು ಕಿರಾತಕರು ಅತ್ಯಾಚಾರವೆಸಗಿ ಕೊಂದು ಹಾಕಿದುವರ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಚಿಲ್ಲಿಂಗ್ ಎನ್ನುವಂಥಾ ಸಿಸಿಟಿವಿ ದೃಶ್ಯಗಳು ಸಿಕ್ಕಿದ್ದು, ಅದನ್ನು ನೋಡಿದ ತನಿಖಾಧಿಕಾರಿಗಳೆ ದಂಗಾಗಿದ್ದಾರೆ.

ಪಬ್ ಬಾರ್ ಒಂದರ ಮುಂದೆ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಕಾಮುಕರ ಅಟ್ಟಹಾಸದ ದೃಶ್ಯಗಳು ಸೆರೆಯಾಗಿವೆ. ನಾಲ್ವರು ಕಾಮುಕರು ಓರ್ವ ಯುವತಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಕಂಡು ಬಂದಿದೆ.

(Click here to Watch Chilling CCTV Video)

21 ವರ್ಷದ ನೋಂಗಿಫ್ಟ್ ಎನ್ನುವ ಯುವತಿ Champion League ನೋಡಿಕೊಂಡು ತಡರಾತ್ರಿ ಸಂಬಂಧಿಕರ ಮನೆಗೆ ತೆರಳುತ್ತಿದ್ದಳು. ಇದೇ ವೇಳೆ ದಾರಿಯಲ್ಲಿದ್ದ  ಪಬ್ ನಲ್ಲಿ ಮದ್ಯ ಸೇವನೆ ಮಾಡಿದ್ದಾಳೆ. ಇದರ ಜೊತೆಗೆ ಡ್ರಗ್ಸ್ ಸೇವನೆಯನ್ನೂ ಮಾಡಿದ್ದಾಳೆ. ಇದರಿಂದ ತನ್ನ ದೇಹದ ಮೇಲೆ ಸ್ಥಿಮಿತ ಕಳೆದುಕೊಂಡಿದ್ದನ್ನು ಗಮನಿಸಿದ ನಾಲ್ವರು ಕಾಮುಕರು ಯುವತಿಯನ್ನು ಪಬ್ ನಿಂದ ಹೊರಗೆ ಹೊತ್ತು ತಂದಿದ್ದಾರೆ. ನಂತರ ಕಾರ್ ಒಂದರಲ್ಲಿ ಯುವತಿಯನ್ನು ಹೊತ್ತೊಯ್ದು ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.

ಇನ್ನು ಈ ಅಮಾನವೀಯ ಕೃತ್ಯ ನಡೆದಿದ್ದು ಥಾಯ್ಲೆಂಡ್ ನಲ್ಲಿ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಪಬ್ ಸಿಸಿಟಿವಿ ದೃಶ್ಯಗಳು ಸಿಕ್ಕಿದ್ವು. ಅದನ್ನು ಪರಿಶೀಲಿಸಿದಾಗ, ಪಬ್ ನಿಂದ ನಾಲ್ವರು ಕಾಮುಕರು ಯುವತಿಯನ್ನು ಹೊತ್ತೊಯ್ಯುತ್ತಿದ್ದಂಥಾ ದೃಶ್ಯ ಕಂಡುಬಂದಿತ್ತು

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved