- ಜುಲೈ 22, 1970 ರಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಫಡ್ನವಿಸ್ ಜನನ
- ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ 2ನೇ ಅತ್ಯಂತ ಕಿರಿಯ ಮುಖ್ಯಮಂತ್ರಿ
- ದೇವೇಂದ್ರ ಫಡ್ನವಿಸ್ 44ನೇ ವಯಸ್ಸಿಗೆ ಮುಖ್ಯಮಂತ್ರಿ ಗಾದಿ
- ಶರದ್ ಪವಾರ್ 38ನೇ ವಯಸ್ಸಿಗೆ ಮಹಾರಾಷ್ಟ್ರ ಸಿಎಂ ಆಗಿದ್ರು
- ತಂದೆ ಗಂಗಾಧರ್ ರಾವ್ ಫಡ್ನವಿಸ್ ನಾಗ್ಪುರದ ಎಂಎಲ್ಸಿ ಆಗಿದ್ರು
- ಬಿಜೆಪಿ ಧ್ಯೇಯಗಳನ್ನು ಮುಟ್ಟಿಸಲು ಪಾನ್ ಅಂಗಡಿ ತೆಗೆದಿದ್ದ ಗಂಗಾಧರ್ ಫಡ್ನವಿಸ್
- ಗ್ರಾಹಕರಿಗೆ ‘ಪಾನ್’ ಕೊಟ್ಟು ಬಿಜೆಪಿ ಧ್ಯೇಯಗಳನ್ನು ಮುಟ್ಟಿಸುತ್ತಿದ್ರು
- 17ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ದೇವೆಂದ್ರ ಫಡ್ನವಿಸ್
- ಅತ್ಯಂತ ಕಿರಿಯ ವಯಸ್ಸಿಗೆ ಆರ್ಎಸ್ಎಸ್ ಸೇರಿದ ದೇವೇಂದ್ರ ಫಡ್ನವಿಸ್
- ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ರು
- ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯ ಪ್ರಾರಂಭಿಸಿದ್ದ ಫಡ್ನವಿಸ್
- ಕಾಲೇಜು ದಿನಗಳಲ್ಲಿ ‘ಮಾಡೆಲ್’ ಆಗಿ ಜನಪ್ರಿಯತೆ ಗಳಿಸಿದ್ರು
- ನಾಗ್ಪುರದ ಕಾನೂನು ಕಾಲೇಜಿನಲ್ಲಿ 5 ವರ್ಷ ಕಾನೂನು ವ್ಯಾಸಂಗ
- ‘ಬ್ಯುಸಿನೆಸ್ ಮ್ಯಾನೇಜ್ಮೆಂಟ್’ನಲ್ಲಿ ಸ್ನಾತಕೋತ್ತರ ಪದವಿ
- ಜರ್ಮನಿಯ ಡಿಎಸ್ಇ ಫೌಂಡೇಷನ್ನಿಂದ ‘ಪ್ರಾಜೆಕ್ಟ್ ಮ್ಯಾನೇಜ್ಮೆಂಟ್’ ಡಿಪ್ಲೋಮ
- ಗೋಲ್ಡ್ ಮೆಡಲಿಸ್ಟ್ ಆಗಿರುವ ಫಡ್ನವಿಸ್, ಕ್ಲಾಸ್ನಲ್ಲಿ ಫಸ್ಟ್ ಆಗಿದ್ರು
- ಲೇಖಕರೂ ಆಗಿರುವ ದೇವೇಂದ್ರ ಫಡ್ನವಿಸ್ 5 ಪುಸ್ತಕಗಳನ್ನು ಬರೆದಿದ್ದಾರೆ
- ಸ್ವಂತ ಒಂದು ವೆಬ್ಸೈಟ್ ಹೊಂದಿದ್ದು, ಆನ್ಲೈನ್ನಲ್ಲಿ ಸಕ್ರಿಯರಾಗಿದ್ದಾರೆ
- ಸ್ಫಟಿಕದಂತೆ ಮಾತಾಡುವ ಫಡ್ನವಿಸ್, ಸರಳ ಸಜ್ಜನಿಕೆಯ ವ್ಯಕ್ತಿ
- ಉತ್ತಮ ವಾಗ್ಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನ
- ಮುಂಬೈನ ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯುತ್ತಾರೆ
- ಫಡ್ನವಿಸ್ ಪತ್ನಿ ಅಮೃತಾ ಬ್ಯಾಂಕ್ ಉದ್ಯೋಗಿ. ಈ ದಂಪತಿಗೆ ಒಬ್ಬ ಪುತ್ರಿ
- 21ನೇ ವಯಸ್ಸಿಗೆ ನಾಗ್ಪುರದ ಕಾರ್ಪೊರೇಟರ್ ಆಗಿ ಆಯ್ಕೆ
- 1997 ರಲ್ಲಿ ನಾಗ್ಪುರದ ಮೇಯರ್ ಆಗಿ ಫಡ್ನವಿಸ್ ಆಯ್ಕೆ
- ನಾಗ್ಪುರದ ಮೇಯರ್ ಆಗಿದ್ದಾಗ ಫಡ್ನವಿಸ್ಗೆ 27 ವರ್ಷ
- ನಾಗ್ಪುರದ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆ
- ಭಾರತದ ಎರಡನೇ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆ
- 1999ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದ ದೇವೇಂದ್ರ ಫಡ್ನವಿಸ್
- ನಾಗ್ಪುರದ ನೈಋತ್ಯ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದಾಗ ಫಡ್ನವಿಸ್ಗೆ 29 ವರ್ಷ
- 2013ರಲ್ಲಿ ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಫಡ್ನವಿಸ್ ಆಯ್ಕೆ
- ಫಡ್ನವಿಸ್ ನೇತೃತ್ವದಲ್ಲಿ 2014ರ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು
- ಮಹಾರಾಷ್ಟ್ರದ ಮೊದಲ ಬಿಜೆಪಿ ಸಿಎಂ ಆಗಿ ಅಧಿಕಾರ ಸ್ವೀಕಾರ
Share This Article To your Friends
ದೇವೇಂದ್ರ ಫಡ್ನವಿಸ್ ಯಾರು..?
Tags
ವಿದ್ಯುಮಾನಗಳು
TV9 Kannada Live
News18 Kannada Live
Suvarna News Live
ಇತ್ತೀಚೆಗೆ ಹುಡುಕಿದ್ದು
-
ಫೆಬ್ರವರಿ 20 ಕ್ಕೆ ರಷ್ಯಾ-ಉಕ್ರೇನ್ ಯುದ್ಧ.. ಏಲಿಯನ್ಸ್ ದಾಳಿ ಸಾಧ್ಯತೆ..? ಇಡೀ ಜಗತ್ತಿಗೆ ಏಲಿಯನ್ಗಳ ಬಗೆಗಿನ ಕುತೂಹಲ ಇವತ್ತಿಗೂ ಕಡಿಮೆಯಾಗಿಲ್ಲ. ವಿಶ್ವಪ್ರಸಿದ್ಧ...
-
ಟ್ರಕ್ ಚಾಲಕರಿಗೆ ಶಾಕ್. 1 ವರ್ಷ ಜೈಲು.. 60 ಲಕ್ಷ ರೂಪಾಯಿ ದಂಡ.. Trucker-protests-in-Canada-due-to-covid-19-vaccine-mandates-and-Ontario-call...
-
ಆಂಧ್ರದ ಅಮರಾವತಿಯಲ್ಲಿ ಆಕಾಶ ಕಪ್ಪಾಗುತ್ತಿರುವುದೇಕೆ ? ಇದನ್ನು ನೋಡಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಶಾಕ್ ಕರ್ನಾಟಕದ ನೆರೆ ರಾಜ್ಯವಾ...
-
ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಈಸಲಾನೂ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕ...
-
ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. 4 ವರ್ಷಗಳಲ್ಲಿ ಮೋದಿ ಅಚ್ಚೇದ...
-
ಶಿವನಿಗೆ ಮೂರು ಕಣ್ಣಿದೆ. ಆದ್ದರಿಂದಲೇ ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತೆ. ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ಬಿಟ್ಟರೆ ಎದುರಿಗಿದ್ದವರು ಸುಟ್ಟು ಭ...
-
2018ರ ಕರ್ನಾಟಕದ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೆತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿತ್ತು. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಗೆದ್ದ ಉದ...
-
Moonfall ಜಾರಿಬಿದ್ದ ಚಂದ್ರ.. ಎಲ್ಲಾ ಪೀಸ್ ಪೀಸ್..! Moonfall ಎಂದರೆ ಚಂದ್ರ ಕೆಳಗೆ ಬಿದ್ದ ಎಂದರ್ಥ. ಚಂದ್ರನ ಬಗ್ಗೆ ಜಗತ್ತಿನಾದ್...
-
ನಡುರಸ್ತೆಯಲ್ಲೇ ನಡೀತು ಭೀಕರ ಘಟನೆ. ಮೊಬೈಲ್ ನಲ್ಲಿ ಎದೆ ನಡುಗಿಸುವ ದೃಶ್ಯ ಕಪ್ಪು ಬಣ್ಣದ ಉಡುಪು ಧರಿಸಿದ ವ್ಯಕ್ತಿಯೊಬ್ಬ 10 ಇಂಚು ಡ್ರ್ಯಾಗರ್ ಹಿಡಿದು ಕಾ...
.jpg)