Share This Article To your Friends

ಸುಭಾಷ್ ಚಂದ್ರಬೋಸ್ ರವರನ್ನು ಕೊಂದಿದ್ದು ನೆಹರು..!!??

ಇದು ಹುದುಗಿ ಹೋದ ಸತ್ಯ..

ಸುಭಾಷ್ ಚಂದ್ರಬೋಸ್ ರವರನ್ನು ಹತ್ತಿಕ್ಕಲು, ಜವಹರ್‌ಲಾಲ್ ನೆಹರು ತಂತ್ರ ರೂಪಿಸಿ ಅಂದಿನ ಬ್ರಿಟನ್ ಪ್ರಧಾನಿ ಅಟ್ಲಿ ಗೆ ಪತ್ರ ವೊಂದನ್ನು ಬರೆದರು.. ಇದನ್ನು ಹೊರ ಹಾಕಿದ್ದು ಒಬ್ಬ ಟೈಪ್ ರೇಟರ‍್...  ಹೆಸರು
ಶ್ಯಾಮಲಾಲ್ ಜೈನ್.. "ಸುಭಾಷ್ ಚಂದ್ರಬೋಸ್ ಕಷ್ಟದಲ್ಲಿರುವುದನ್ನು ಪತ್ರದ ಮೂಲಕ ನೆಹರು ಗೆ ಹೇಳಿದ್ದರು.. ಅದರ ಪತ್ರದ ನಾಲ್ಕು ಪ್ರತಿಯನ್ನು ನೆಹರೂ ರವರಿಗೆ ನಾನೇ ಟೈಪ್ ಮಾಡಿಕೊಟ್ಟಿದ್ದೀನಿ ಅಂತ ಸ್ವತಃ ಶಾಮಲಾಲ್ ಹೇಳಿದ್ದಾರೆ...  ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇವೆ ನೋಡಿ.. ನೀವೇ ನಿರ್ಧರಿಸಿ

 



 
 ‘ಡಿಯರ್ ಮಿಸ್ಟರ್ ಅಟ್ಲಿ

(ಬ್ರಿಟನ್ ಪ್ರಧಾನಿ)

ಒಂದು ನಂಬಲರ್ಹ ಮೂಲದ ಪ್ರಕಾರ ನನಗೆ ತಿಳಿದು ಬಂದದ್ದೇನೆಂದರೆ ನಮ್ಮ ಸುಭಾಶ್ಚಂದ್ರ ಬೋಸ್‌ರಿಗೆ ರಷ್ಯಾದೊಳಗೆ ಪ್ರವೇಶಿಸಲು ಸ್ಟಾಲಿನ್ ಅನುಮತಿ ಇತ್ತಿದ್ದಾರೆ. ಇದು ರಷ್ಯನ್ನರು ಮಾಡಿದ ಶುದ್ಧ ವಿಶ್ವಾಸಘಾತುಕತನ ಮತ್ತು ನಂಬಿಕೆದ್ರೋಹ. ಬ್ರಿಟನ್-ಅಮೆರಿಕದ ಮಿತ್ರರಾಷ್ಟ್ರವಾಗಿ ರಷ್ಯಾ ಈ ರೀತಿ ಮಾಡಬಾರದಿತ್ತು. ದಯವಿಟ್ಟು ಈ ವಿಷಯವನ್ನು ಗಮನಿಸಿ, ನಿಮಗೆ ಯಾವುದು ಸರಿಯೆಂದು ತೋರುತ್ತದೋ ಅದನ್ನೇ ಮಾಡಿ.

ಇತೀ ತಮ್ಮ ವಿಶ್ವಾಸಿ

ಜವಾಹರಲಾಲ್ ನೆಹರು.’
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved